ಸದಸ್ಯ:Rijo.c.regie1910287
ನನ್ನ ಹೆಸರು ರಿಜೋ.ಸಿ.ರೇಜಿ.ನಾನು ೧ ನೇ ಏಪ್ರಿಲ್ ೨೦೦೧ರಂದು ಬೆಂಗಳೂರಿನಲ್ಲಿ ಜನಿಸಿದೆ. ನನ್ನ ಕುಟುಂಬ ಒಂದು ಪುಟ್ಟ ಮತ್ತು ಸುಂದರವಾದ ತುಂಬಾ.ನನ್ನ ತಂದೆ ಹೆಸರು ರೇಜಿ ಅವರು ಡ್ರೈವರ್.ನನ್ನ ತಾಯಿಯ ಹೆಸರು ಜೋಶಿ ಹಾಗೂ ಅವರು ಲೈಬ್ರರಿ ಸ್ಟಾಪ್.ನಾನು ಬೆಳೆದಿದ್ದು ಬೆಂಗಳೂರಿನಲ್ಲಿಯೇ.ಅದರಿಂದ ಮೊದಲಿಂದ ಆಧುನೀಕರಣವನ್ನು ಅನುಭವಿಸಿದ್ದೇನೆ.ನಾನು ಪ್ರಿನರ್ಸರಿಯನ್ನು ಕ್ರೈಸ್ಟ್ ಇಂಡರ್ ಗಾರ್ಡನ್ ಎಂಬ ಶಾಲೆಯಲ್ಲಿ ಓದಿದ್ದೇನೆ.ಆನಂತರ ಎಲ್ಕೆಜಿ ಎನ್ನು ಶಾಲೆಯಲ್ಲಿ ಆರಂಭಿಸಿದೆ.ಆದರೆ ಕಾರಣಾಂತರಗಳಿಂದ ಶಾಲೆಯನ್ನು ಬದಲಾಯಿಸಬೇಕಾಯಿತು.ಮೊದಲಿಗೆ ಆಂಗ್ಲ ಭಾಷೆಯ ಬಳಕೆ ಕಷ್ಟವಾದರೂ,ಸಮಯ ಕಳೆದಂತೆ ಸರಿ ಹೊಂದಿಸಿಕೊಂಡು ಮುನ್ನಡೆದೆ.ಆದರೆ ಕನ್ನಡದ ಬಗ್ಗೆ ಯ ನನ್ನ ಅಭಿಮಾನವನ್ನು ಹೆಚ್ಚಾಗುತ್ತಲೇ ಹೋಯಿತು.ಕ್ರೀಡಗಳನನ್ನು ಆಡಿದರೂ,ಅವುಗಳಲ್ಲಿ ಆಸಕ್ತಿ ತೋರಿಸಲು ಆಗಲಿಲ್ಲ. ನನಗೆ ಈ ಕೊರತೆ ಕಾಡುತ್ತಲೆ ಇತ್ತು.ಆದರೆ,ನಮ್ಮ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಸಮಗ್ರ ಬೆಳವಣಿಗೆಯ ಪಥದಲ್ಲಿ ನಡೆಸುತ್ತಾರೆ.ಅದರಿಂದ, ನಮ್ಮ ಶಾಲೆ ದಿನಗಳು ಪುಸ್ತಕಗಳನ್ನು,ತರಗತಿಗಳು, ಪಾಠಗಳು ಹಾಗೂ ಪರೀಕ್ಷೆಗಳಿಗೆ ಮಾತ್ರ ಸೀಮಿತವಾಗದೆ,ಸಂಗೀತ,ನೃತ್ಯ,ನಾಟಕ-ಹೀಗೆ ಹಲವಾರು ಕೇಂದ್ರಗಳಲ್ಲಿ ನಮ್ಮನ್ನು ತೊಡಗಿಸುವುದರಲ್ಲಿ ಶ್ರಮ ವಹಿಸುತ್ತಾರೆ.ಇಂತಹ ಶಾಲೆಯಲ್ಲಿ ಬೆಳೆಯುವುದು ನಮ್ಮ ಪುಣ್ಯವೇ ಸರಿ. ಇದರಿಂದ ನನ್ನ ಶಾಲಾ ಜೀವನ ಆಸಕ್ತಿ ದಯಕವಾಯಿತು.ಸಣ್ಣ ನಾಟಕಗಳನ್ನು,ನೃತ್ಯ ಪ್ರದರ್ಶನಗಳನ್ನು ಭಾಗವಹಿಸುತ್ತಾ ಅತ್ಯಂತ ಶ್ರೇಷ್ಠ ಪ್ರವೇಶ ಮಾಡಿದ್ದೆ.ನನಗೆ ಕ್ರಿಕೆಟ್ ಹಾಡುವುದು ತುಂಬಾ ಇಷ್ಟ.೧ನೇ ರಿಂದ ೧೦ನೇ ತರಗತಿಯನ್ನು ಕ್ರೈಸ್ಟ್ ಸ್ಕೂಲ್ ಶಾಲೆಯಲ್ಲಿ ಓದಿದ್ದೇನೆ.೧೦ನೇ ತರಗತಿಯಲ್ಲಿ ನಾನು ೮೦% ಅಂಕಗಳನ್ನು ಗಳಿಸಿಕೊಂಡಿದೆ.ಪದವಿ ಪೂರ್ವದ ಶಿಕ್ಷಣ ಪಡೆಯಲು ಕ್ರೈಸ್ಟ್ ಪಿಯು ಕಾಲೇಜಿಗೆ ಸೇರಿಕೊಂಡೆ.ಅಲ್ಲಿನ ಹೊಂಗಿರಣ ಕನ್ನಡ ವೇದಿಕೆಗೆ ನನ್ನನ್ನು ಸದಸ್ಯನಾಗಿ ಆಯ್ಕೆ ಮಾಡಿದರು.ಮೊದಲನೆಯ ಪಿ.ಯು ನಂತರ ದಿತೀಯ ಪಿಯು ಓದುತ್ತಿರುವಾಗ ಕನ್ನಡ ವೇದಿಕೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಿದೆ.ದ್ವಿತೀಯ ಪಿಯುಸಿ ನಲ್ಲಿ ಶೇಕಡ ೬೬% ರೆಷ್ಟು ಅಂಕಗಳನ್ನು ಪಡದೆ.ನಮ್ಮ ಸಮಗ್ರ ಅಭಿವೃದ್ಧಿಗೆ ಅವಕಾಶಗಳನ್ನು ಸಾಗರವಾದಂತದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಓದಬೇಕೆಂಬ ನನ್ನ ಕನಸ್ಸು ನಾನಾ ಸಾಗಿರುವುದು ನನ್ನ ಪುಣ್ಯವೇ ಸರಿ.ಇದಕ್ಕೆ ನನ್ನ ಸ್ಪೂರ್ತಿ ಎಂದರೆ ಶ್ರೀ ಕುಮಾರ್ ಶ್ಯಾಮರವರು.ಚಿಕ್ಕ ನಿಂದಲೂ ನನ್ನ ಶಿಕ್ಷಕರಿಂದ ಪ್ರೇರಿತನಾಗಿ ನಾನು,ಕನ್ನಡ ಹಾಗೂ ಗಣಿತದ ಉಪನ್ಯಾಸಕರ ನಾಗಬೇಕು ಗುರಿ ಹೊಂದಿದ್ದೇನೆ.ಅಲ್ಲದೆ ನಮ್ಮ ದೇಶದ ಜನರಿಗೆ ನನಗ್ ಆಗದಷ್ಟು ಸಹಾಯ ಮಾಡಬೇಕೆಂಬ ಕನಸು ನನ್ನದು.ನಾನು ಪ್ರಕ್ರುತಿ ಪ್ರೇಮಿ ಹಾಗೊ ನನಗೆ ಪ್ರಾಣಿಗಳೆಂದರೆ ತುಂಬ ಇಷ್ಟ.ನನಗೆ ಹೊಸ ವಿಷಯಗಳನ್ನು ತಿಳಿಯಲು ಮತ್ತು ಮಾಡಳು ತುಂಬ ಇಷ್ಟ.ನನ್ನ ಅಭಿಪ್ರಾಯದಲ್ಲಿ ನಾನು ಒಂದು ಒಳ್ಳೆಯ ಹುಡುಗ ಹಾಗೊ ಒಳ್ಳೆಯ ಮನಸ್ಸು ಇರುವ ವ್ಯಕ್ತಿ. ಕಷ್ಟದಲ್ಲಿರುವ ಜನರನ್ನು ಸಹಾಯ ಮಾಡುವ ಒಂದು ವ್ಯಕ್ತಿ.ನಾನು ಒಂದು ಶಾಂತ ಸ್ವಭಾವದ ವ್ಯಕ್ತಿ.ನಾನು ಶಾಲೆ ದಿನಗಳಲ್ಲಿ ಯಾವುದೆ ಪಠ್ಯ ಚಟ್ಟುವಟ್ಟಿಕೆಗಳಲ್ಲಿ ಭಾಗವಹಿಸುತ್ತಿರಲ್ಲಿಲ.ಇದರಿಂದ ನಾನು ಚಟುವಟಿಕೆಗಳಲ್ಲಿ ಹಿಂದೆ ಬರುತ್ತಿದೇನೆ.ಆನಂತರ ಎಲ್ಲಾ ವಿಧ್ಯಾರ್ಥಿಗಳ ಹಾಗೆ ನನಗೆ ಪ್ರತಿಭಾವಂತೆ ಇದೆ ಎಂದು ತಿಳಿದಿತ್ತು ಆನಂತರ ನಾನು ಎಲ್ಲಾ ಕಾರ್ಯಗಳಲ್ಲಿ ಭಾಗವಿಸಲು ಪ್ರಾರಂಭಿಸಿದೆ.ನಾನು ವಿವಿಧ ಸ್ಥಳಗಳಿಗೆ ಪ್ರಯಾಣ ಮಾಡಿ ಅವರ ಸಾ೦ಸ್ಕ್ರುತಿಯ ಬಗ್ಗೆ ತಿಳಿಯಲು ಇಷ್ಟ.ನಾನು ಕನ್ಯಾಕುಮಾರಿ,ತಿತರುವನ೦ತಪುರ ಮತ್ತು ಮೈಸೂರು ಮು೦ತಾದ ಅನೇಕ ಸ್ಥಳಗಳಿಗೆ ಭೇಟಿ ನೀಡಿದೆ.ಈ ಸ್ಥಳಗಳು ಐತಿಹಾಸಿಕವಾದುದರಿ೦ದ ನಾನು ಇ೦ತ ಸ್ಥಳಗಳಿಗೆ ಭೇಟಿ ನೀಡಿದೆ.ಅನೇಕ ಇತರ ಸ್ಥಳಗಳಲ್ಲಿ ಹೋಗಿದೆ.ನನ್ನ ಆಸಕ್ತಿಗಳು ಸ೦ಗೀತ ಕೇಳುವುದು,ನೃತ್ಯ,ಪುಸ್ತಕಗಳು ಓದುವುದು ಇತ್ಯಾದಿ.