ವಿಷಯಕ್ಕೆ ಹೋಗು

ಆಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲಿ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಪದರುಗಟ್ಟಿದ ಮೋಡಗಳಿಂದ ಕೆಳಗೆ ಬೀಳುವ ಹಿಮಗಡ್ಡೆಯ ಸಣ್ಣ ಉಂಡೆಯಾದ ಆಲಿಕಲ್ಲು
  • ಕಣ್ಣುಗುಡ್ಡೆ
  • ಬೆಳಕನ್ನು ಕಾಣುವ ಜ್ಞಾನೇಂದ್ರಿಯವಾದ ಕಣ್ಣು
  • ಯಾವ ಹೆಣ್ಣಿನ ಸಂಗವನ್ನು ಒಬ್ಬರು ಇಷ್ಟಪಡುತ್ತಾರೊ ಮತ್ತು ಅವರಿಗಾಗಿ ಅಕ್ಕರೆಯ ಭಾವನೆ ಬರುತ್ತದೆಯೊ ಆ ವ್ಯಕ್ತಿ
  • ಸರಕುಗಳು ಅಥವಾ ಸೇವೆಗಳಿಗಾಗಿ ಸರದಿಯಲ್ಲಿ ನಿಲ್ಲುವ ಜನರ ಗುಂಪಾದ ಸಾಲು





"https://kn.wikipedia.org/w/index.php?title=ಆಲಿ&oldid=833784" ಇಂದ ಪಡೆಯಲ್ಪಟ್ಟಿದೆ