ಸುಂದರಂ ರವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಂದರಂ ರವಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಸುಂದರಂ ರವಿ
ಹುಟ್ಟು (1966-04-22) ೨೨ ಏಪ್ರಿಲ್ ೧೯೬೬ (ವಯಸ್ಸು ೫೭)
ಬೆಂಗಳೂರು, ಕರ್ನಾಟಕ, ಭಾರತ
ಪಾತ್ರಅಂಪೈರ್ (ಕ್ರಿಕೆಟ್)
ಅಂಪೈರ್ information
ಟೆಸ್ಟ್ ಅಂಪೈರ್ ಮಾಡಿದ್ದಾರೆ೨೪ (೨೧೦೩–೨೦೧೭)
ಅಂ. ಏಕದಿನ​ ಅಂಪೈರ್ ಮಾಡಿದ್ದಾರೆ೩೩ (೨೦೧೧–೨೦೧೭)
ಅಂ. ಟ್ವೆಂಟಿ೨೦ ಅಂಪೈರ್ ಮಾಡಿದ್ದಾರೆ೧೮ (೨೦೧೧–೨೦೧೬)
ಮೂಲ: ESPN Cricinfo, 26 ಡಿಸೆಂಬರ್ 2017

ಸುಂದರಂ ರವಿ (22 ಏಪ್ರಿಲ್ 1966 ರಂದು ಜನನ) ಒರ್ವ ಭಾರತದ ಕ್ರಿಕೆಟ್ ಅಂಪೈರ್ ಮತ್ತು ಅಂಪೈರ್ಗಳ ಐಸಿಸಿ ಎಲೈಟ್ ಸಮಿತಿಯ ಸದಸ್ಯರು. ಅವರು ಹಲವಾರು ಟೆಸ್ಟ್, , ಏಕದಿನ ಮತ್ತು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.  

ಅವರನ್ನು 2015 ರಲ್ಲಿ ಐಸಿಸಿ ಅಂಪೈರ್ಗಳ ಎಲೈಟ್ ಸಮಿತಿಗೆ ಆಯ್ಕೆಮಾದಲಾಯಿತು . ಶ್ರೀನಿವಾಸರಾಘವನ್ ವೆಂಕಟರಾಘವನ್ ನ೦ತರ ಎಲೈಟ್ ಪ್ಯಾನೆಲ್ಗೆ ಆಯ್ಕೆಯಾದ ಎರಡನೇ ಭಾರತೀಯ. ಅವರು 2015 ಕ್ರಿಕೆಟ್ ವಿಶ್ವಕಪ್ ನಲ್ಲಿ ಸಹ ಅ೦ಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. 

ರವಿ ಅವರು ಇಲ್ಲಿಯವರೆಗೆ ೨೪ ಟೆಸ್ಟ್ (2013 - 2017 ) , ೩೩ ಎಕದಿನ ( 2011 - 2017) ಹಾಗು ೧೮ ಟಿ೨೦ ( 2011 - 2016) ಪ೦ದ್ಯಗಳಿಗೆ ಅ೦ಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.