ಬ್ರಾಡ್ಲಿ ಕೂಪರ್
ಗೋಚರ
ಬ್ರಾಡ್ಲಿ ಕೂಪರ್ | |
---|---|
Born | ಬ್ರಾಡ್ಲಿ ಚಾರ್ಲ್ಸ್ ಕೂಪರ್ ಜನವರಿ ೫, ೧೯೭೫ (ವಯಸ್ಸು ೪೩) ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾ |
Alma mater | Actors Studio Drama School (MFA) Georgetown University (BA) |
Occupation | ನಟ |
Years active | 1999-ಇಂದಿನವರೆಗೆ |
Spouse | ಜೆನ್ನಿಫರ್ ಎಸ್ಪೊಸಿಟೋ (ವಿ. 2006; ವಿಚ್ಛೆ. 2007) |
Children | 1 |
Awards | Full list |
ಬ್ರಾಡ್ಲಿ ಚಾರ್ಲ್ಸ್ ಕೂಪರ್ ( ಜನನ ಜನವರಿ ೫, ೧೯೭೫ ) ಒಬ್ಬ ಖ್ಯಾತ ಅಮೇರಿಕದ ನಟ. ಅವರು ಮೂರು ವರ್ಷಗಳ ಕಾಲ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದರು . ಅವರು ಇಲ್ಲಿಯವರೆಗೆ ೪ ಅಕ್ಯಾಡೆಮಿ ಪ್ರಶಸ್ತಿ, ೨ ಬ್ರಿಟಿಷ್ ಅಕಾಡೆಮಿ ಚಲನಚಿತ್ರ ಪ್ರಶಸ್ತಿ ಮತ್ತು ೨ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ್ದಾರೆ. ಅವರು ೨೦೧೫ ರಲ್ಲಿ TIME100 ನ ವಿಶ್ವದ ೧೦೦ ಅತ್ಯಂತ ಪ್ರಭಾವೀ ವ್ಯಕ್ತಿಗಳ ಪಟ್ಟಿಯಲ್ಲಿ ಕಾಣಿಸಿಕೊ೦ಡಿದ್ದರು.
ದಿ ಹ್ಯಾಂಗೊವರ್(೨೦೦೯), ಲಿಮಿಟ್ಲೆಸ್ಸ್ (೨೦೧೧), ಅಮೇರಿಕನ್ ಸ್ನೈಪರ್(೨೦೧೪) ಇವರ ಪ್ರಮುಖ ಚಿತ್ರಗಳು.