ವಿಷಯಕ್ಕೆ ಹೋಗು

ಉಕ್ಕಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಕ್ಕಡ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಒಂದು ಊರಿನ ಭೌಗೋಳಿಕ ಎಲ್ಲೆ
  • ಒಂದು ರಾಜ್ಯ ಅಥವಾ ಊರಿಗೆ ಸರಕುಗಳನ್ನು ತರುವ ಮುನ್ನ ವಿಧಿಸಲಾದ ಸುಂಕವನ್ನು ಕಟ್ಟುವ ಕಟ್ಟೆ, ಅಥವಾ ಒಂದು ಖಾಸಗಿ ಅಥವಾ ಸಾರ್ವಜನಿಕ ರಸ್ತೆ ಮೇಲೆ ಸಾಗಲು ಅನುಮತಿ ದೊರಕಲು ವಿಧಿಸಲಾದ ಸುಂಕವನ್ನು ಕಟ್ಟುವ ಕಟ್ಟೆ





"https://kn.wikipedia.org/w/index.php?title=ಉಕ್ಕಡ&oldid=845828" ಇಂದ ಪಡೆಯಲ್ಪಟ್ಟಿದೆ