ವಿಷಯಕ್ಕೆ ಹೋಗು

ಸದಸ್ಯ:Chandra Shekar S Murthy/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Bjspflag1.gif
ಭಾರತೀಯ ಜನಶಕ್ತಿ ಪಕ್ಷದ ಚಿನ್ಹೆ

ಭಾರತೀಯ ಜನಶಕ್ತಿ ಪಕ್ಷ

[ಬದಲಾಯಿಸಿ]

ಭಾರತೀಯ ಜನಶಕ್ತಿ ಪಕ್ಷವು ೩೦ ಎಪ್ರೀಲ್ ೨೦೦೬ ರಂದು ಭಾರತದ ಮಧ್ಯಪ್ರದೇಶದಲಿರುವ ಉಜ್ಜಯಿನಿಯಲ್ಲಿ ಪ್ರಾರಂಭವಾಯಿತು. ಇದನ್ನು ಸ್ಥಪಿಸಿದವರು ಭಾರತೀಯ ಜನತಾ ಪಕ್ಷದ ಮಾಜಿ ನಾಯಕಿ ಉಮಾಭಾರತಿ, ತಮ್ಮನ್ನು ಅಶಿಸ್ತುನ ಕಾರಣಕ್ಕಾಗಿ ಭಾಜಪದಿಂದ ಉಚ್ಚಾಟನೆಯ ನಂತರ.[]

ಉಮಾಭಾರತಿಯವರ ಹೇಳಿಯ ಪ್ರಕಾರ ಭಾರತೀಯ ಜನಶಕ್ತ ಪಕ್ಷವು ರಾಷ್ಟ್ರೀಯ ಸ್ವಯಂ ಸೇವಕ ಸಂಘ,ಭಾರತದ ಹಾಗು ವಿಶ್ವದ ಅತಿ ದೊಡ್ದ ಸ್ವಯಂಸೇವಿ ಸಂಘಟನೆ ಕ್ಕೆ ಒಳಪಟ್ಟಿತ್ತು. ಸಂಘದ ಆದೇಶದ ಮೆರೆಗೆ, ಭಾರತೀಯ ಜನಶಕ್ತ ಪಕ್ಷವನ್ನು ಭಾರತೀಯ ಜನತಾ ಪಕ್ಷದೂಂದಿಗೆ ೨೦೧೧ನೆ ಜೂನ್ ನಲ್ಲಿ, ಭಾರತೀಯ ಜನಶಕ್ತ ಪಕ್ಷದ ಅಧ್ಯಕ್ಷರಾದ ಸಂಘ ಪ್ರಿಯ ಗೌತಮ್ ಹಾಗು ಭಾರತೀಯ ಜನತಾ ಪಕ್ಷದ ರಾಷೀಯ ಅಧ್ಯಕ್ಷರಾದ ನಿತೀನ್ ಗಢ್ಡರಿ ಹಾಗೂ ಇತರ ನಾಯಕರ ಸಂಮೂಕದಲ್ಲಿ ವಿಲಿನವಾಯಿತು.[]

ಭಾರತೀಯ ಜನಶಕ್ತ ಪಕ್ಷವು ತನ್ನ ೫ ವರ್ಷ ರಾಜ್ಯಕೀಯದಲ್ಲಿ ಅಷ್ಟೇನೂ ಯಶಸ್ಸುನ್ನು ಕಾಣಲಿಲ್ಲ ಹಾಗೂ ಉಮಾಭಾರತಿಯವರ ಹೇಳಿಯ ಪ್ರಕಾರ ಭಾರತೀಯ ಜನತಾ ಪಕ್ಷದಿಂದ ಹೊರಗಿದ ಸಮಯವನ್ನು ತೀವ್ರವಾಗಿ ವಿಷಾದಿಸಿದ್ದಾರೆ. ೨೦೦೮ರ ವಿಧಾನ ಸಭೆ ಚುಣಾವಣೆಯಲಿ ಭಾರತೀಯ ಜನಶಕ್ತ ಪಕ್ಷವು ೨೩೦ ಕ್ಷೇತ್ರಗಳಿಗೆ ಕೇವಲ ೬ ಕ್ಷೇತ್ರಗಳಲ್ಲಿ ಜಯಸಾಧಿಸಿತ್ತು.[]

ಉಲ್ಲೇಖಗಳು

[ಬದಲಾಯಿಸಿ]