ಬಿ. ಕೆ. ಗೋಯಲ್
ಬಾಲ್ ಕೃಷ್ಣ ಗೋಯಲ್ | |
---|---|
Born | ೧೯,ನವೆಂಬರ್, ೧೯೩೫ ರಾಜಾಸ್ಥಾನ್ ರಾಜ್ಯದ, ಜೈಪುರ್ ಜಿಲ್ಲೆಯ 'ಸಂಭಾರ್ ಲೇಕ್' ಎಂಬ ಹಳ್ಳಿಯಲ್ಲಿ ಭಾರತ |
Known for | ಹೃದಯ ರೋಗ ಚಿಕಿತ್ಸೆ, |
Medical career | |
Institutions | ಪ್ರಮುಖ ಕಾರ್ಡಿಯೋಲಜಿಸ್ಟ್, ಆಗಿ ಬಾಂಬೆ ಹಾಸ್ಪಿಟಲ್ |
Notable prizes | ಪದ್ಮಶ್ರೀ ಪ್ರಶಸ್ತಿ, ಪದ್ಮ ಭೂಷಣ್ ಪ್ರಶಸ್ತಿ, ಪದ್ಮ ವಿಭೂಷಣ್ ಪ್ರಶಸ್ತಿ, ಮೆಡಿಕಲ್ ಫೆಲೋಶಿಪ್ ವಿಜೇತ, 'ಮುಂಬಯಿ ಮಹಾನಗರದ ಶೆರೀಫ್' ಆಗಿ ಕಾರ್ಯನಿರ್ವಹಿಸಿದ್ದರು. |
(೧೯,ನವೆಂಬರ್, ೧೯೩೫-೨೦,ಫೆಬ್ರವರಿ ೨೦೧೮) ಡಾ. ಬಿ.ಕೆ.ಗೋಯಲ್, ಎಂದು ವಿಶ್ವದಾದ್ಯಂತ ಹೆಸರಾಗಿರುವ ಇವರ ಮನೆಯವರು ಇಟ್ಟ ಹೆಸರು, ಬಾಲ್ ಕೃಷ್ಣ ಗೋಯಲ್ ಎಂದು. ಡಾ ಗೋಯಲ್ ರವರು, ಪ್ರಮುಖ ಕಾರ್ಡಿಯೋಲಜಿಸ್ಟ್, ಆಗಿ ಬಾಂಬೆ ಹಾಸ್ಪಿಟಲ್,ನಲ್ಲಿ ಕೆಲಸಮಾಡಿದರು. ಇದಲ್ಲದೆ ಅವರು, ಇನ್ಸ್ಟಿ ಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್, ಮಾಜೀ ನಿರ್ದೇಶಕ-ಪ್ರೊಫೆಸರ್ ಆಫ್ ಕಾರ್ಡಿಯೊಲಜಿ, ಜೆ.ಜೆ.ಗ್ರೂಪ್ ಆಫ್ ಹಾಸ್ಪಿಟಲ್ಸ್, ಅಂಡ್ ಗ್ರಾಂಟ್ ಮೆಡಿಕಲ್ ಕಾಲೇಜ್, ಮುಂಬಯಿ. ಮುಂಬಯಿನಗರದ ಹಾಫ್ಕಿನ್ ಇನ್ಸ್ಟಿಟ್ಯೂಟ್ ನ ಮಾಜಿ ಚೇರ್ಮನ್ ಆಗಿ ಸೇವೆ ಸಲ್ಲಿಸಿದ್ದರು.
ಜನನ
[ಬದಲಾಯಿಸಿ]ಗೋಯಲ್ ರಾಜಾಸ್ಥಾನ್ ರಾಜ್ಯದ, ಜೈಪುರ್ ಜಿಲ್ಲೆಯ ಸಂಭಾರ್ ಲೇಕ್ ಎಂಬ ಹಳ್ಳಿಯಲ್ಲಿ ೧೯, ನವೆಂಬರ್, ೧೯೩೫ ರಲ್ಲಿ ಜನಿಸಿದರು.
ಪರಿವಾರ
[ಬದಲಾಯಿಸಿ]ಡಾ.ಗೋಯಲ್ ರವರಿಗೆ, ಒಬ್ಬ ಗಂಡುಮಗ, ರಾಹುಲ್ ಗೋಯಲ್, ಹಾಗೂ ೩ ಜನ ಹೆಣ್ಣು ಮಕ್ಕಳು : ೧.ಸಂಧ್ಯ ಮಿತ್ತರ್ ಸೇನ್ ೨. ಅಲ್ಕಾ ಜುಂಜುನ್ವಾಲಾ, ೩. ವರ್ಷಾ ಸೇಥಿ,
ಪ್ರಶಸ್ತಿಗಳು
[ಬದಲಾಯಿಸಿ]- ಪದ್ಮಶ್ರೀ ಪ್ರಶಸ್ತಿ,
- ಪದ್ಮ ಭೂಷಣ್ ಪ್ರಶಸ್ತಿ,
- ಪದ್ಮ ವಿಭೂಷಣ್ ಪ್ರಶಸ್ತಿ,
- ಮೆಡಿಕಲ್ ಫೆಲೋಶಿಪ್ ವಿಜೇತ, [೧]
ಧನವಂತರಿ ಮೆಡಿಕಲ್ ಫೌಂಡೇಶನ್ ಸ್ಥಾಪನೆ (DMF)
[ಬದಲಾಯಿಸಿ]ಡಾ.ಗೋಯಲ್ ಎಲ್ಲಾ ವೈದ್ಯಕೀಯ ಚಿಕಿತ್ಸೆಗಳ ವಿಭಾಗಗಳು ನಾಗರಿಕರಿಗೆಲ್ಲಾ ಸುಲಭವಾಗಿ ದೊರಕಂತಾಗ ಬೇಕೆನ್ನುವ ಆಶಯದೊಂದಿಗೆ 'ಧನವಂತರಿ ಮೆಡೆಕಲ್ ಫೌಂಡೇಶನ್' [೨] ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸಂಸ್ಥೆ, ಪ್ರತಿ ವರ್ಷವೂ ಸಮಾಜಕ್ಕೆ ಹೆಚ್ಚು ಸೇವೆ ಮಾಡಿದ ವೈದ್ಯರನ್ನು ಗೌರವಿಸುವ ಧ್ಯೇಯವನ್ನಿಟ್ಟುಕೊಂಡಿದೆ.
ಡಾ.ಗೋಯಲ್ ರವರ ಸೇವಾಸಕ್ತಿಗಳು
[ಬದಲಾಯಿಸಿ]- ಅಮೆರಿಕ ಸಂಸ್ಥಾನದವರಲ್ಲದೊಬ್ಬರು ಹಾನರೊರಿ ಕನ್ಸಲ್ಟಿಂಗ್ ಕಾರ್ಡಿಯಾಲೊಜಿಸ್ಟ್ ಆಗಿ ನೇಮಿಸಲ್ಪಟ್ಟವರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
- ಅಮೆರಿಕದ ಹೂಸ್ಟನ್ ನ ಟೆಕ್ಸಾಸ್ ಹಾರ್ಟ್ ಇನ್ಸ್ಟಿ ಟ್ಯೂಟ್ ಗೆ ಒಬ್ಬ ವಿಶೇಷ ಕನ್ಸಲ್ಟಿಂಗ್ ವೈದ್ಯರಾಗಿ
- ಒಬ್ಬ ಕನ್ಸಲ್ಟಿಂಗ್ ಕಾರ್ಡಿಯಾಲೊಜಿಸ್ಟ್ ಆಗಿ, ಆರ್ಮ್ಡ್ ಫೋರ್ಸಸ್ ಆಫ್ ಇಂಡಿಯ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
- a visiting Professor of Cardiology at the University of Alabama in U.S.
- visiting cardiologist to the Oshner Heart Institute, New Orleans.
- ಮಹಾರಾಷ್ಟ್ರ ರಾಜ್ಯ ಸರಕಾರವು The Maharashtra government honoured him by appointing him as the Professor Emeritus of Cardiology for life.
- He was the member of executive council of the University of Bombay
- presently is the Member of the senate of Maharashtra University of Health Sciences (MUHS).
- member of the Central Council of Health and Family Welfare and National Council for blood transfusion.
- ಮುಂಬಯಿ ಮಹಾನಗರದ ಶೆರೀಫ್ ಆಗಿ ಒಂದು ವರ್ಷಕಾಲ ಕೆಲಸಮಾಡಿದರು
ಪ್ರಕಟಣೆಗಳು
[ಬದಲಾಯಿಸಿ]’ಹಾರ್ಟ್ ಟಾಕ್' ಎಂಬ ಪುಸ್ತಕ ಬರೆದಿದ್ದರು. ೫೦ ಕ್ಕೂ ಮಿಗಿಲಾಗಿ ಸಂಶೋಧನಾ ಲೇಖನಗಳನ್ನು, ಪ್ರತಿಷ್ಠಿತ ರಾಷ್ಟ್ರೀಯ, ಮತ್ತು ಅಂತಾರಾಷ್ಟೀಯ ಶೋಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ನಿಧನ
[ಬದಲಾಯಿಸಿ]ಹೆಸರಾಂತ ಹೃದಯರೋಗ ತಜ್ಞ ಡಾ.ಬಿ.ಕೆ.ಗೋಯಲ್ [೩] ದಕ್ಷಿಣ ಮುಂಬಯಿನ 'ಬ್ರೀಚ್ ಕ್ಯಾಂಡಿ ಆಸ್ಪತ್ರೆ'ಯಲ್ಲಿ ೨೦,ಮಂಗಳವಾರ,ಫೆಬ್ರವರಿ,೨೦೧೮ ರಂದು ನಿಧನರಾದರು. [೪]