ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:IndianCow

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಉತ್ತರ ಕರ್ನಾಟಕ ದಾಗ ಹುಟ್ಟಿ ಬೇಳೆದಿನಿ. ನಮ್ಮ ಊರು ವಿಜಾಪುರಾ.ನನ್ನ ಕನ್ನಡಾ ನ್ವಲ್ಪೇನು ಭಾಳೇ ವೀಕ ಅದ. "ಪ್ಲಿಜ ಸ್ವಲ್ಪಾ ಅಡ್ಜಸ್ಟ ಮಾಡಿ" ಇಂಡಿಯನ ಕೌ. ಇದು ನನ್ನ ಇಂಗ್ಲಿಶ ಖಾತೆ ಹೆಸರು. "ಭಾರತೀಯ ಆಕಳ" ಅಂತೇನು ಭಾಶಾಂತರ ಮಾಡಲಿಲ್ಲಾ. ನಾನು ಕನ್ನಡ ವಿಕೀಪಿಡಿಯಾ ಸಮಾಜದ ಹೊಸ ಸದಸ್ಯ. ನನ್ನ ಜೊತೆ ಮಾತನಾಡ ಬೇಕೆನಿಸಿದರೆ ಇಂಗ್ಲಿಶ ವಿಕೀಪಿಡಿಯಾ ಮೇಲೆ ಸಂಪರ್ಕಿಸಿ.

Article request

[ಬದಲಾಯಿಸಿ]

Greetings IndianCow!, Could you please kindly help me write a stub for this article? - It is based on the English article just several lines would be sufficient enough. Please. It does not matter if you are not a Christian. Your help would be gratefully appreciated (I do not know what the correct title for Kannada should be). -- David, 10 March 2006