ಸಂದೀಪ್ ಮಹೇಶ್ವರಿ
ಗೋಚರ
ಸಂದೀಪ್ ಮಹೇಶ್ವರಿಯವರು ಹುಟ್ಟಿದು ೨೯.೦೯.೧೯೮೦,ನವ ದೆಹಲಿ. ತಂದೆಯ ರೂಪ್ ಕಿಶೋರಿ ಮಹೇಶ್ವರಿ ಮತ್ತು ತಾಯಿ ಶಕುಂತಲ ರಾಣಿ ಮಹೇಶ್ವರಿ. ಸಂದೀಪ್ ೧೯ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ಅವರು ಆ ಕ್ಷೇತ್ರದಲ್ಲಿ ಶೋಷಣೆ ಮತ್ತು ಕಿರುಕುಳವನ್ನು ಎದುರಿಸುತ್ತಿರುವ ಕಾರಣ ಅವರು ಮಾಡೆಲಿಂಗ್ ಅನ್ನು ತೊರೆಯಬೇಕಾಯಿತು. ಅಸಂಖ್ಯಾತ ಮಾದರಿಗಳಿಗೆ ಸಹಾಯ ಮಾಡುವ ಉದ್ಧೇಶದಿಂದ, ತನ್ನ ಕಂಪನಿಯನ್ನು "ಮ್ಯಾಶ್ ಆಡಿಯೊ ವ್ವಿಜ಼ುಯಲ್" ಎಂದು ಹೆಸರಿಸಿ ಪೋರ್ಟ್ಫೋಲಿಯೊ ತಯಾರಿಸಲು ಪ್ರಾರಂಭಿಸಿದರು. ೨೦೦೨ರಲ್ಲಿ ಅವರು ಮತ್ತೊಂದು ಕಂಪನಿಯನ್ನ ಸ್ಥಾಪಿಸಿದ್ದರು, ಅದು ಆರು ತಿಂಗಳಲ್ಲಿ ಕುಸಿಯಿತ್ತು. ೨೦೦೬ರಲ್ಲಿ, ಅವರು "ಇಮ್ಯಾಜೆಸ್ ಬಾಝರ್" ಅನ್ನು ಪ್ರಾರಂಭಿಸಿದರು.[೧]
ಪ್ರಶಸ್ತಿ
- ಕ್ರಿಯೇಟಿವ್ ಎಂಟ್ರೆಫ್ರೆನ್ಸ್ರ್ ಆಫ್ ದಿ ಇಯರ್
- ಸ್ಟಾರ್ ಯೂಥ್ ಅಚಿವೆರ್ ಅವಾರ್ಡ್
- ಒನ್ ಆಫ್ ಇಂಡಿಯಾ'ಸ್ ಮೋಸ್ಟ ಪ್ರಾಮಿಸಿಂಗ್ ಎಂಟ್ರೆಪ್ರೆನುರ್ಸ್ ಬೈ "ಬಿಸಿನೆಸ್ ವರ್ಲ್ಡ್ ಮ್ಯಾಗಜಿನ್"
ಪುಸ್ತಕ
- ಫೈರ್ ಆ ಮೋಟಿವೇಷನ್
- ಕೃಪಾಲಿ ಶಾಹ್
- ಸಂದೀಪ್ ಮಹೇಶ್ವರಿಜಿ ಕೆ ವಿಚಾರ್
"ಇಮ್ಯಾಜೆಸ್ ಬಾಝರ್"45 ದೇಶಗಳಲ್ಲಿ 7000 ಕ್ಲೈಂಟ್‌ಗಳನ್ನು ಹೊಂದಿರುವ ಭಾರತೀಯ ಕಲ್ಪನೆಯ ವಿಶ್ವದ ಅತಿದೊಡ್ಡ ಸಂಗ್ರಹವಾಗಿದೆ.