ವಿಷಯಕ್ಕೆ ಹೋಗು

ಮುತ್ತಯ್ಯ ವನಿತಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತಯ್ಯ ವನಿತಾ
ಜನನ೧೯೮೭
ಕಾರ್ಯಕ್ಷೇತ್ರಗಳುವಿನ್ಯಾಸ ಎಂಜಿನಿಯರ್
ಸಂಸ್ಥೆಗಳುಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ


ಮುತ್ತಯ್ಯ ವನಿತಾ ರವರು ಭಾರತದ ಎಲೆಕ್ಟ್ರಾನಿಕ್ ವ್ಯವಸ್ಥೆಯ ಇಂಜಿನಿಯರ್ ಆಗಿದ್ದಾರೆ.ಇವರು ಚಂದ್ರಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಈಗ ಇವರು ಇಸ್ರೊದ ಚಂದ್ರಯನ ೨ ರ ನಿರ್ದೇಶಕರಾಗಿದ್ದಾರೆ.

ಇವರು ೧೯೮೭ರಲ್ಲಿ ಜನಿಸಿದರು.ಇವರು ಸಿವಿಲ್ ಇಂಜಿನಿಯರ್ ಮತ್ತು ಇಲೆಕ್ಟ್ರಾನಿಕ್ ಎಂಜಿನಿಯರ್ ನ ಮಗಳಾಗಿದ್ದರು.[]

ವಿದ್ಯಾಭ್ಯಾಸ

[ಬದಲಾಯಿಸಿ]

ಮುತ್ತಯ್ಯ ವನಿತಾರವರು ತಮ್ಮ ಪದವಿ ಮತ್ತು ಸ್ನಾತಕೊತ್ತರ ಪದವಿಯನ್ನು ಭೌತಶಾಸ್ಥ್ರಾದಲ್ಲಿ ಲಕ್ನೊದಲ್ಲಿ ಮುಗಿಸಿದರು.[] ಇವರು ಏರೋಸ್ಪೇಸ್ ೨ ಎಸ್.ಸಿ ಯನ್ನು ಬೆಂಗಳೂರಿನಲ್ಲಿ ಮುಗಿಸಿದರು.

ಸಾಧನೆ

[ಬದಲಾಯಿಸಿ]

ಚಂದ್ರಯಾನ ೨ ಆಕಾಶಯಾನದಲ್ಲಿ ಮುಖ್ಯ ಪಾತ್ರ ವಹಿಸಿತದ್ದರು. ಮುತ್ತಯ್ಯ ವನಿತಾ ರವರು ಇಸ್ರೊ ವಿಜ್ಞಾನಿ[].ಇವರು ಸ್ತ್ರೀಶಕ್ತಿ ಗೆ ಒಂದು ಉತ್ತಮ ಉದಾಹರಣೆಯಗಿದ್ದಾರೆ.ರಿತು ಕಾರಿಧಾಲ್ ರವರು ಮತ್ತೊಬ್ಬ ವ್ಯಕ್ತಿ ಇವರು ಕೂಡ ಚಂದ್ರಯನ ೨ ಯಶಸ್ಸಿಗೆ ಕಾರಣರದವರು. ಚಂದ್ರಯಾನ ೨ ಮುತ್ತಯ್ಯ ವನಿತರವರ ದೊಡ್ಡ ಸಾಧನೆ.ಇದು ನಮ್ಮ ದೇಶದ ತುಂಬಾ ಮಹತ್ತರದ ಸಾಧನೆ ಮತ್ತು ದೇಶದ ಗೆಲುವು.ಇದು ನಮ್ಮ ದೇಶ ಭಾರತದ ಪ್ರತಿಯೊಬ್ಬ ನಾಗರಿಕನ ಗೆಲುವು. 45 ದಿನಗಳ ಚಂದ್ರಯಾನ-2 ಪಯಣ ಗುರಿ ಮುಟ್ಟುವ ಕ್ಷಣದ ನಿರೀಕ್ಷೆಯಲ್ಲಿ ಭಾರತವಷ್ಟೇ ಅಲ್ಲ, ಜಗತ್ತೇ ಕಾಯುತ್ತಿ ರತೀಯ ಬಾಹ್ಯಾಕಾಶ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲು ದಾಖಲಾಗುತ್ತದೆ.

ಇವರು ಚಂದ್ರಯನ -೨ ರ ಪ್ರಾಜೆಕ್ಟ್ ಡೈರೆಕ್ಟರ್. ಇದಕ್ಕೂ ಮೊದಲು ಅವರು ಇಸ್ರೋದ ಉಪಗ್ರಹ ಕೇಂದ್ರದಲ್ಲಿ ಟೆಲಿಕಾಂ ಮತ್ತು ಡಿಜಿಟಲ್ ಸಿಸ್ಟಮ್ಸ್ ಗುಂಪಿನಲ್ಲಿ ವಿಭಾಗಗಳನ್ನು ನಡೆಸುತ್ತಿದ್ದರು. ಈ ಕೇಂದ್ರವನ್ನು ಯುಆರ್ ರಾವ್ ಬಾಹ್ಯಾಕಾಶ ಕೇಂದ್ರ Archived 2020-03-03 ವೇಬ್ಯಾಕ್ ಮೆಷಿನ್ ನಲ್ಲಿ. ಎಂದೂ ಕರೆಯುತ್ತಾರೆ.ಅವರು ಟೆಲಿಮೆಟ್ರಿ ಮತ್ತು ಟೆಲಿಕಾಂ ಮತ್ತು ಡಿಜಿಟಲ್ ಸಿಸ್ಟಮ್ ಗುಂಪಿನಲ್ಲಿನ ವಿಭಾಗಗಳ ಯೋಜನಾ ನಿರ್ದೇಶಕರಾಗಿದ್ದಾರೆ. ಕಾರ್ಟೊಸಾಟ್ -೧ ಗಾಗಿ ಟಿಟಿಸಿ-ಬೇಸ್‌ಬ್ಯಾಂಡ್ ವ್ಯವಸ್ಥೆಗಳಿಗೆ ಉಪ ಯೋಜನಾ ನಿರ್ದೇಶಕರಾಗಿ ಮತ್ತು ಓಸಿಯನ್‌ಸಾಟ್ -೨ ಮತ್ತು ಮೇಘಾ-ಟ್ರಾಪಿಕ್ಸ್ ಉಪಗ್ರಹಗಳಿಗೆ ಉಪ ಯೋಜನಾ ನಿರ್ದೇಶಕರಾಗಿಯೂ ಅವರು ಕೆಲಸ ಮಾಡಿದ್ದಾರೆ.ವನಿತಾ ಈ ಯೋಜನೆಗೆ ಮೊದಲಿನಿಂದಲೂ ಜವಾಬ್ದಾರನಾಗಿರುತ್ತಾನೆ, ಇದರಲ್ಲಿ ಸಂಪೂರ್ಣ ವ್ಯವಸ್ಥೆಯನ್ನು ಕಾನ್ಫಿಗರ್ ಮಾಡುವುದು, ಪರಿಶೀಲಿಸುವುದು, ಜೋಡಿಸುವುದು ಮತ್ತು ಕಾರ್ಯಗತಗೊಳಿಸುವುದು ಮತ್ತು ಒಟ್ಟಾರ ಯೋಜನೆಗೆ ಏಕ-ಪಾಯಿಂಟ್ ಪ್ರಾಧಿಕಾರವಾಗುವುದು ಒಳಗೊಂಡಿರುತ್ತದೆ.

ಪ್ರಶಸ್ತಿ

[ಬದಲಾಯಿಸಿ]

ಇವರು ಇಸ್ರೊದಿಂದ ಮಂಗಳಯಾನ ಗುಂಪು ಪ್ರಶಸ್ಥಿ ಪಡೆದಿದ್ದರು ಮತ್ತು ಇಸ್ರೊದಿಂದ ಅಂದಿನ ಮಾಜಿ ರಾ‍‌ಷ್ಟಪತಿಯಾದ ಅಬ್ಧುಲ್ ಕಲಾಂರಲ್ಲಿ ಯುವ ವಿಜ್ಞಾನಿ ಎಂಬ ಬಿರುದನ್ನು ೨೦೦೭ ರಲ್ಲಿ ಪದೆದರು ಮತ್ತು ಉತ್ತಮ ಮಹಿಳಾ ವಿಜ್ಞಾನಿ ಎಂಬ ಬಿರುದಿಗು ಪಾತ್ರರಾಗಿದ್ದಾರೆ. ಚಂದ್ರಯಾನ ೨ ಇವರ ತುಂಬ ಮಹತ್ತರ ಸಾಧನೆ.೨೦೦೬ ರಲ್ಲಿ ಅತ್ಯುತ್ತಮ ಮಹಿಳಾ ವಿಜ್ಞಾನಿಯಾಗಿ ಪ್ರಶಸ್ತಿ ಪಡೆದರು.


ಉಲ್ಲೇಖಗಳು

[ಬದಲಾಯಿಸಿ]
  1. https://www.news18.com/news/buzz/meet-the-rocket-women-of-india-vanitha-ritu-karidhal-who-are-going-to-be-steering-chandrayaan-2-2183373.html
  2. https://www.timesnownews.com/technology-science/article/mutthayya-vanitha-and-ritu-karidhal-how-isros-rocket-women-became-the-face-of-chandrayaan-2-moon-mission/457717
  3. https://www.news18.com/news/india/chandrayaan-2-muthayya-vanitha-isros-rocket-woman-who-shattered-the-glass-ceiling-and-aimed-for-the-moon-2241357.html