ಬಿಲಿಯನ್ಸ್ ಹ್ಯಂಡ್ ಬಿಲಿಯನ್ಸ್
ಚಿತ್ರ:Billions and Billions.jpg | |
ಲೇಖಕರು | Carl Sagan |
---|---|
ದೇಶ | United States |
ಭಾಷೆ | English |
ವಿಷಯ | Science |
ಪ್ರಕಾಶಕರು | Random House |
ಪ್ರಕಟವಾದ ದಿನಾಂಕ | 1997 |
ಮಾಧ್ಯಮ ಪ್ರಕಾರ | Print (Hardcover and Paperback) |
ಪುಟಗಳು | 322 pp. |
ಐಎಸ್ಬಿಎನ್ | 0-679-41160-7 |
OCLC | 39234941 |
ಮುಂಚಿನ | The Demon-Haunted World |
ನಂತರದ | The Varieties of Scientific Experience |
ಬಿಲಿಯನ್ಸ್ ಮತ್ತು ಬಿಲಿಯನ್ಸ್: ಥಾಟ್ಸ್ ಆನ್ ಲೈಫ್ ಅಂಡ್ ಡೆತ್ ಅಟ್ ದಿ ಬ್ರಿಂಕ್ ಆಫ್ ದಿ ಮಿಲೇನಿಯಮ್ 1997 .ಇದು ಕಾರ್ಲ್ ಸಾಗನ್ ಅವರ ಪುಸ್ತಕವಾಗಿದೆ.ಇವರು ಅಮೇರಿಕಾದ ಖಗೋಳಶಾಸ್ತ್ರಜ್ಞ ಮತ್ತು ವಿಜ್ಞಾನ ಜನಪ್ರಿಯಕರು.1996 ರಲ್ಲಿ ಸಾಗನ್ ಅವರು ಮರಣದ ಮೊದಲು ಬರೆದ ಕೊನೆಯ ಪುಸ್ತಕ, [೧] ಇದನ್ನು ರಾಂಡಮ್ ಹೌಸ್ ಪ್ರಕಟಿಸಿತು.
ಅವಲೋಕನ
[ಬದಲಾಯಿಸಿ]ಜಾಗತಿಕ ತಾಪಮಾನದ ಏರಿಕೆ, ಜನಸಂಖ್ಯ ಸ್ಫೋಟ, ಭೂ ಮಂಡಲದ ಜೀವನ, ನೈತಿಕತೆ ಮತ್ತು ಗರ್ಭಪಾತದ ಚರ್ಚೆಯಂತಹ ವೈವಿಧ್ಯಮಯ ವಿಷಯಗಳನ್ನು ಒಳಗೊಂಡ, ಸಾಗನ್ ಬರೆದ ಪ್ರಬಂಧಗಳ ಸಂಗ್ರಹವೇ ಈ ಪುಸ್ತಕ. ಇದರ ಕೊನೆಯ ಅಧ್ಯಾಯವು ಮೈಲೋಡಿಸ್ಪ್ಲಾಸಿಯಾದೊಂದಿಗಿನ ಅವರ ಹೋರಾಟದ ವಿವರವಾಗಿದೆ, ಅದು ಅಂತಿಮವಾಗಿ ಡಿಸೆಂಬರ್ 1996 ರಲ್ಲಿ ಅವರ ಜೀವವನ್ನು ತೆಗೆದುಕೊಂಡಿತು. ಸಾಗನ್ ಅವರ ಪತ್ನಿ ಆನ್ ಡ್ರುಯಾನ್ ಅವರ ಮರಣದ ನಂತರ ಪುಸ್ತಕದ ಹಿನ್ನುಡಿಯನ್ನು ಬರೆದಿದ್ದಾರೆ.
"ಶತಕೋಟಿ ಮತ್ತು ಶತಕೋಟಿ"
[ಬದಲಾಯಿಸಿ]ಕಾಸ್ಮ್ಮೋಸ್ ನ ವೀಕ್ಷಕರಿಗೆ "ಮಿಲಿಯನ್" ಮತ್ತು "ಬಿಲಿಯನ್" ಗಳ ನಡುವೆ ವ್ಯತ್ಯಾಸವನ್ನು ತೋರಿಸಲು, ಸಗಾನ್ "ಬಿ" ಅನ್ನು ಒತ್ತಿ ಹೇಳಿದರು. ಸಗಾನ್ ಎಂದಿಗೂ " ಶತಕೋಟಿ ಮತ್ತು ಶತಕೋಟಿ " ಎಂದೂ ಹೇಳಲಿಲ್ಲ. ಸಗಾನ್ ಮತ್ತು ಸಾರ್ವಜನಿಕರ ಸಂಘದ ಈ ನುಡಿಗಟ್ಟು, ಟುನೈಟ್ ಶೋ ಎಂಬ ಹಾಸ್ಯ ಕೃತಿಯಿಂದ ಬಂದಿದೆ. ಸಾಗನ್ ಪರಿಣಾಮವನ್ನು ವಿಡಂಬಿಸುತ್ತಾ, ಜಾನಿ ಕಾರ್ಸನ್ "ಶತಕೋಟಿ ಮತ್ತು ಶತಕೋಟಿ" ಪದವನ್ನು ಬಳಸಿ , ಅವರನ್ನು ಅಣುಕಿಸಿದ್ದಾರೆ.ಅದಾಗಿಯೂ ಈ ನುಡಿಗಟ್ಟು ಈಗ ಹಾಸ್ಯಮಯ ಕಾಲ್ಪನಿಕ ಸಂಕೇತವಾಗಿದೆ. .ಈ ಆಕರ್ಷಕ ಪದವನ್ನು ಪುಸ್ತಕದ ಶೀರ್ಷಿಕೆಯಾಗಿ ಬಳಸುವುದರ ಹೊರತಾಗಿ, ಸಗಾನ್ ಅವರ ಪರಿಚಯವನ್ನೂ ಚರ್ಚಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]ಬಾಹ್ಯ ಲಿಂಕ್ಗಳು
[ಬದಲಾಯಿಸಿ]- ಪುಸ್ತಕದ ವಿಮರ್ಶೆ
- ಜಾನಿ ಕಾರ್ಸನ್ ನಟಿಸಿದ ದಿ ಟುನೈಟ್ ಶೋನ ಸ್ಕಿಟ್ನ ವೀಡಿಯೊ "ಶತಕೋಟಿ ಮತ್ತು ಶತಕೋಟಿ"