ಅಮರವಿಲ
ಅಮರವಿಲ
അമരവിള | |
---|---|
ಗ್ರಾಮ | |
ದೇಶ | India |
ರಾಜ್ಯ | ಕೇರಳ |
ಸರ್ಕಾರ | |
• ಪಾಲಿಕೆ | Neyyattinkara Municipality |
• Chairman | S. S. Jayakumar (Indian National Congress party) |
Elevation | ೨೬ m (೮೫ ft) |
Population (2011) | |
• Total | ೭೦,೮೫೦ (municipality) ೮,೮೦,೯೮೬ (taluk) |
ಭಾಷೆಗಳು | |
ಸಮಯದ ವಲಯ | |
ಸಮಯ ವಲಯ | ಯುಟಿಸಿ+5:30 (IST) |
PIN | 695 122 |
Telephone code | 91 (0)471 XXX XXXX |
ವಾಹನ ನೋಂದಣಿ | KL-20 |
ತೀರಪ್ರದೇಶ | ೭೮ ಕಿಲೋಮೀಟರ್(೪೮ ಮೈಲಿ) |
Climate | Am/Aw (Köppen) |
ಜಾಲತಾಣ | neyyattinkaramunicipality.in |
Amaravila is part of Neyyattinkara Town. |
ಅಮರವಿಲ, ಕೇರಳ ರಾಜ್ಯ, ತಿರುವನಂತಪುರ ಜಿಲ್ಲೆಯ ನಯ್ಯಟ್ಟಿಂಕರ ಪಟ್ಟಣದಲ್ಲಿ ಒಂದು ಹಳ್ಳಿ. "ಅಮರವಿಲ" ಎಂಬ ಪದವು "ಅಮರತ್ವದ ಭೂಮಿ" ಎಂದರ್ಥ. ವಾಲಾಯರ್ ನಂತರ ಕೇರಳದ ಎರಡನೇ ಅತಿದೊಡ್ಡ ಚೆಕ್ಪೋಸ್ಟ್ ಅಮರವಿಲಾದಲ್ಲಿದೆ. ಈ ಗ್ರಾಮವು ಕೇರಳ-ತಮಿಳುನಾಡಿನ ಗಡಿಯಲ್ಲಿ ಕನ್ಯಾಕುಮಾರಿಯ ದಾರಿಯಲ್ಲಿ ರಾಹೆ.೪೭ ರಲ್ಲಿದೆ. ಇದು ನಯ್ಯಾಟಿಂಕರಾ ಪಟ್ಟಣದಿಂದ ಸುಮಾರು ೩ ಕಿಮೀ ದೂರದಲ್ಲಿದೆ. ಈ ಪಟ್ಟಣವು ಧಾರ್ಮಿಕ ಏಕೀಕರಣಕ್ಕಾಗಿ ಹೆಸರುವಾಸಿಯಾಗಿದೆ, ಅಲ್ಲಿ ನಾರಾಯಣಪುರ ರಸ್ತೆಯಲ್ಲಿರುವ ಗಣಪತಿ ದೇವಾಲಯ, ಮಸೀದಿ (ಅಮರಾವಿಲಾ ಜುಮಾ ಮಸೀದಿ), ಮತ್ತು ಚರ್ಚ್ (ಸಿಎಸ್ಐ ಚರ್ಚ್) ಗಳಿವೆ. ಈ ಗ್ರಾಮವು ಅಂಚೆ ಕಛೇರಿ, ಗ್ರಾಮ ಕಚೇರಿ, ಉಪ-ರೆಜಿಸ್ಟ್ರಾರ್ ಕಚೇರಿ, ಅಕ್ಷಯ ಇ-ಸೆಂಟರ್ ಮತ್ತು ಎಕ್ಸೈಸ್ ಕಚೇರಿ ಹೊಂದಿದೆ. ನೆಯ್ಯರ್ ನದಿಯ ದಂಡೆಯ ಮೇಲಿರುವ ಈ ಗ್ರಾಮವು ಭತ್ತದ ಮತ್ತು ಬಾಳೆಹಣ್ಣುಗಳನ್ನೂ ಒಳಗೊಂಡಂತೆ ದೊಡ್ಡ ಕೃಷಿ ಭೂಮಿಯನ್ನು ಹೊಂದಿದೆ. ನೆಯ್ಯರ್ ನದಿ ಈ ಭೂಮಿಯನ್ನು ಹೆಚ್ಚು ಫಲವತ್ತಾಗಿಸುತ್ತದೆ. ಸರಕಾರಿ ಟೈಲ್ ಕಾರ್ಖಾನೆ ಕೂಡ ಈ ಗ್ರಾಮದಲ್ಲಿದೆ.
೧೮೧೦ ರಲ್ಲಿ ಸ್ಥಾಪನೆಯಾದ ಅಮರವಿಲಾ ಸಿಎಸ್ಐ ಚರ್ಚ್ ಅಥವಾ ಸಿ.ಎಸ್.ಐ. ಅಮರಾವಿಲಾ ಮತ್ತು ಹಳೆಯ ಆಂಗ್ಲಿಕನ್ ಚರ್ಚ್ (ಆಂಗ್ಲಿಕನ್ ಕಮ್ಯುನಿಯನ್) ಎಂಬ ಎಮಿಲಿ ಚಾಪೆಲ್ ಈ ಗ್ರಾಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.