ವಿಷಯಕ್ಕೆ ಹೋಗು

ಚಿಕ್ಕಲ್ಲೂರು

ನಿರ್ದೇಶಾಂಕಗಳು: 13°01′43″N 77°32′46″E / 13.0285°N 77.54620°E / 13.0285; 77.54620
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕಲ್ಲೂರು
ಗ್ರಾಮ
ಚಿಕ್ಕಲ್ಲೂರು is located in Bengaluru
ಚಿಕ್ಕಲ್ಲೂರು
ಚಿಕ್ಕಲ್ಲೂರು
Coordinates: 13°01′43″N 77°32′46″E / 13.0285°N 77.54620°E / 13.0285; 77.54620
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಚಾಮರಾಜನಗರ
ತಾಲ್ಲೂಕುಕೊಳ್ಳೇಗಾಲ
ಹೋಬಳಿಚಿಕ್ಕಲ್ಲೂರು
Languages
 • OfficialKannada
Time zoneUTC+5:30 (IST)
Vehicle registrationKA


ಚಿಕ್ಕಲ್ಲೂರು ಎಂಬ ಗ್ರಾಮವು ತೆಳ್ಳನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ಧಿ ಭಾಗವಾಗಿದೆ

ಚಿಕ್ಕಲ್ಲೂರು :

ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧಿ ಯಾತ್ರ ಕ್ಷೇತ್ರ.

ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರ

ಈ ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರಕ್ಕೆ ಮತ್ತೊಂದು ಬೇಡಿಕೆಯಿವರು ಮಾರ್ಗ ಕ್ಷೇತ್ರ ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರಕ್ಕೆ ಜಾತ್ರೆಯ ಸಮಯದಲ್ಲಿ 5-6ಲಕ್ಷ ಸಂಖ್ಯೆಯಲ್ಲಿ ಜನ ಬರುತ್ತಾರೆ.

ರಾಮನಗರ, ಬೆಂಗಳೂರು ಮತ್ತು ತುಮಕೂರು ಜಿಲ್ಲೆಯಿಂದ ತುಂಬಾ ಭಕ್ತರು ಬರುತ್ತಾರೆ ಆದರೆ ಅವರ ಬೇಡಿಕೆ ಒಂದೇ ಚಿಕ್ಕಲ್ಲೂರಿಗೆ ಬರಬೇಕಾದರೆ ಮಳವಳ್ಳಿ ಮಾರ್ಗವಾಗಿ (125km) ಬರಬೇಕು ಆದರೇ ಸಾತನೂರು-ಮತ್ತತ್ತಿ ಮಾರ್ಗವಾಗಿ (75km) ಬಂದರೆ ತುಂಬಾ ಹತ್ತಿರವಿರುವ ಮಾರ್ಗ ಆದರೆ ಮುತ್ತತ್ತಿಯಿಂದ ಮುಂದಕ್ಕೆ ಹೋಗಲು ಸಾಧ್ಯವಿಲ್ಲ ಕಾವೇರಿ ನದಿಯು ಇದೇ ಇದಕ್ಕೆ ಸೇತುವೆ ನಿರ್ಮಾಣಗೊಡರೆ ಚಿಕ್ಕಲ್ಲೂರಿಗೆ ಅರಾಮಾಗಿ ತಲುಪಬಹುದು.

(ರಾಮನಗರ-ಅಕ್ಕೂರು-ಹಲಗೂರು-ಮತ್ತತ್ತಿ-ಚಿಕ್ಕಲ್ಲೂರು-ಹನೂರು) (ರಾಮನಗರ-ಅಕ್ಕೂರು-ಸಾತನೂರು-ಮತ್ತತ್ತಿ-ಚಿಕ್ಕಲ್ಲೂರು-ಹನೂರು)