ಫಲವತ್ತತೆಯ ಪ್ರಮಾಣದಿಂದ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ
ಗೋಚರ
ಪ್ರತಿ ಮಹಿಳೆಗೆ ಜನಿಸಿದ ಮಕ್ಕಳ ಸಂಖ್ಯೆ ಪ್ರಕಾರ, ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರಾದೇಶಿಗಳ ಪಟ್ಟಿ ಇದು. ಇತ್ತೀಚಿನ ಸಮೀಕ್ಷೆಗಳು ಭಾರತೀಯ ರಾಜ್ಯಗಳ ಬಹುಪಾಲ ಫಲವತ್ತತೆಯ ಪ್ರಮಾಣವು ೨.೧ ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ ಅಂತೇ ತೋರಿಸಿದೆ.[೧] ೨೦೧೭ ರಲ್ಲಿ, ಭಾರತದ ಒಟ್ಟು ಫಲವತ್ತತೆಯ ಪ್ರಮಾಣ ೨.೨ ಆಗಿತ್ತು.
ಸ್ಥಾನ |
ರಾಜ್ಯ/ಯು ಟಿ |
ಫಲವತ್ತತೆಯ ಪ್ರಮಾಣ ೨೦೧೭ |
ಫಲವತ್ತತೆಯ ಪ್ರಮಾಣ ೨೦೧೬ [೨] |
ಫಲವತ್ತತೆಯ ಪ್ರಮಾಣ ೨೦೧೩ [೩] |
|
---|---|---|---|---|---|
೧ |
ಸಿಕ್ಕಿಂ |
೧.೨೪ |
೧.೨೪ |
೧.೪೫ | |
೨ |
ಅಂಡಮಾನ್ ಮತ್ತು ನಿಕೋಬಾರ್ |
೧.೫೧ |
೧.೫೫ |
೧.೭೩ |
|
೩ | ಪಂಜಾಬ್ | ೧.೬೧ |
೧.೬೪ |
೧.೮೫ | |
೪ | ಕೇರಳ | ೧.೬೩ |
೧.೬೬ |
೧.೮೧ | |
೫ |
ಚಂಡಿಗರ್ |
೧.೬೩ |
೧.೬೭ |
೧.೭೯ | |
೬ |
ತಮಿಳುನಾಡು |
೧.೬೭ |
೧.೭೦ |
೧.೭೭ | |
೭ |
ಡೆಲ್ಲಿ |
೧.೭೨ | ೧.೭೪ |
೧.೭೮ | |
೮ |
ತ್ರಿಪುರ |
೧.೭೩ | ೧.೭೫ |
೧.೮೮ | |
೯ |
ದಮನ್ ಮತ್ತು ದಿಕ್ | ೧.೭೫ | ೧.೭೫ | ೨.೦೩ | |
೧೦ |
ಗೋವಾ | ೧.೭೪ | ೧.೭೬ | ೧.೮೫ | |
೧೧ |
ಪುದುಚೇರಿ |
೧.೭೫ |
೧.೭೭ | ೧.೮೬ | |
೧೨ |
ತೆಲಂಗಾಣ |
೧.೭೮ |
೧.೮೦ |
೧.೯೮ | |
೧೩ |
ಪಶ್ಚಿಮ ಬಂಗಾಳ |
೧.೭೯ |
೧.೮೧ |
೧.೬೪ | |
೧೪ |
ಲಕ್ಷದ್ವೀಪ್ | ೧.೮೦ |
೧.೮೨ |
೧.೯೪ | |
೧೫ |
ಆಂಧ್ರ ಪ್ರದೇಶ |
೧.೮೦ |
೧.೮೩ |
೨.೦೫ | |
೧೬ |
ಕರ್ನಾಟಕ |
೧.೮೪ | ೧.೮೬ | ೧.೯೩ | |
೧೭ | ಹಿಮಾಚಲ್ ಪ್ರದೇಶ | ೧.೮೭ |
೧.೯೧ | ೧.೯೯ | |
೧೮ |
ಮಹಾರಾಷ್ಟ್ರ |
೧.೯೧ |
೧.೯೨ | ೧.೮೬ | |
೧೯ |
ಜಮ್ಮು ಮತ್ತು ಕಾಶ್ಮೀರ |
೧.೯೭ |
೨.೦೧ | ೨.೩೭ | |
೨೦ | ಗುಜರಾತ್ | ೧.೯೪ | ೨.೦೪ | ೨.೩೭ | |
೨೧ |
ಒಡಿಶಾ |
೨.೦೭ |
೨.೧೨ | ೨.೧೮ | |
೨೨ |
ಉತ್ತರಾಖಂಡ್ |
೨.೧೧ |
೨.೧೩ | ೨.೨೭ | |
೨೩ |
ಹರ್ಯಾಣ |
೨.೧೨ |
೨.೧೩ | ೨.೨೪ | |
೨೪ |
ಅರುಣಾಚಲ ಪ್ರದೇಶ |
೨.೧೧ |
೨.೧೪ | ೨.೧೮ | |
೨೫ |
ಅಸ್ಸಾಂ |
೨.೧೭ | ೨.೨೦ | ೨.೩೬ | |
೨೬ |
ಛತ್ತೀಸ್‌ಘಡ್ |
೨.೨೧ |
೨.೨೩ | ೨.೬೩ | |
– | ಭಾರತ | ೨.೧೮ | ೨.೨೩ | ೨.೩೪ | |
೨೭ | ಮಧ್ಯ ಪ್ರದೇಶ | ೨.೨೪ | ೨.೨೯ | ೨.೯೩ | |
೨೮ |
ದಾದ್ರಾ ನಗರ್ ಹವೇಲಿ | ೨.೩೧ | ೨.೩೫ | ೨.೩೯ | |
೨೯ | ಮಿಝೋರಾಂ | ೨.೩೩ |
೨.೩೮ |
೨.೬೫ | |
೩೦ |
ರಾಜಸ್ಥಾನ್ | ೨.೩೪ | ೨.೪೦ | ೨.೮೬ | |
೩೧ | ಝಾರ್ಖಂಡ್ | ೨.೫೩ |
೨.೫೭ |
೨.೭೭ | |
೩೨ |
ಮಣಿಪುರ್ |
೨.೫೫ |
೨.೬೦ |
೨.೬೨ | |
೩೩ |
ನಾಗಾಲ್ಯಾಂಡ್ |
೨.೬೪ |
೨.೬೮ | ೨.೭೧ | |
೩೪ |
ಉತ್ತರ ಪ್ರದೇಶ | ೨.೬೪ |
೨.೭೨ | ೩.೧೬ | |
೩೫ |
ಮೇಘಾಲಯ | ೨.೯೧ | ೩.೦೪ | ೩.೧೨ | |
೩೬ |
ಬಿಹಾರ್ |
೩.೩೪ |
೩.೩೭ |
೩.೪೦ |
Notes
[ಬದಲಾಯಿಸಿ]- ↑ "Three states hold the key". The Indian Express. 15 July 2016. Retrieved 1 June 2017.
- ↑ Table in Population Control Measures for States with High TFR Archived 2018-06-18 ವೇಬ್ಯಾಕ್ ಮೆಷಿನ್ ನಲ್ಲಿ. Fourth National Family Health Survey of TFR, Department of Health and Family Welfare, Ministry of Health and Family Welfare, Government of India
- ↑ Table in Estimates of Fertility Indicators SRS Report (2013), Census Commission of India