ಸದಸ್ಯ:Jeevitha Shetty Sovoor/ನನ್ನ ಪ್ರಯೋಗಪುಟ
ಗೋಚರ
ನಗಾರಿ
[ಬದಲಾಯಿಸಿ]ನಗಾರಿ ಒಂದು ಚರ್ಮವಾದ್ಯವಗಿದೆ. ನಗಾರಿಗೆ ಪ್ರಾಚೀನ ಕಾಲದಲ್ಲಿ ಭೇರಿ,ದುಂದುಭಿ ಎನ್ನುತ್ತಿದ್ದರು.[೧] 'ಭೂಮಿದುಂದುಭಿ' ಎಂಬುದು ನಗಾರಿ ಪ್ರಕಾರಗಳಲ್ಲಿ ಪ್ರಾಚೀನವಾದದ್ದಾಗಿರಬಹುದು. ಭೂಮಿದುಂದುಭಿ ಎಂದರೆ ನೆಲದಲ್ಲಿ ತಗ್ಗು ಮಾಡಿ ಅದರ ಮೇಲೆ ಚರ್ಮವನ್ನು ಹೊದಿಸಿ ಬಾರಿಸುತ್ತಿದ್ದ ಒಂದು ವಾದ್ಯ ಎಂದು ಹೇಳಲಾಗುತ್ತದೆ. ನಗಾರಿಯ ಬಳಕೆ ಪ್ರಾಚೀನ ಕಾಲದಿಂದಲೂ ಇದೆ. ಇದನ್ನು ಬೇರೆ ಬೇರೆ ಉದ್ದೇಶಕ್ಕಾಗಿ ಬಳಸುತ್ತಿದ್ದರು. ರಾಜರು ನಗಾರಿಗಳನ್ನು ಕೋತೆಯ ಬಾಗಿಲಿನಲ್ಲಿ ಇಡುತ್ತಿದ್ದರು. ಪ್ರಜೆಗಳಿಗೆ ಅನ್ಯಾಯವಾಗಿದ್ದರೆ,ರಾಜನಿಗೆ ಸಲಹೆ ಸೂಚನೆಗಳನ್ನು ತಿಳಿಸಬೇಕಾಗಿದ್ದರೆ, ಪುರಜನರು ನಗಾರಿಯನ್ನು ಬಡಿಯುತ್ತಿದ್ದರು.ರಾಜನು ಬಂದು ಅವರನ್ನು ವಿಚಾರಿಸುತ್ತಿದ್ದ. ವೈರಿಗಳು ಬರುತ್ತಿದ್ದರೆ,ಸೈನಿಕರು ಅವರನ್ನು
ಉಲ್ಲೇಖ
[ಬದಲಾಯಿಸಿ]- ↑ ಕರ್ನಾಟಕ ಜನಪದ ಕಳೆಗಳ ಕೋಶ,ಸ್ಂ.ಡಾ.ಹಿ.ಚಿ.ಬೋರಲಿಂಗಯ್ಯ,ಕನ್ನದ ವಿಶ್ವ ವಿದ್ಯಾಲಯ,ಹಂಪಿ,ಎರಡನೆಯ ಮುದ್ರಣ.