ವಿಷಯಕ್ಕೆ ಹೋಗು

ಸದಸ್ಯ:Dr. Shekhar Gowler/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೆವಗಂಗೆ ಕೊಳ - ಶಿವಮೊಗ್ಗದಿಂದ ೮೫ ಕಿಲೊಮೀಟರ್ ದೊರದಲ್ಳಿ ಬಿದನೂರು ಕೋಟೆ ಇದೆ. ಕೋಟೆಯಿಂದ ೪ ಕಿಲೊಮೀಟರ ನಡೆದರೆ ದೆವಗಂಗೆ ಕೊಳ ತಲುಪಬಹುದು. ಕೊಳ ಅತ್ಯಂತ ಆಕಷ೯ಕವಾದುದು.ಪ್ರಾಂಗಣ ಪ್ರವೇಶ ಮಾಡುತ್ತಿದ್ದಂತೆ  ಪುಟ್ಟಗೇಟ್ ಮುಂದೆ ಪುರಾತತ್ವ ಇಲಾಖೆಯ ನಾಮಫಲಕಗಳಲ್ಲಿ ದೇವಗಂಗಯ ಮಾಹಿತಿ ಸಿಗುತ್ತದೆ.