ಪುತ್ತಿಗೆ ಪಂಚಾಯತ್
ಗೋಚರ
ಪುತ್ತಿಗೆ ಗ್ರಾಮವು ಮೂಡಬಿದ್ರೆ ಪಟ್ಟಣದಿಂದ ೫ ಕಿ.ಮೀ. ದೂರದಲ್ಲಿದೆ. ಪುತ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ೧೧ ಜನ ಕಾರ್ಯನಿರ್ವಾಯಿಸುತ್ತಿದ್ದಾರೆ. ಪುತ್ತಿಗೆ ಗ್ರಾಮದ ಒಟ್ಟು ಜನಸಂಖ್ಯೆ ೮೨೭೯,ಇದರಲ್ಲಿ ಗಂಡಸರು ೪೨೦೫ ಹಾಗೂ ಹೆಂಗಸರು ೪೦೭೪.ಈ ಗ್ರಾಮದಲ್ಲಿ ೩ ಸಮುದಾಯ ಭವನಗಳು ಸ್ಥಾಪಿತವಾಗಿದೆ.ಅವುಗಳಲ್ಲಿ ಕಂಚಿಬೈಲು ಪದವು,ಮಿತ್ತಬೈಲು,ಪುತ್ತಿಗೆ ಪಂಚಾಯತ್.ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮದುವೆ ಮಂಟಪಗಳು ಇದೆ. ಪುತ್ತಿಗೆ ದೇವಸ್ಥಾನ, ಅನ್ನಪುರ್ಣೆಶ್ವರಿ ದೇವಸ್ಥಾನ,ಕೊಡ್ಯಡ್ಕ ಇತ್ಯಾದಿ ದೇವಸ್ಥಾನಗಳು ಈ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುತ್ತದೆ. ಪುತ್ತಿಗೆ ಪರಿಸರವು ೧೫೭.೫೭ಎಕ್ರೆ ಅರಣ್ಯ ಭೂಮಿಯನ್ನು ಹೊಂದಿದೆ.[೧]
ಶೇಂದಿ ಅಂಗಡಿಗಳು
[ಬದಲಾಯಿಸಿ]- . ಸಂಪಿಗೆ
- . ಗುಡ್ಡೆಯಂಗಡಿ
- . ನೆಲ್ಲಿಗುಡ್ಡೆ
ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ]- ಆಡಿಗಲ್ ಶ್ರೀನಿವಾಸ ಭಟ್,ಶ್ರೀನಿವಾಸ್
- ರಾವ್,ವಾದಿರಾಜ ಮಡ್ಮಣ್ಣಾಯ,
- ಪಾಂಡುರಂಗ ಭಟ್,
- ಜಯರಾಮ.ವಲೇರಿಯನ್ ಸಿಕ್ವೇರ
- ವಾದಿರಾಜ ರಾವ. ಕೃಷ್ಣ ಶೆಟ್ಟಿ
ಸರಕಾರಿ ಶಾಲೆಗಳು
[ಬದಲಾಯಿಸಿ]- ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಪುತ್ತಿಗೆ
- ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಕುಂಗೂರು
- ದ.ಕ.ಜಿ.ಪ.ಹಿ.ಪ್ರಾ.ಶಾಲೆ-ಹಂಡೇಲು
ಗ್ರಾ.ಪಂ ವ್ಯಾಪ್ತಿಯಲ್ಲಿರುವ ಪ.ಜಾತಿ ಕಾಲನಿ
[ಬದಲಾಯಿಸಿ]- ಆನಡ್ಕ
- ಪಾದೆ
- ಮಿತ್ತಬೈಲು
ಗ್ರಾ.ಪಂ ವ್ಯಾಪ್ತಿಯ ಉದ್ಯೋಗ
[ಬದಲಾಯಿಸಿ]ಅಂಗನವಾಡಿ ಕೇಂದ್ರಗಳು
[ಬದಲಾಯಿಸಿ]- ಗುಂಡ್ಯಡ್ಕ
- ಮಿತ್ತಬೈಲು
- ಗುಡ್ಡೆಯಂಗಡಿ
- ಕುಂಗೂರು
- ಪಳಕಳ
- ಪುತ್ತಿಗೆ ಪಂಚಾಯತ್ ಬಳಿ
- ಸಂಪಿಗೆ
- ಹಂಡೇಲು-೧
- ಹಂಡೇಲು-೨[೩]
ಉಲ್ಲೇಖ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ <https://villageinfo.in › Karnataka › Dakshina Kannada › Mangalore>
- ↑ <www.brandbharat.com/.../Dakshina%20Kannada_MANGALORE_..>
- ↑ <https://www.villagemaps.in/karnataka/puthige-mangalore-dakshina-kannada-617460/[ಶಾಶ್ವತವಾಗಿ ಮಡಿದ ಕೊಂಡಿ]>