ನೆಲಕುರಿಹಿ ಸಿಕ್ಕಿ ರೆಡ್ಡಿ
ಒಬ್ಬ ಭಾರತೀಯ ಬ್ಯಾಡ್ಮಿಂಟನ್ ಆಟಗಾರ, ಇವರ ಜನನ 18 ಆಗಸ್ಟ್ 1993ರಲ್ಲಿ ತೆಲಂಗಾಣದ ಕೋಡಾಡ್ ಎಂಬಲ್ಲಿ ಜನಿಸಿದರು ಇವರು ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ಆಡುತ್ತಾರೆ[೧]. 2016 ರಲ್ಲಿ, ಪ್ರಣವ್ ಚೋಪ್ರಾ[೨] ಅವರೊಂದಿಗೆ ಸಹಭಾಗಿತ್ವದಲ್ಲಿ ನಡೆದ ಮಿಶ್ರ ಡಬಲ್ಸ್ ಪಂದ್ಯಾವಳಿಯಲ್ಲಿ ಅವರು ಬ್ರೆಜಿಲ್ ಮತ್ತು ರಷ್ಯಾ ಓಪನ್ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದರು . ದಕ್ಷಿಣ ಏಷ್ಯಾಕ್ರೀಡಾಕೂಟ[೩]ದಲ್ಲಿ ಅವಳು ಮತ್ತು ಚೋಪ್ರಾ ಚಿನ್ನದ ಪದಕ ಗೆದ್ದರು .
ಎನ್. ಸಿಕ್ಕಿ ರೆಡ್ಡಿವಯಕ್ತಿಕ ಮಾಹಿತಿ
[ಬದಲಾಯಿಸಿ]ಜನ್ಮ: ಹೆಸರುಸಿಕ್ಕಿ ರೆಡ್ಡಿ ನೆಲಕುರಿಹಿದೇಶ ಹುಟ್ಟು: 18 ಆಗಸ್ಟ್ 1993 (ವಯಸ್ಸು 26) ಸ್ಥಳ: ಕೊಡಾಡ್ , ತೆಲಂಗಾಣ , ನೀವಾಸ :ಭಾರತಹೈದರಾಬಾದ್ಎತ್ತರ :1.75 ಮೀ (5 ಅಡಿ 9 ಇಂಚು) ತೂಕ:50 ಕೆಜಿ (110 ಪೌಂಡು) ಕೈಚಳಕ: ಎಡಕೋಚ್
ಪದಕ ದಾಖಲೆ
[ಬದಲಾಯಿಸಿ]ಮಹಿಳಾ ಬ್ಯಾಡ್ಮಿಂಟನ್ ಭಾರತವನ್ನು ಪ್ರತಿನಿಧಿಸಿದರು
- 2014 ಮಹಿಳಾ
ನವದೆಹಲಿ. ತಂಡ
- 2016 ಮಹಿಳ
ಕುನ್ಯಾನೊ ತಂಡ.
ತಂಡಕಾಮನ್ವೆಲ್ತ್ ಕ್ರೀಡಾಕೂಟ
[ಬದಲಾಯಿಸಿ]- 2018 ಮಿಶ್ರ
ಗೋಲ್ಡ್ ತಂಡ ಕೋಸ್ಟ
- 2018 ಮಹಿಳಾ
ಗೋಲ್ಡ್ ಡಬಲ್ಸ್
ಏಷ್ಯನ್ ಗೇಮ್ಸ್
[ಬದಲಾಯಿಸಿ]- 2014 ಮಹಿಳಾ
ಇಂಚಿಯಾನ್ಮ ತಂಡ
ದಕ್ಷಿಣ ಏಷ್ಯಾ ಕ್ರೀಡಾಕೂಟ
[ಬದಲಾಯಿಸಿ]- 2016
ಗುವಾಹಟಿ- ಮಿಶ್ರ ಶಿಲ್ಲಾಂಗ್ಮಿಶ್ರ ಡಬಲ್ಸ್
- 2016
ಗುವಾಹಟಿ- ಮಹಿಳಾ ಶಿಲ್ಲಾಂಗ್ ತಂಡ
- 2019
ಕಠ್ಮಂಡು- ಮಹಿಳಾ ಪೋಖರ. ತಂಡ
- 2016
ಗುವಾಹಟಿ- ಮಹಿಳಾ ಶಿಲ್ಲಾಂಗ ಡಬಲ್ಸ್
- 2019
ಕಠ್ಮಂಡು- ಮಹಿಳಾ ಪೋಖರ. ಡಬಲ್ಸ್
BWF ಪ್ರೊಫೈಲ್
[ಬದಲಾಯಿಸಿ]- ಸಾಧನೆಗಳು*
- ಕಾಮನ್ವೆಲ್ತ್ ಆಟಗಳ ಸಂಪಾದನೆ*
ಮಹಿಳಾ ಡಬಲ್ಸ್
[ಬದಲಾಯಿಸಿ]ವರ್ಷ:2018, ಸ್ಥಳ:ಕ್ಯಾರಾರಾ. ಸ್ಪೋರ್ಟ್ಸ್. ಅಂಡ್. ಲೀಜರ್ .ಸೆಂಟರ್ ಗೋಲ್ಡ್ .ಕೋಸ್ಟ್. ಆಸ್ಟ್ರೇಲಿಯಾ. ಪಾಲುದಾರ:🇮🇳ಅಶ್ವಿನಿ ಪೊನ್ನಪ್ಪ ಎದುರಾಳಿ: 🇦🇮ಸೆತ್ಯಾನ ಮಾಪಾಸ ಫಲಿತಾಂಶ: 21–19, 21–19 ಕಂಚು
ದಕ್ಷಿಣ ಏಷ್ಯಾದ ಆಟಗಳಸಂಪಾದನೆ
[ಬದಲಾಯಿಸಿ]ಮಹಿಳಾ ಡಬಲ್ಸ್
[ಬದಲಾಯಿಸಿ]ವರ್ಷ:2016 ಸ್ಥಳ:ವಿವಿಧೋದ್ದೇಶ ಹಾಲ್ ಎಸ್‌ಎಐ-ಎಸ್‌ಎಜಿ ಸೆಂಟರ್,ಶಿಲ್ಲಾಂಗ್, ಭಾರತ. ಪಾಲುದಾರ:ಕೆ.ಮನೀಷಾ, ಎದುರಾಳಿ: ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಸ್ಕೊರ್: 9–21, 17–21 ಪದಕ: ಬೆಳ್ಳಿ
ಮಿಶ್ರ ಡಬಲ್ಸ್
[ಬದಲಾಯಿಸಿ]ವರ್ಷ: 2016 ಸ್ಥಳ: ವಿವಿಧೋದ್ದೇಶ ,ಹಾಲ್, ಎಸ್‌ಎಐ-,ಎಸ್‌ಎಜಿ, ಸೆಂಟರ್, ಶಿಲ್ಲಾಂಗ್, ಭಾರತ. ಪಾಲುದಾರ: ಪ್ರಣವ್ ಚೋಪ್ರಾ ಎದುರಾಳಿ: ಮನು ಅತ್ರಿ, ಅಶ್ವಿನಿ ಪೊನ್ನಪ್ಪ ಸ್ಕೊರ್:30–29, 21–17 ಪದಕ; ಚಿನ್ನ
ಬಿಡಬ್ಲ್ಯೂಎಫ್ ವಿಶ್ವ ಪ್ರವಾಸಸಂಪಾದನೆ
[ಬದಲಾಯಿಸಿ]BWF ವರ್ಲ್ಡ್ ಟೂರ್, 19 ಮಾರ್ಚ್ 2017 ರಂದು ಘೋಷಿಸಲ್ಪಟ್ಟಿತು ಮತ್ತು 2018 ರಲ್ಲಿ ಜಾರಿಗೆ ಬಂದಿತು, ಇದು ಗಣ್ಯ ಬ್ಯಾಡ್ಮಿಂಟನ್ ಪಂದ್ಯಾವಳಿಗಳ ಸರಣಿಯಾಗಿದ್ದು, ಇದನ್ನು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (BWF) ಅನುಮೋದಿಸಿದೆ . BWF ವರ್ಲ್ಡ್ ಟೂರ್ ಅನ್ನು ಆರು ಹಂತಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ವರ್ಲ್ಡ್ ಟೂರ್ ಫೈನಲ್ಸ್, ಸೂಪರ್ 1000, ಸೂಪರ್ 750, ಸೂಪರ್ 500, ಸೂಪರ್ 300 (ಎಚ್‌ಎಸ್‌ಬಿಸಿ ವರ್ಲ್ಡ್ ಟೂರ್‌ನ ಭಾಗ), ಮತ್ತು ಬಿಡಬ್ಲ್ಯೂಎಫ್ ಟೂರ್ ಸೂಪರ್ 100[೪].
ಮಹಿಳಾ ಡಬಲ್ಸ್
[ಬದಲಾಯಿಸಿ]ವರ್ಷ: 2019 ಪಂದ್ಯಾವಳಿಯಲ್ಲಿ: ಹೈದರಾಬಾದ್ ಓಪನ್ ಮಟ್ಟ: ಸೂಪರ್ 100 ಪಾಲುದಾರ: ಅಶ್ವಿನಿ ಪೊನ್ನಪ್ಪ ಸ್ಕೊರ್: 17-21, 17-21
ವರ್ಷ: 2018 ಪಂದ್ಯಾವಳಿಯಲ್ಲಿ: ಸೈಯದ್ ಇಂಟರರ್ನ್ಯಾಶುನಲ್ ಮಟ್ಟ: ಸೂಪರ್300 ಪಾಲುದಾರ: ಅಶ್ವಿನಿ, ಪೊನ್ನಪ್ಪ ಸ್ಕೊರ್: 15-20, 13-21
ಮಿಶ್ರ ಡಬಲ್ಸ್
[ಬದಲಾಯಿಸಿ]ವರ್ಷ: 2018 ಪಂದ್ಯಾವಳಿಯಲ್ಲಿ: ಹೈದರಾಬಾದ್ ಓಪನ್ ಮಟ್ಟ: ಸೂಪರ್ 100 ಪಾಲುದಾರ: ಪ್ರಣಬ್, ಚೋಪ್ರಾ ಸ್ಕೊರ್: 21-15, 19-21 , 23-25
ಬಿಡಬ್ಲ್ಯೂ ಎಫ್ ಗ್ರ್ಯಾಂಡ್ ಪ್ರಿಕ್ಸ್
[ಬದಲಾಯಿಸಿ]ಬಿಡಬ್ಲ್ಯೂ ಎಫ್ ಗ್ರ್ಯಾಂಡ್ ಪ್ರಿಕ್ಸ್ ಎರೆಡು ಹಂತಗಳನ್ನ ಹೊಂದಿದೆ ಗ್ರ್ಯಾಂಡ್ ಪ್ರಿಕ್ಸ್ ಮತ್ತು ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್. ಇದು 2007ರಿಂದ ಬ್ಯಾಡ್ಮಿಂಟನ್ ವರ್ಲ್ಡ್ ಪಡರೇಷನ್ (ಬಿಡಬ್ಲ್ಯೂ ಎಫ್) ಅನುಮೋದಿಸಿದ ಬ್ಯಾಡ್ಮಿಂಟನ್ ಪಂದ್ಯಾವಳಿ ಸರಣಿಯಾಗಿದೆ
ಮಹಿಳಾ ಡಬಲ್ಸ್
[ಬದಲಾಯಿಸಿ]ವರ್ಷ: 2017 ಪಂದ್ಯವಳೀಯಲ್ಲಿ: ಸೈಯ್ಯದ್ ಮೋದಿ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ ,ಪೊನ್ನಪ್ಪ ಎದುರಾಳಿ: ಕಮ್ಮಿಲ್,ರೈಟರ್,ಜುಹಲ್ ಸ್ಕೊರ್:16-21, 18-21
ಮಿಶ್ರ ಡಬಲ್ಸ್
[ಬದಲಾಯಿಸಿ]ವರ್ಷ: ೨೦೧೭ ಪಂದ್ಯಾವಳಿಯಲ್ಲಿ: ಸೈಯದ್ ಮೋದಿ ಇಂಟರ್ನ್ಯಾಷನಲ್ ಪಾಲುದಾ: ಪ್ರಣವ್, ಚೋಪ್ರಾ ಎದುರಾಳಿ: ಬಿ ಸುಮಿತ್,ಅಶ್ವಿನಿ, ಪೊನ್ನಪ್ಪ,ರೆಡ್ಡಿ ಸ್ಕೊರ:; ೨೨-೨೦, ೨೧-೧೦
ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ಪ್ರಣವ್, ಚೋಪ್ರಾ ಎದುರಾಳಿ: ಗೋಹ,ಸೋನ, ಹುವಾತ್, ಶಿವನ್,ಜೇಮಿಲೈ ಸ್ಕೊರ್: ೨೧-೧೩ ,೧೮-೨೧ ,೧೬-೨೧
ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ರಷ್ಯನ್ ಓಪನ್ ಪಾಲುದಾರ: ಪ್ರಣವ್, ಚೋಪ್ರಾ ಎದುರಾಳಿ: ವ್ಲಡಿಮಿರ್,ಇವನೋವ್,ವಾಲೇರಿಯ, ಸೊರೋರೇನಾ ಸ್ಕೋರ್: ೨೧-೧೯,೨೧-೧೬ ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ಬ್ರೆಸಿಲ್ ಓಪನ್ ಪಾಲುದಾರ: ಪ್ರಣವ್ ,ಚೋಪ್ರಾ ಎದುರಾಳಿ: ಟೊಭಿ, ಎನ್ಜಿ, ಹೊಂಡರಿಚ್ ಸ್ಕೊರ್: ೨೧-೧೫ , ೨೧-೧೬
ಬಿಡಬ್ಲ್ಯೂ ಎಫ್ ಇಂಟರ್ನ್ಯಾಷನಲ್
[ಬದಲಾಯಿಸಿ]ಮಹಿಳಾ ಡಬಲ್ಸ್
[ಬದಲಾಯಿಸಿ]ವರ್ಷ: ೨೦೧೯ ಪಂದ್ಯಾವಳಿಯಲ್ಲಿ: ಮಾಲ್ದಿವ್ಸ್ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ, ಪೊನ್ನಪ್ಪ ಎದುರಾಳಿ: ಸಯಾಕ್ ಹೊಬ್ಬರ್, ನೋಟ್ಸ್ಕ್ ಸ್ಕೊರ್: ೧೦-೨೧, ೨೧-೧೭ , ೧೨-೨೧
ವರ್ಷ: ೨೦೧೬ ಪಂದ್ಯಾವಳಿಯಲ್ಲಿ: ವೇಲ್ಷ್ ಇಂಟರ್ನ್ಯಾಷನಲ್ ಪಾಲುದಾರ: ಅಶ್ವಿನಿ, ಪೊನ್ನಪ್ಪ ಎದುರಾಳಿ: ಅನಸ್ತಾಸೈ, ಚಾರ್ವಿಯ,ಓಲ್ಲಾ,ಮೊರೊಜೀ ಸ್ಕೊರ್: ೧೬-೨೧ ,೧೧-೨೧
ವರ್ಷ: ೨೦೧೫
ಪಂದ್ಯವಳೀಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್
ಪಾಲುದಾರ: ಕೆ.ಮನೀಷಾ
ಎದುರಾಳಿ: ಚಲಾಡ್ಜ್, ಛಾಯಾನಿತ್, ಪಾಟೈಮಲ್,ಮುಯೆನ್
ಸ್ಕೊರ್: ೧೦-೨೧ ೨೧-೧೫ ,೧೩-೨೧
ವರ್ಷ: ೨೦೧೫
ಪಂದ್ಯಾವಳಿಯಲ್ಲಿ: ಲಾಗೋಸ್ ಇಂಟರ್ನ್ಯಾಷನಲ್
ಪಾಲುದಾರ:ಪ್ರದನ್ಯಾಗಾದ್ರೆ
ಎದುರಾಳಿ: ನೆಸ್ಲೆಯಾ ,ಯಿಸಿಟ್
ಸ್ಕೊರ್: ೨೧-೨೩. ,೨೧-೧೫
ವರ್ಷ: ೨೦೧೫
ಪಂದ್ಯಾವಳಿಯಲ್ಲಿ: ಪೊಲೀಶ್ ಓಪನ್
ಪಾಲುದಾರ: ಪ್ರದನ್ಯಾಗಾದ್ರೆ
ಎದುರಾಳಿ: ಅಲೆಕ್ಸ್ಯಾಂಡರ್, ಬ್ರುಸ್, ಪುಳ್ಳಿಶ್ಚಾನ್
ಸ್ಕೊರ್: ೨೧-೧೬ ,೨೧-೧೮
ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಉಗಾಂಡಾ ಇಂಟರ್ನ್ಯಾಷನಲ್ ಪಾಲುದಾರ: ಎಸ್.ಪೂರ್ವಿಷಾ, ಕಾಮ್ ಎದುರಾಳಿ: ನೇಗಿನ್, ಅಮೀರಿಪೂರಿ, ಅಜಿಯಾ, ಸೋರಾಯ್ ಸ್ಕೊರ್: ೧೧-೭ ,೮-೧೧ ,೮-೧೧, ೧೧-೩
ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪಾಲುದಾರ: ಪ್ರದನ್ಯಾಗಾದ್ರೆ ಎದುರಾಳಿ: ಜ್ವಾಲಾ,ಅಶ್ವಿನಿ, ಪೊನ್ನಪ್ಪ, ಸ್ಕೊರ್: ೨೧-೧೯, ೨೧-೧೯
ವರ್ಷ: ೨೦೧೨ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡೀಯ ಇಂಟರ್ನ್ಯಾಷನಲ್ ಪಾಲುದಾರ: ಅಪರ್ಣ,ಬಾಲನ್ ಎದುರಾಳಿ: ಲೀ ಸೋಹೆ, ಶಿನ್ ಸೊಂಗ್,ಚಾನ್ ಸ್ಕೊರ್: ೨೧-೧೯, ೧೩-೨೧, ೧೭-೨೧
ವರ್ಷ: ೨೦೧೧ ಪಂದ್ಯಾವಳಿಯಲ್ಲಿ: ಬಹ್ರೆಯ ಇಂಟರ್ನ್ಯಾಷನಲ್ ಪಾಲುದಾರ: ಅಪರ್ಣ, ಬಾಲನ್ ಎದುರಾಳಿ: ನಿಕೋಲ್, ಗ್ರಿಥಿನ್, ಚಾರ್ಮಿರೀಡ್ ಸ್ಕೊರ್: ೧೦-೨೧, ೧೯-೨೧
ವರ್ಷ: ೨೦೦೯ ಪಂದ್ಯಾವಳಿಯಲ್ಲಿ: ನಗುತ್ತಿರುವ ಮೀನು ಅಂತಾರಾಷ್ಟ್ರೀಯ ಪಾಲುದಾರ: ಪಿ.ಸಿ.ತುಳಸಿ ಎದುರಾಳಿ: ಫೋನ್ಚಿ, ಬುರಾಗ್ ಪ್ರಸನ್ನ, ಸಪ್ಸರಿ, ಸ್ಕೊರ್: ೧೯-೨೧, ೧೭-೨೧
ಮಿಶ್ರ ಡಬಲ್ಸ್
[ಬದಲಾಯಿಸಿ]ವರ್ಷ: ೨೦೧೫ ಪಂದ್ಯಾವಳಿಯಲ್ಲಿ: ಲಾಗೋಸ್ ಇಂಟರ್ನ್ಯಾಷನಲ್ ಪಾಲುದಾರ: ತರುಣ್,ಕೋನ ಎದುರಾಳಿ: ರಾಬರ್ಟ್,ಮಾಟುಸಿಯ,ನಾಡಿಎಂಬಾ ಸ್ಕೊರ್: ೧೯-೨೧, ೭-೨೧
ವರ್ಷ: ೨೦೧೫
ಪಂದ್ಯಾವಳಿಯಲ್ಲಿ: ಉಗಾಂಡಾ ಇಂಟರ್ನ್ಯಾಷನಲ್
ಪಾಲುದಾರ: ತರುಣ್,ಕೋನ
ಎದುರಾಳಿ: ಮಹಮ್ಮದ್,ಅಲಿಕರ್ಟ್, ಕಾಡರ್,
ಸ್ಕೊರ್: ೧೧-೬ ,೧೧-೪. ,೧೧-೧೬
ವರ್ಷ: ೨೦೧೪ ಪಂದ್ಯಾವಳಿಯಲ್ಲಿ: ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್ ಪಾಲುದಾರ: ಮನು,ಅತ್ರಿ ಎದುರಾಳಿ: ಅಕ್ಷಯ್,ದೇವಾಲ್ಕರ್,ಪ್ರದನ್ಯಾ,ಗೇದ್ರೆ ಸ್ಕೊರ: ೨೧-೧೯, ೧೯-೨೧, ೨೧-೧೦
ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಬಹ್ರೆನ್ ಇಂಟರ್ನ್ಯಾಷನಲ್ ಚಾಲೆಂಜ್ ಪಾಲುದಾರ: ವೊಲಿ.ಡಿಜು ಎದುರಾಳಿ: ಸನವ್,ಥಾಮಸ್,ಪ್ರಜಾಕ್ತ,ಸಾವಂತ್ ಸ್ಕೊರ: ೨೧-೧೯, ೧೪-೨೦, ೨೩-೨೩
ವರ್ಷ: ೨೦೧೩ ಪಂದ್ಯಾವಳಿಯಲ್ಲಿ: ಬಹ್ರೆಯ ಇಂಟರ್ನ್ಯಾಷನಲ್ ಪಾಲುದಾರ: ವಿ. ಡಿಜು ಎದುರಾಳಿ: ಅರುಣ್,ವೀಷ್ಣು, ಅಪರ್ಣ,ಬಾಲನ್ ಸ್ಕೊರ್: ೧೪-೨೧ ,೨೩-೨೫
ಉಲ್ಲೇಖ
[ಬದಲಾಯಿಸಿ]- ↑ https://bwfbadminton.com/player/17515/reddy-n-sikki
- ↑ https://www.espn.in/badminton/story/_/id/17751821/ruthvika-shivani-gadde-n-sikki-reddy-pranaav-chopra-win-russian-open-grand-prix-2016
- ↑ https://www.dnaindia.com/sports/report-south-asian-games-ruthvika-shivani-stuns-pv-sindhu-to-win-gold-2176299
- ↑ "ಆರ್ಕೈವ್ ನಕಲು". Archived from the original on 2020-01-26. Retrieved 2020-01-26.