ವಿಷಯಕ್ಕೆ ಹೋಗು

ಸದಸ್ಯ:Princy1810370

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರಿನ್ಸಿ. ಎ
ಪ್ರಿನ್ಸ್ ಎ
ಜನನ೦೧/೦೨/೨೦೦೦
ಬೆಂಗಳೂರು.
ವಿದ್ಯಾಭ್ಯಾಸಕ್ರೈಸ್ಟ್ ಯುನಿವರ್ಸಿಟಿ
ಪೋಷಕಅರುಲಪ್ಪನ್ ಡೇವಿಡ್
ನನ್ನ ಬಗ್ಗೆ ಪ್ರಬಂಧ 

ಜನನ:

 "ಪ್ರಿನ್ಸ್" ಎಂಬ ನಾನು ಬೆಂಗಳೂರಿನಲ್ಲಿ ಬೆಂಗಳೂರು ೦೧:೦೨:೨೦೦೦ ರಂದು ಜನಿಸಿ ಬೆಳೆದೆ.  

ಪ್ರಾಥಮಿಕ ಶಿಕ್ಷಣ:

  ನಾನು ಲಾರೆನ್ಸ್ ಎಂಬ ಶಾಲೆಯಲ್ಲಿ https://www.sulekha.com/lawrence-high-school-koramangala-bangalore-contact-address ಎಲ್.ಕೆ.ಜಿ ಇಂದ ಹತ್ತನೆ ತರಗತಿಯವರೆಗೂ ಶಿಕ್ಷಣ ಪಡೆದಿದೆ. 

ಕುತುಹಲ:

  ನನಗೆ ಶಾಲೆಯಲ್ಲಿ ಓದುವಾಗ ಕ್ರೀಡೆಗಳಲ್ಲಿ ಕ್ರೀಡೆಗಳು ತುಂಬಾ ಆಸಕ್ತೀ. ನಾನು ಸುಮಾರು ಹತ್ತು ಬಾರಿ ಕ್ರೀಡಾ ಕ್ಷೇತ್ರದಲ್ಲಿ ಗೆದ್ದಿದ್ದೇನೆ. ನನ್ನ ತಂದೆಗೆ ನಾನು ಒಂದು ಬ್ಯಾಂಕ್ ಆಫಿಸರ್ ಆಗ ಬೇಕಂದು ಆಸೆ. ನನಗೆ ಪುಟ್ಬಾಲ್https://kn.wiktionary.org/wiki/%E0%B2%95%E0%B2%BE%E0%B2%B2%E0%B3%8D%E0%B2%9A%E0%B3%86%E0%B2%82%E0%B2%A1%E0%B3%81 ಆಡುವುದು, ಕಥೆ ಬರೆಯುವುದು, ಗೆಳೆಯರ ಜೊತೆ ಮಾತನಾಡುವುದೆಂದರೆ ಮತ್ತು ಹಾಡುವುದೆಂದರೆ ಇಷ್ಟ. ನನಗೆ ಚಿಕ್ಕ ವಯಸಿನಲ್ಲಿ ತುಂಬ ಯಾವುದಾದರ ಬಗ್ಗೆ ಪ್ರ‌‌‌‌ಶ್ನಿಸುವುದೆಂದರೆ ಹಕ್ಕು. 
ಕ್ರೈಸ್ಟ್ ಯೂನಿವರ್ಸಿಟಿ
ಉನ್ನತ ವಿದ್ಯಾಭ್ಯಾಸ:
  ನಾನು ನನ್ನ ಪಿ.ಯು.ಸಿ ಯನ್ನು ಜ್ಯೋತಿನಿವಾಸ್ ಕಾಲೇಜಿನಲ್ಲಿhttp://www.jyotinivas.org/ ಓದಿ ಮುಗಿಸಿದೆ. ಅಲ್ಲಿ ಬೆಂಗಳೂರು ಡಿಸ್ಟ್ರಿಕ್ಟ್‌ ಲೆವಲ್ ಪುಟ್ಬಾಲ್ ನಲ್ಲಿ ನಾನು ಮತ್ತು ನನ್ನ ಸ್ನೆಹಿತರು ಪ್ರಥಮ ಸ್ಥಾನವನ್ನು ಪಡೆದು ಸ್ಟೇಟ್ ಲೆವಲ್ ಪುಟ್ಬಾಲ್ ಮ್ಯಾಚ್ ನಲ್ಲಿ ಭಾಗವಹಿಸಿ ಕಾಲೇಜಿಗೆ ಹೆಸರನ್ನು ಪಡೆದು ತಂದಿದ್ದೇವೆ. ೨೦೧೮ ರಿಂದ ನನ್ನ ಶಿಕ್ಷಣ ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಆರಂಭವಾಗಿದೆ. ಇಲ್ಲ ಬರುವ ಮುಂಚೆ ನಾನು  ಒಂದು ನಿರ್ದಾರ ಮಾಡಿದೆ. ಅದೇನೆಂದರೆ ನಾನು ಚೆನ್ನಾಗಿ ಓದಿ  ನನ್ನ ತಂದೆಯ ಆಸೆಯನ್ನು ಪೂರ್ಣಗೊಳಿಸಬೇಕು ಎಂದು ಯೋಚಿಸಿದೆ. 
ಹವ್ಯಾಸ:ಕ್ರೈಸ್ಟ್
  ಕಥೆ ಬರೆಯುವುದರಲ್ಲಿ ಕೂಡ ಬಹಳ ಆಸಕ್ತಿ. ನಾನು ಬರೆಯುವ ಕಥೆhttps://www.prajavani.net/short-story ಓದುವವರಿಗೆ ಕಣ್ಣೀರು ಬರುವ ಹಾಗೆ ದುಃಖವನ್ನು ಸೂಚಿಸುತ್ತದೆ. 
ಸ್ವಭಾವ:
  ನನಗೆ ಏನೆ ಕಷ್ಟ ಬಂದರು ಸಹಿಸಿಕೊಳ್ಳುವ ತನ ರೂಡಿಯಾಗಿದೆ. ನಾನು ಜಾಸ್ತಿಯಾಗಿ ಮಾತಾಡುವುದಿಲ್ಲ, ಅದೇ ಸಮಯ ಒಬ್ಬರು ಮಾತನಾಡುವುದನ್ನು ಸರಿಯಾಗಿ ಕಿವಿ ಕೊಟ್ಟು ಕೇಳಿಕೊಳ್ಳುತ್ತೇನೆ. ನನಗೆ ಒಬ್ಬರ ಬಗ್ಗೆ ನೀಚವಾಗಿ ಹಿಂದೆ ಮಾತನಾಡುವುದೆಂದರೆ ಇಷ್ಟವಿಲ್ಲ.ನಾನು ಬೇರೆಯವರನ್ನು ಕಂಡಾಗ ಅವರ ಒಳ್ಳೆಯ ಗುಣಗಳಿಗೆ ಬೆಲೆ ಕೊಡುತ್ತೇನೆ. ಬೇರೆಯವರಿಗೆ ಸಹಾಯ ಸಹಾಯ ಮಾಡಲು ನಾನು ತುಂಬಾ ಹೆಚ್ಚು ಗಮನ ಸೆಳೆಯುತ್ತೇನೆ.
ಗೊಂಬೆಗಳು
ಆಸೆಗಳು:
  ನನಗೆ ಚಿಕ್ಕ ಮಕ್ಕಳೊಡನೆ ಮಾತನಾಡಿ, ಆಡುವುದೆಂದರೆ ತುಂಬಾ ಆಸೆ. ನಾನು ಇನ್ನೂ ಕೂಡ ಗೊಂಬೆಗಳನ್ನು ನನ್ನ ಬಳಿ ಇಟ್ಟುಕೊಂಡಿರುತ್ತೇನೆ. ಅವು ನನ್ನ ಚಿಕ್ಕ ವಯಸಿನ ನೆನಪುಗಳನ್ನು ಕೊಡುತ್ತದೆ. ಇವು ಕೆಟ್ಟ ಸಂದರ್ಭದಲ್ಲಿ ದುಃಖ, ಬಾರದಿಂದ ನನ್ನನ್ನು ದೂರವಿಡುತ್ತದೆ. 

ಪ್ರಭಾವ:

ನನಗೆ ಅಬ್ದುಲ್ ಕಲಾಂ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಜೀವನದ ಮಾದರಿ. ಅವರ ಗುನ ಸ್ವಭಾವಗಳು, ಪ್ರತಿಮೆ, ಸಾಧನೆ ವ್ಯಕ್ತಿತ್ವಗಳನ್ನು ನಾನು ತುಂಬಾ ಕಂಡು ಬರುತ್ತದೆ. ಅವರು ಎಷ್ಟೇ ದೊಡ್ಡ ಸ್ಥಾನದಲ್ಲಿ ಮತ್ತು ಭಾರತದ ಪ್ರದಾನ ಮಂತ್ರಿಯಾದರು ಅವರಲ್ಲಿ ಮಾನವೀಯತೆಯನ್ನು ನಾನು ಕಂಡುಬಂದೆ. ಅದರಿಂದ ಅವರನ್ನು ನನ್ನ ಜೀವನದ ಮಾದರಿಯಾಗಿ ನಾನು ನಿರ್ಧರಿಸಿದ್ದೆ. ನನ್ನಲ್ಲಿರುವ ಕೆಟ್ಟ ಸ್ವಭಾವವೆಂದರೆ ತುಂಬ ಹೊತ್ತು ನಿದ್ರೆ ಮಾಡುತ್ತೇನೆ. ನನ್ನ ಗೆಳೆಯರು ಇಂದಿರಾ, ರಮ್ಯಾ, ರೋಹಿತಾ, ಅರ್ಶಿಯಾ, ಸಿಂದು, ಅಲೆನ್, ಇಂದುಮತಿ, ಮೋನಿಶಾ, ಮಹಿಮಾ, ಲೋಕೆಶ್, ಅಮಿತ್, ಯಾನಿ, ಸುಪ್ರಿಯಾ, ನಿತ್ಯಾ, ವರ್ಶಿತಾ, ತರುನ್, ತೆಜು, ಅಗಾತಾ, ವೆನ್ನಲಾ, ಮೇಗನ, ಭವ್ಯ, ಪಲ್ಲವಿ, ಪ್ರಿಯಾ, ಸುಮಯ, ಶೀತಳ್ ಮತ್ತು ಸಂಗೀತ. ಇವರಲ್ಲಿ ಸುಮಯಾ ನನ್ನ ೯ ವರ್ಷದ ಗೆಳತಿ. ನನ್ನ ಜೀವನದಲ್ಲಿ ಗೆಳಯರಿಂದ ನಾನು ತುಂಬಾ ವಿಶಯಗಳನ್ನು ತಿಳಿದುಕೊಂಡಿದ್ದೇನೆ. ನಾನು ಕನ್ನಡ ಬಾಷೆಗೆ ತುಂಬಾ ಹೆಚ್ಚು ಗಮನವನ್ನು ಸೆಳೆಯುತ್ತೇನೆ. ಕನ್ನಡವನ್ನು ಕಳಿತು ಮಾತನಾಡುವುದೆಂದರೆ ನನಗೆ ತುಂಬಾ ಸಂತೋಷ.

ನೀತಿ ಸಂಹಿತೆ:

ನನಗೆ ಏಸು ಕ್ರಿಸ್ತ ಯೇಸು ಕ್ರಿಸ್ತ ಹುಟ್ಟಿದ ದಿನಾಂಕ ರಂದು ಚರ್ಚ್ಗೆಗೆ ಹೋಗಿ ದೀನ ದಲಿತರಿಗೆ, ಅಸ್ಪೃಶ್ಯರಿಗೆ, ಆಹಾರ, ಹಣಕಾಸು, ಹಣ್ಣು ಹಂಪಲು ನೀಡುವ ಅಬ್ಯಾಸವಾಗಿದೆ. ನನಗೆ ಹಿರಿಯರೊಡನೆ ಮಾತನಾಡಿ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಂದರೆ ತುಂಬಾ ಹೆಚ್ಚು ಆಸಕ್ತಿ. ನಾನು ಈಗಾ ಬಿ.ಕಾಂ ಮುಗಿಸಿ ಬೆಂಕಿಂಗ್ ಮತ್ತು ಎಮ್.ಕಾಂ ಓದಬೇಕೆಂದು ನರ್ದರಿಸುತ್ತೇನೆ. ನನ್ನ ಪ್ರಕಾರ ಜೀವನದ ಮುಖ್ಯ ಗುಣಗಳು, ೧. ಮಾನವೀಯತೆ ೨. ಶಾಂತಿ ೩. ಸಾಮಾನ್ಯತೆ ೪. ಮರ್ಯಾದೆ ೫. ಕರುನೆ ನನಗೆ ದೇವರ ಮೇಳೆ ತುಂಬಾ ಭಕ್ತಿ. ನನ್ನನ್ನು ಸಮಾಜದಲ್ಲಿ ಇಷ್ಟು ದೊಡ್ಡ ವ್ಯಕ್ತಿಯನ್ನಾಗಿ ಮಾಡಿದ ತಂದೆ, ತಾಯಿ, ಶಿಕ್ಷಕರು, ಹಿರಿಯರಿಗೆ ನಾನು ದನ್ಯವಾದ ಎಂದೂ ಕೂಡ ತಿಳಿಸುತ್ತೇನೆ.