ಸದಸ್ಯ:Madan1710551/ನನ್ನ ಪ್ರಯೋಗಪುಟ
ಗೋಚರ
ನಮಸ್ಕಾರಗಳು : ಪರಿಚಯ: ನನ್ನ ಹೆಸರು ಮದನ್, ತಂದೆಯ ಹೆಸರು ಎ ಎಮ್.ರಾಜಪ್ಪ, ತಾಯಿ ಜಿ.ಶೋಭ.ನಾನು ಹುಟ್ಟಿದ್ದು ೧೦ ೧೨ ೧೯೯೯ ರಲ್ಲಿ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ. ಶಾಲೆಯ ದಿನಗಳು: ನಾನು ನ್ಯೂ ಬಾಲ್ಡ್ವಿನ್ ಎಂಬ ಶಾಲೆಯಲ್ಲಿ ಓದಿದೇನು . ನಾನು ಸೇರಿದ ಐದು ವರ್ಷಗಳ ನಂತರ ಬೆಥಲ್ ಆಂಗ್ಲ ಪ್ರೌಡಶಾಲೆ ಎಂದು ಹೆಸರನು ಬದಲಾಯಿಸಿದರು.ನಂಗೆ ಶಾಲೆಯಲ್ಲಿ ತುಂಬಾ ಖುಷಿ ಆಗಿದು ನಾನು ಐದನೇ ತರಗತಿಗೆ ಹೋದಾಗ ಏಕೆಂದರೆ ನಾನು ನಾಲ್ಕನೇ ತರಗತಿಯವರೆಗೂ ಪೆನ್ಸಿಲ್ ಅಲ್ಲಿ ಬರೆಯುತಿದೆ ಐದನೇ ತರಗತಿಗೆ ಬಂದಾಗ ಪೇನಲ್ಲಿ ಬರೆಯಬೇಕಿತ್ತು ಇದರಿಂದ ತುಂಬಾ ಖುಷಿಯಾಯಿತು. ಇದೇ ರೀತಿ ನಾನು ಪ್ರೈಮರಿ ಮತ್ತು ಹೈಸ್ಕೂಲ್ ಅನು ಅಲ್ಲಿಯೇ ಮುಗಿಸಿದೆ.ನನಗೆ ಫ್ರೀಡಂ ಫೈಟರ್ಸ್ ಪುಸ್ತಕಗಳು ಓದಬೇಕೆಂದರೆ ಬಹಳ್ಳ ಇಷ್ಠಪತು ಓದುತಿದೆ.ನನಗೆ ಡಾ.ಬಿ ಆರ್ ಅಂಬೇಡ್ಕರ್ ಅವರ ಪುಸ್ತಕ ಎಂದರೆ ಇನ್ನು ಬಹಳ ಇಷ್ಟ. ನಾನು ಅವರ ಅಭಿಮಾನಿ.ನನಗೆ ತ್ರೋಬಾಲ್ ನಲ್ಲಿ ಸ್ಟೇಟ್ ಸರ್ಟಿಫಿಕೇಟ್ ತೊರಕಿದೆ.೧೦ನೆ ತರಗತಿಯಲ್ಲಿ ಇರಬೇಕಾದರೆ ಪ್ರತಿ ಭಾನುವರ ಕ್ರಿಕೆಟ್ ಆಡಲು ಶಾಲೆಯ ಫ್ರೆಂಡ್ಸ್ ಜೊತೆ ಹೋಗುತ್ತಿದೆ .೧೦ನೇ ತರಗತಿಯ ಕೊನೆಯ ದಿನ ತುಂಬಾ ಬೇಸರವಾಯ್ತು . ನಮ್ಮ ಸ್ನೇಹಿತರೆಲ್ಲ ರನು ಬಿಟ್ಟು ಹೋಗಬೇಕೇಂದು ತುಂಬಾ ಬೇಸರವಾಯಿತು. ಫೈನಲ್ ಪರೀಕ್ಷಯಲ್ಲಿ ಶೇ 75 % ತೆಗೆದುಕೊಂಡೇನು. ಇದರಿಂದ ಮನೆಯಲ್ಲಿ ಎಲ್ಲರಿಗೂ ತುಂಬಾ ಖುಷಿಯಾಯಿತು. ಯಲ್ಲರಿಗು ಮನೆಯ ಹತ್ತಿರ ಸಿಹಿಯನ್ನು ಹಂಚಿ ಸಂಬ್ರಮಿಸಿದರೂ. ಆದರೆ ನನಗೆ ಅಷ್ಟು ಅಂಕ ಸಮಾಧಾನ ಆಗಲ್ಲಿಲ. ನಮ್ಮ ಶಾಲೆಯಲ್ಲಿ ನಾನು ಅಧಿಕ ಹಣವನು ಎಲ್ಲರ ಹತ್ತಿರ ಪಡೆದು ಗ್ಲೋಬಲ್ ಕ್ಯಾನ್ಸರ್ ಕನ್ಸರ್ನ್ ಇಂಡಿಯಾ ಎಂಬ ಇನ್ಸ್ಟಿಟ್ಯೂಷನ್ ಅವರಿಗೆ ಕೋಟೆನು. ಇದರ ಪ್ರತಿಫಲವಾಗಿ ನನಗೆ ಅವರ್ಡ್ ಅನು ಕೊಟ್ಟರು.
ಕಾಲೇಜಿನ ದಿನಗಳು:
೧೦ನೆ ತರಗತಿ ಪರೀಕ್ಷೆಯ ನಂತರ ಎಲ್ಲಾ ಫ್ರೆಂಡ್ಸ್ ಜೊತೆ ಮತ್ತೆ ನಮ್ಮ ಟೀಚರ್ಎಸ್ ಜೊತೆ 5 ದಿನದ ಪ್ರವಾಸಕ್ಕೆ ಹೋದೆವು.ತುಂಬಾ ಐತಿಹಾಸಿಕ ಸ್ಥಳಗಳನ್ನು ನೋಡಿದೆವು.ನಂತರ ನಾವು ಎಲ್ಲರೂ ಒಂದೇ ಕಾಲೇಜಿಗೆ ಹೋಗ ಬೇಕೆಂದು ನಿರ್ಧಾರ ಮಾಡಿದೆವು. ಆದರೆ ನಮ್ಮ ದುರದೃಷ್ಟ ಎಲ್ಲರೂ ಬೇರೆ ಬೇರೆ ಕಡೆ ಸೇರಿಕೊಂಡೆವು.ನಾನು ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಚಂದಾಪುರ.] ಓದಿದೆನು. ಅಲ್ಲಿನ ವಾತಾವರಣಕ್ಕೆ ಒಂದೀಕೂಲಲ್ಲು ತುಂಬಾ ಕಷ್ಟವಾಯಿತು.ಮೊದಲ ದಿನವೇ ಕಾಲೇಜಿಗೆ ಹೋಗಲು ಭಯವಾಗಿತ್ತು. ಇದರಿಂದ ಹೋಗಲಿಲ. ಏರದನೆ ದಿನ ಹೋಗಿದೆ ನನಗೆ ಏನೋ ಕಳೆದುಕೊಂಡಂತೆ ಆಯಿತು.ನಾನುಅಲ್ಲಿಯೇ ದ್ವಿತೀಯ ಪಿಯುಸಿ ಮುಗಿಸಿದೆ. ಶೇ88% ತೆಗೆದುಕೊಂಡೇನು. ಪಿಯುಸಿ ನಂತರ 5 ದಿನದ ಪ್ರವಾಸವನ್ನು ಕೈಕೊಂದೆವು. ನಾನು ಕ್ರೈಸ್ಟ್ ಯೂನಿವರ್ಸಿಟಿ ಬಂದದು ಒಂದು ಆಶ್ಚರ್ಯ ಸುಮನೆ ರಜೆ ಎಂದು ಫೋರಮ್ ಅಲ್ಲಿ ಫಿಲ್ಮ್ ನೋಡಲೇಂದು ನಾನು ನಮ್ಮ ಅಣ್ಣನ ಜೊತೆ ಬಂದೆನು ಅದೇನೋ ಇಲ್ಲೇ ಒಂದು ಕಾಲೇಜ್ ಇದ್ದೆ ಅಪ್ಲಿಕೇಶನ್ ತೇಕೆದುಕೊಂದು ಹೋಗೋಣ ಎಂದು ಬಂದೆನು. ಅಪ್ಲಿಕೇಶನ್ ಆಕಿದೇನು 3 ದಿನಗಳ ನಂತರ ನನಗೆ ಸೀಟ್ ಸಿಕ್ಕಿತು. ನಾನು ಅಂದುಕೊಂಡಿರಲಿಲ್ಲ ನನಗೆ ಸೀಟ್ ಸಿಗುತ್ತೆ ಎಂದು. ಒಂದು ವಾರ ಕಾಲೇಜಿಗೆ ಬಂದೆ ಆಮೇಲೆ ನನಗೆ ತುಂಬಾ ಬೇಜಾರ್ ಆಯಿತು ಎಲ್ಲರೂ ಇಂಗ್ಲಿಷ್ನಲ್ಲಿ ಮಾತ ನಾಡಿದರು ಇದರಿಂದ ನಂಗೆ ತುಂಬಾ ಭಯವಾಯಿತು.ಇದರಿಂದ ಬೇರೆ ಕಾಲೇಜ್ಗೆ ಹೋಗಿಬೇಡೋಣ ಎಂದು ಬೇರೆ ಕಡೆ ಹೋದೆನು. ಆದರೆ ನನಗೆ ಎರಡು ದಿನದಲ್ಲಿ ತಿಳಿಯಿತು ಕ್ರೈಸ್ಟ್ ಯೂನಿವರ್ಸಿಟಿ ವಲ್ಯೂ. ಇದರಿಂದ ನಾನು ಮತೆ ಇಲ್ಲಿಗೆ ಬಂದು ಸೇರಿಕೊಂಡೆ. ಏಕೆಂದರೆ ನಾನು ಇಲ್ಲಿ ಅಡ್ಮಿಷನ್ ವಾಪಸ್ ತೆಗೆದುಕೊಂಡಿರಲಿಲ್ಲ.
ವಂದನೆಗಳು