ವಿಷಯಕ್ಕೆ ಹೋಗು

ಸದಸ್ಯ:Mallikarjun.S.B

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಮಲ್ಲಿಕಾರ್ಜುನ ಬಿರಾದಾರ .ಜನ್ಮ ದಿನಾಂಕ:09-06-1996. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರ ಗ್ರಾಮದ ನಿವಾಸಿ. ತಂದೆ: ಶಿವಪುತ್ರಪ್ಪ ತಾಯಿ: ಶಕುಂತಲಾ . ನಾನು ಬೆಳಗಾವಿಯ ರಾಣಿ ಪಾರ್ವತಿ ದೇವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ ಮೂರನೇ ಸೆಮೆಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೆನೆ. ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಸಿಂದಗಿ , ಈ ಇಲಾಖೆಯಲ್ಲಿ ಒಂದು ವರ್ಷ ಕಂಪ್ಯೂಟರ್ ಆಪರೆಟರ್ ಆಗಿ ಕಾರ್ಯ ನಿರ್ವಹಿಸಿದ್ದೆನೆ. ತಂದೆ ಕೃಷಿಕರು ತಾಯಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಇಂಡಿ ದಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಣ್ಣ : ಭಿಮನಗೌಡ ಬಿರಾದಾರ , ಅಕ್ಕ: ಭಾಗ್ಯಶ್ರೀ ಬಿರಾದಾರ ಹಾಗೂ ಶೃತಿ ಬಿರಾದಾರ