ವಿಷಯಕ್ಕೆ ಹೋಗು

ಭದ್ರತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭದ್ರತೆ (ಸುರಕ್ಷತೆ) ಎಂದರೆ ಇತರರಿಂದ ಉಂಟಾಗುವ ಸಂಭಾವ್ಯ ಹಾನಿಯಿಂದ (ಅಥವಾ ಇತರ ಬೇಡವಾದ ಒತ್ತಾಯದ ಬದಲಾವಣೆ) ಸ್ವಾತಂತ್ರ್ಯ ಅಥವಾ ಅವುಗಳ ವಿರುದ್ಧ ಚೇತರಿಸಿಕೊಳ್ಳುವ ಸಾಮರ್ಥ್ಯ. ಭದ್ರತೆಯ ಫಲಾನುಭವಿಗಳು (ತಾಂತ್ರಿಕವಾಗಿ ಸಂಕೇತಿತರು) ವ್ಯಕ್ತಿಗಳು ಹಾಗೂ ಸಾಮಾಜಿಕ ಗುಂಪುಗಳು, ವಸ್ತುಗಳು ಹಾಗೂ ಸಂಸ್ಥೆಗಳು, ಪರಿಸರ ವ್ಯವಸ್ಥೆಗಳು ಅಥವಾ ತನ್ನ ಪರಿಸರದಿಂದಾದ ಬೇಡವಾದ ಬದಲಾವಣೆಗೆ ಈಡಾದ ಯಾವುದೇ ಇತರ ಎಂಟಿಟಿ ಅಥವಾ ವಿದ್ಯಮಾನವಾಗಿರಬಹುದು.

ಕಂಪ್ಯೂಟರ್ ಸುರಕ್ಷತೆ

[ಬದಲಾಯಿಸಿ]

ಕಂಪ್ಯೂಟರ್ ಸುರಕ್ಷತೆ (ಸೈಬರ್ ಸುರಕ್ಷತೆ ಅಥವಾ ಐಟಿ ಸುರಕ್ಷತೆ ಎಂದೂ ಪರಿಚಿತವಾಗಿದೆ) ಪದವು ಕಂಪ್ಯೂಟರ್‌ಗಳು ಹಾಗೂ ಸ್ಮಾರ್ಟ್‌ಫ಼ೋನ್‍ಗಳಂತಹ ಗಣನಾ ಸಾಧನಗಳು, ಜೊತೆಗೆ ಖಾಸಗಿ ಹಾಗೂ ಸಾರ್ವಜನಿಕ ಜಾಲಗಳಂತಹ ಕಂಪ್ಯೂಟರ್ ಜಾಲಗಳು ಮತ್ತು ಅಂತರಜಾಲದ ಸುರಕ್ಷತೆಯನ್ನು ಸೂಚಿಸುತ್ತದೆ. ಬಹುತೇಕ ಸಮಾಜಗಳಲ್ಲಿ ಕಂಪ್ಯೂಟರ್ ವ್ಯವಸ್ಥೆಗಳ ಮೇಲಿನ ಅವಲಂಬನೆಯ ಕಾರಣ ಈ ಕ್ಷೇತ್ರವು ಬೆಳೆಯುತ್ತಿರುವ ಮಹತ್ವವನ್ನು ಹೊಂದಿದೆ.[] ಇದು ಯಂತ್ರಾಂಶ, ತಂತ್ರಾಂಶ, ದತ್ತಾಂಶ, ಜನರ ರಕ್ಷಣೆ, ಮತ್ತು ಈ ವ್ಯವಸ್ಥೆಗಳನ್ನು ಪ್ರವೇಶಿಸುವ ಪ್ರಕ್ರಿಯೆಗೆ ಕೂಡ ಸಂಬಂಧಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "Reliance spells end of road for ICT amateurs", May 07, 2013, The Australian
"https://kn.wikipedia.org/w/index.php?title=ಭದ್ರತೆ&oldid=1135889" ಇಂದ ಪಡೆಯಲ್ಪಟ್ಟಿದೆ