ಮಲ್ಲಿಕಾ ಶ್ರೀನಿವಾಸನ್
ಇವರು ಒಬ್ಬ ಸಾಧಕಿ ಉದ್ಯಮಿ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿಯಾಗಿದ್ದರು.
'ಜನನ
[ಬದಲಾಯಿಸಿ]ಮಲ್ಲಿಕಾ ಶ್ರಿನಿವಾಸನ್ ಇವರು ೧೯೫೯ರಲ್ಲಿ ಜನಿಸಿದರು
ಒಟ್ಟು ಪಡೆದ ಪ್ರಶಸ್ತಿಗಳು.
[ಬದಲಾಯಿಸಿ]ಇವರು ಒಟ್ಟು ಇಪ್ಪತ್ತೆರಡು ಗೌರವ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.https://en.wikipedia.org/wiki/Mallika_Srinivasan
ಕಾರ್ಯ
[ಬದಲಾಯಿಸಿ]ಟ್ರ್ಯಾಕ್ತರ್ ಆಂಡ್ ಫಾರ್ಮ್ ಇಕ್ಯೂಪಮೆಂಟ್ ಲಿಮಿಟೆಡ್ ಮುಖ್ಯ ಕಾರ್ಯ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ.[೧] ಇಂಗ್ಲೇಂಡ್ ನ ಎ.ಜಿ.ಸಿ.ಒ.ಬೋರ್ಡ್ ,ಟಾಟಾ ಸ್ಟೀಲ್ ಲಿಮಿಟೆಡ್,ಮತ್ತು ಟಾಟಾ ಗ್ಲೋಬಲ್ ಬೆವರೆಜಸ್ ಲಿಮಿಟೆಡ್' ನ ಕಾರ್ಯನಿರ್ದೇಶಕರಾಗಿ ಕೆಲಸ ಮಾಡಿದ ಅನುಭವಗಳು ಇವರಿಗಿವೆ.ಹೈದರಬಾದ್ ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್'ನ ಕಾರ್ಯ ನಿರ್ವಹಣಾ ಘಟಕದ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.ಚೆನೈನ ಇಂಡಿಯನ್ ಇನ್ ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯ ರೂರಲ್ ಟೆಕ್ನಾಲೆಜಿ ಮತ್ತು ಬ್ಯುಸಿನೆಸ್ ಇನ್ ಕ್ಯೂಬರೆಟರ್ ನ ಆಡಳಿತ ವಿಭಾಗದಲ್ಲಿಯೂ ಕೆಲಸ ಮಾಡಿದ್ದಾರೆ. ಇವರು ಕಟ್ಟಿದ ಟಿ.ಎ.ಎಫ್.ಇ ಸಂಸ್ಥೆಯೂ ಟ್ರ್ಯಾಕ್ಟರ್ ಉತ್ಪಾದನೆಗೆ ಪ್ರಸಿದ್ಧಿಯಾಗಿವೆ. ಇವರ ಟ್ರ್ಯಾಕ್ಟರ್ ಕಂಪನಿ ಮಾತ್ರವಲ್ಲದೆ ವಿವಿಧ ಬಗೆಯ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಒಬ್ಬ ಸಾಧಕಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ
ಮದ್ರಾಸ್ ಛೆಂಬರ್ ಆಫ್ ಕಾಮರ್ಸನ ಮೂಲಕವು ಗುರುತಿಸಿಕೊಂಡಿದ್ದಾರೆ.ಅರ್ಥಶಾಸ್ತ್ರ ವಿಭಾಗದಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪೆನ್ನಸ್ಯಿಲ್ವ್ ನಿಯಾ ವಿಶ್ವವಿದ್ಯಾನಿಲಯದ ವರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್ ನ, ಆಲ್ಫಾಬೇಟಾ ಗಮ್ಮಾ ಸೊಸೈಟಿಯಡಿನ್ ನ ಗೌರವ ಪಟ್ಟಿಯಲ್ಲಿ ಮಲ್ಲಿಕಾ ಶ್ರೀನಿವಾಸನ್ ಇವರು ಗುರುತಿಸಿಕೊಂಡಿದ್ದಾರೆ.ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ೧೨೫ನೇ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ೨೦೧೧ರಲ್ಲಿ ಎಷ್ಯನ ಮಹಿಳಾ ವ್ಯವಹಾರ ಕ್ಷೇತ್ರದಲ್ಲಿ ೫೦ ಮಹಿಳೆಯರಲ್ಲಿ ಇವರು ಮಹಿಳಾ ನಾಯಕಿ ಎನ್ನುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯನಿರ್ವಹಿಸಿದ ಸಂಸ್ಥೆಗಳು
[ಬದಲಾಯಿಸಿ]- ಟ್ರ್ಯಾಕ್ಟರ್ ಆಂಡ್ ಫಾರ್ಮ್ಇಕ್ಯೂಪಮೆಂಟ್[೨]
- ಎ.ಜಿ.ಸಿ.ಒ
- ಟಾಟಾ ಸ್ಟೀಲ್
- ಟಾಟಾ ಗ್ಲೊಬಲ್
- ಇಂಡಿಯನ್ ಸ್ಕೂಲ್ ಆಫ್ ಬ್ಯೂಸಿನೆಸ್
- ಚೆನೈಇಂಡಿಯನ್ ಇನ್ ಸ್ಟಿಟ್ಯುಟ್ ಆಫ್ ಟೆಕ್ನಾಲೆಜಿ
- ರೂರಲ್ ಟೆಕ್ನಾಲೆಜಿ
- ಬ್ಯುಸಿನೆಸ್ ಇನ್ ಕ್ಯುಬರೆಟರ್