ಸದಸ್ಯ:Manoj S Biradar
ಗೋಚರ
ನನ್ನ ಹೆಸರು ಮನೋಜ್. ನಾನು ಮೂಲತಃ ಮ೦ಗಳೂರಿನವನು. ನಾನು ಓದುತ್ತಿರುವುದು ಸ೦ತ ಅಲೋಶಿಯಸ್ ಕಾಲೇಜು ಮ೦ಗಳೂರಿನಲ್ಲಿ. ನಾನು ಪ್ರಥಮ ಬಿ ಕಾಮ್ ಡಿಗ್ರಿಯನ್ನು ಮಾಡುತ್ತಿದ್ದೆನೆ. ನಾನು ೨೦೧೮ ರ ಇಸವಿಯಲ್ಲಿ ವಿಕಿಪಿಡೀಯಕ್ಕೆ ಸೇರಿಕೊ೦ಡೆ. ನನಗೆ ಸ೦ಶೋದನೆ ಮಾಡುವುದದೆ೦ದರೆ ತು೦ಬಾ ಇಷ್ಟ.