ನೀನಾ ಗುಪ್ತಾ (ಗಣಿತಜ್ಞೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.
ನೀನಾ ಗುಪ್ತಾ
ವಾಸಸ್ಥಳಭಾರತ
ಪೌರತ್ವಭಾರತೀಯ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರಗಣಿತಶಾಸ್ತ್ರ,ಸಂವಹನ ಬೀಜಗಣಿತ , ಅಫೈನ್ ಅಲ್ಜಿಬ್ರೈಕ್ ಜಿಯೋಮೆಟ್ರಿ
ಸಂಸ್ಥೆಗಳುಐಎಸ್ಐ, ಟಿಐಎಫ್ಆರ್
ವಿದ್ಯಾಭ್ಯಾಸಪಿ.ಎಚ್.ಡಿ., ಮಾಸ್ಟರ್ ಆಫ್ ಮ್ಯಾಥಮೆಟಿಕ್ಸ್, ಬಿ.ಎಸ್ಸಿ.
ಅಭ್ಯಸಿಸಿದ ವಿದ್ಯಾಪೀಠಐಎಸ್ಐ, ಬೆಥೂನೆ ಕಾಲೇಜು.
ಮಹಾಪ್ರಬಂಧಲಾರೆಂಟ್ ಪಾಲಿನೋಮಿಯಲ್ ಫೈಬ್ರೇಷನ್ಸ್ ಮತ್ತು ಕ್ವಾಸಿ ಎ* ಬೀಜಗಣಿತದಲ್ಲಿ ಕೆಲವು ಫಲಿತಾಂಶಗಳು. (೨೦೧೧)
ಡಾಕ್ಟರೇಟ್ ಸಲಹೆಗಾರರುಪ್ರೊ. ಅಮರ್ತ್ಯ ದತ್ತ
ಪ್ರಸಿದ್ಧಿಗೆ ಕಾರಣವಿಶೇಷ ಜ್ಯಾರಿಸ್ಕಿ[೧] ರದ್ದತಿ ಸಮಸ್ಯೆ ಗೆ ಪ್ರತಿ ಉದಾಹರಣೆ ಒದಗಿಸಿದ್ದಾರೆ.

ನೀನಾ ಗುಪ್ತಾ(ಗಣಿತಜ್ಞೆ) ರವರು ಕೊಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ಅಂಕಿಅಂಶ ಮತ್ತು ಗಣಿತದ ಘಟಕದಲ್ಲಿ ಸಹಾಯಕ ಪ್ರೊಫೆಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.[೨] ಅವರು ಸಂವಹನ ಬೀಜಗಣಿತ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುಪ್ತಾ ರವರು ಹಿಂದೆ ಐಎಸ್ಐ ನಲ್ಲಿ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನಲ್ಲಿ ಸಂದರ್ಶಕರಾಗಿದ್ದರು.[೩] ಇವರಿಗೆ ೨೦೧೪ ರಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಯಂಗ್ ಸೈಂಟಿಸ್ಟ್ ಅವಾರ್ಡ್ [೪] ಹಾಗೂ ೨೦೧೩ ರಲ್ಲಿ ಅವರಿಗೆ ಸರಸ್ವತಿ ಕೌಸಿಕ್ ಮೆಡಲ್ ಅನ್ನು ನೀಡಿ ಸನ್ಮಾನಿಸಲಾಯಿತು.

ಜನನ[ಬದಲಾಯಿಸಿ]

ನೀನಾ ಗುಪ್ತಾ ರವರು ೨೪ ನವೆಂಬರ್ ೧೯೮೪ ರಲ್ಲಿ ಜನಿಸಿದರು.[೫][೬]

ಶಿಕ್ಷಣ[ಬದಲಾಯಿಸಿ]

  • ಕೊಲ್ಕತ್ತಾದ ಬೆಥೂನೆ ಕಾಲೇಜಿನಿಂದ ಗಣಿತಶಾಸ್ತ್ರದಲ್ಲಿ ಪದವಿ - ೨೦೦೬.[೭]
  • ಐಎಸ್ಐ ನಿಂದ ಗಣಿತಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ - ೨೦೦೮.
  • ಅಮರ್ತ್ಯ ಕುಮಾರ್ ದತ್ತ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ. ಪದವಿ - ೨೦೧೧.[೮]

ಉನ್ನತ ಸ್ಥಾನಗಳು[ಬದಲಾಯಿಸಿ]

  • ಸ್ಟ್ಯಾಟಸ್ಟಿಕಲ್ ಮತ್ತು ಮ್ಯಾಥಮೆಟಿಕ್ಸ್ ಯುನಿಟ್ ನಲ್ಲಿ (ಎಸ್ಎಮ್ಯು), ಐಎಸ್ಐ ಕೊಲ್ಕತ್ತಾ (ಜೂನ್ ೨೦೧೪ ) - ಸಹಾಯಕ ಪ್ರೊಫೆಸರ್.
  • ಐಎಸ್ಐ ಕೊಲ್ಕತ್ತಾದಲ್ಲಿ ಇನ್ಸ್ ಪಾಯರ್ ಸಿಬ್ಬಂದಿ (ಡಿಸೆಂಬರ್ ೨೦೧೨- ಜೂನ್ ೨೦೧೪).
  • ಟಿಐಎಫ್ಆರ್ ಮುಂಬೈನಲ್ಲಿ - ವಿಸಿಟಿಂಗ್ ಫೆಲೋ (ಮೇ ೨೦೧೨- ಡಿಸೆಂಬರ್ ೨೦೧೨).
  • ಶ್ಯಾಮಾ ಪ್ರಸಾದ್ ಮುಖರ್ಜಿ ರಿಸರ್ಚ್ ಫೆಲೋ , ಐಎಸ್ಐ ಕಲ್ಕತ್ತಾ - ಸೆಪ್ಟೆಂಬರ್ ೨೦೦೮- ಫೆಬ್ರವರಿ ೨೦೧೨.

ಪ್ರಶಸ್ತಿಗಳು[ಬದಲಾಯಿಸಿ]

  • ಬಿ‌.ಎಮ್. ಗಣಿತಶಾಸ್ತ್ರದಲ್ಲಿ ಬಿರ್ಲಾ ವಿಜ್ಞಾನ ಪ್ರಶಸ್ತಿ - ೨೦೧೭.[೯]
  • ಸ್ವರ್ಣ ಜಯಂತಿ ಫೆಲೋಶಿಪ್ ‌ಪ್ರಶಸ್ತಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಭಾರತ) - ೨೦೧೫.[೧೦]
  • ಅತ್ಯುತ್ತಮ ಸಂಶೋಧನಾ ಪ್ರಕಟಣೆಗಾಗಿ ಪ್ರೊ.ಎ.ಕೆ.ಅಗರ್ವಾಲ್ ಪ್ರಶಸ್ತಿ , ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿ - ೨೦೧೪.[೧೧]
  • ಐಎನ್ಎಸ್ಎ ಯಂಗ್ ಸೈಂಟಿಸ್ಟ್ ಪ್ರಶಸ್ತಿ - ೨೦೧೪.[೧೨]
  • ಮದ್ರಾಸ್ ವಿಶ್ವವಿದ್ಯಾನಿಲಯದಿಂದ ರಾಮನುಜನ್ ಪ್ರಶಸ್ತಿ - ೨೦೧೪.[೧೩]
  • ಟಿಐಎಫ್ಆರ್ ನಿಂದ ಕೌಸಿಕ್ ಮೆಡಲ್ - ೨೦೧೩.[೧೪]
  • ಇನ್ ಸ್ಪಾಯರ್ ಫ್ಯಾಕಲ್ಟಿ ಫೆಲೋಶಿಪ್ ಅವಾರ್ಡ್ - ೨೦೧೨.[೧೫]
  • ಗಣಿತಶಾಸ್ತ್ರದಲ್ಲಿ ಮಾಸ್ಟರ್ಸ್ ಪ್ರೋಗ್ರಾಂನಲ್ಲಿ ಅತ್ಯುತ್ತಮ ಪಾತ್ರಕ್ಕಾಗಿ ಪಿ.ಸಿ.ಪನೇಸರ್ ಚಿನ್ನದ ಪದಕ , ಐಎಸ್ಐ - ೨೦೦೮.
  • ಬಿ.ಎಸ್ಸಿ. (ಗಣಿತಶಾಸ್ತ್ರದಲ್ಲಿ) ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಮೊದಲನೆಯ ಸ್ಥಾನ - ೨೦೦೬.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Zariski Cancellation Problem". Archived from the original on 2019-03-26. Retrieved 2019-03-26.
  2. "Indian Statistical Institute". Archived from the original on 2019-07-03. Retrieved 2019-03-25.
  3. Theological Indian Neena Gupta[ಶಾಶ್ವತವಾಗಿ ಮಡಿದ ಕೊಂಡಿ]
  4. http://www.insaindia.org/youngmedal.php
  5. https://www.ias.ac.in/describe/associate/Gupta,_Dr_Neena
  6. http://www.wikiwand.com/en/List_of_Indian_mathematicians
  7. https://www.revolvy.com/page/Neena-Gupta-(mathematician)
  8. Up/closed Neena Gupta[ಶಾಶ್ವತವಾಗಿ ಮಡಿದ ಕೊಂಡಿ]
  9. https://www.isical.ac.in/~statmath/seeaward.php
  10. http://dst.gov.in/sites/default/files/List-SJF-Award-2014-15.pdf
  11. "ಆರ್ಕೈವ್ ನಕಲು" (PDF). Archived from the original (PDF) on 2016-09-10. Retrieved 2019-03-26.
  12. INSA Young Scientist Award
  13. https://www.isical.ac.in/~statmath/seeaward.php
  14. Kausik Meadl
  15. "inasindia". Archived from the original on 2016-08-28. Retrieved 2019-03-26.