ವಿಷಯಕ್ಕೆ ಹೋಗು

ಮದುಮಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಧುನಿಕ ಅಜ಼ರ್‌ಬೈಜಾನಿ ಮದುಮಗ

ಮದುಮಗ ಶಬ್ದವು ಶೀಘ್ರದಲ್ಲೇ ಮದುವೆಯಾಗುವ ಅಥವಾ ಇತ್ತೀಚೆಗೆ ಮದುವೆಯಾದ ಪುರುಷನನ್ನು ಸೂಚಿಸುತ್ತದೆ.[] ಸಾಮಾನ್ಯವಾಗಿ ಗಿಳಿಯ ಮತ್ತು ಮದುಮಗನ ಗೆಳೆಯರು ಮದುಮಗನ ಶುಶ್ರೂಷೆ ಮಾಡುತ್ತಾರೆ.

ಉಡುಗೆ

[ಬದಲಾಯಿಸಿ]
ಸೇನಾ ಸಮವಸ್ತ್ರವನ್ನು ಧರಿಸಿರುವ ಮದುಮಗ, ತನ್ನ ಮದುಮಗಳೊಂದಿಗೆ ೧೯೪೨ರಲ್ಲಿ

ಮದುಮಗನ ಉಡುಗೆಯ ಶೈಲಿಯು ದಿನದ ಸಮಯ, ಸಮಾರಂಭದ ಸ್ಥಳ, ಮದುಮಗಳು ಹಾಗೂ ಮದುಮಗನ ಸ್ಥಳೀಯ ಹಿನ್ನೆಲೆಗಳು, ಸಮಾರಂಭದ ಬಗೆ, ಮತ್ತು ಮದುಮಗನು ಸೇನಾಪಡೆಯ ಸದಸ್ಯನಾಗಿದ್ದಾನೆಯೇ ಎಂಬುದು ಸೇರಿದಂತೆ, ಅನೇಕ ಅಂಶಗಳಿಂದ ಪ್ರಭಾವಿತವಾಗಿರಬಹುದು.

ಸಮಾರಂಭದ ವೇಳೆಯಲ್ಲಿನ ಜವಾಬ್ದಾರಿಗಳು

[ಬದಲಾಯಿಸಿ]

ಆ್ಯಂಗ್ಲೊ-ಅಮೇರಿಕನ್ ವಿವಾಹಗಳಲ್ಲಿ, ಆರತಕ್ಷತೆಯ ನಂತರ, ಮದುಮಗನು ಹಲವುವೇಳೆ ಚಿಕ್ಕದಾದ ಒಂದು ಭಾಷಣ ಮಾಡುತ್ತಾನೆ. ಇದರಲ್ಲಿ ಹಾಜರಾಗಿದ್ದಕ್ಕಾಗಿ ಅತಿಥಿಗಳಿಗೆ ಧನ್ಯವಾದ ಹೇಳುತ್ತಾನೆ, ಮದುಮಗಳನ್ನು ಅಭಿನಂದಿಸುತ್ತಾನೆ, ಮದುವೆ ತಂಡದ ಸದಸ್ಯರಿಗೆ ಧನ್ಯವಾದ ಹೇಳುತ್ತಾನೆ, ಮತ್ತು ಪ್ರಾಯಶಃ "ರೋಸ್ಟ್ ಟೋಸ್ಟ್" ಹಂಚಿಕೊಳ್ಳುತ್ತಾನೆ ಮತ್ತು ಇದರಲ್ಲಿ ತನ್ನನ್ನು ಅಥವಾ ತನ್ನ ತಂಡದ ಒಬ್ಬ ಸದಸ್ಯನನ್ನು ಗುರಿಯಾಗಿಸಿ ತಮಾಷೆ ಮಾಡುತ್ತಾನೆ. ಸಾಮಾನ್ಯವಾಗಿ ಅವನ ಭಾಷಣದ ನಂತರ ಗಿಳಿಯನ ಒಂದು ಭಾಷಣವಿರುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಮದುಮಗ&oldid=949610" ಇಂದ ಪಡೆಯಲ್ಪಟ್ಟಿದೆ