ಸದಸ್ಯ:Angelin lidyea

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಗಳೂರು

ಜನ್ಮ.[ಬದಲಾಯಿಸಿ]

ನಾನು ಕೆ.ಏಂಜೆಲೀನ್ ಲಿಡ್ದ್ಯೆಯ. ಕರ್ನಾಟಕದ, ಬೆಂಗಳೂರು ನಗರದಲ್ಲಿ, ೨ನೇ ಫೆಬ್ರವರಿ ೨೦೦೦ರಲ್ಲಿ ಹುಟ್ಟಿದ್ದೇ. ನನ್ನ ತಂದೆ ಎ. ಕಿರುಬಾಯಿ ನಥೇನ್, ಸಭಾ ಪಾಲಕರಾಗಿದ್ದರೆ; ನನ್ನ ತಾಯಿ ಕೆ. ಹೆಲೆನ್ ಗ್ರೀಟಾ, ಗೃಹಿಣಿಯಾಗಿದ್ದಾರೆ.ನನ್ನ ತಂದೆ ತಮಿಳು ನಾಡಿನ, ತಿರುನೆಲ್ವೇಲಿಯಲ್ಲಿ ಹುಟ್ಟಿದರು, ನಂತರ ಉದ್ಯೋಗಕಾಗಿ ಬೆಂಗಳೂರಿಗೆ ಬಂದರು.ನನ್ನ ತಾಯಿ ಬೆಂಗಳೂರಿನವರು. ನನ್ನ ಪೋಷಕರುಮದುವೆಯಾಗಿ ಐದು ವರ್ಷಗಳ ನಂತರ ನಾನು ಹುಟ್ಟಿದೆ . ನನ್ನ ಸಹೋದರ, ಆಂಡ್ರೂ ವಿಶ್ವವಿದ್ಯಾಲಯದಲ್ಲಿ ಪದವಿ ಓದುತಿದಾನೆ.

ವಿದ್ಯಾಭ್ಯಾಸ.[ಬದಲಾಯಿಸಿ]

ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ, ದಿ ಕ್ಯಾಥೆಡ್ರೆಲ್ ಹೈ ಸ್ಕೂಲ್ನಲ್ಲಿ  ಮುಗಿಸಿದೆ. ನನ್ನ ಕಾಲೇಜು ವಿದ್ಯಾಭ್ಯಾಸವನ್ನು, ಮೌಂಟ್ ಕಾರ್ಮೆಲ್ ಕಾಲೇಜ್ನಲ್ಲಿ ಮುಗಿಸಿದೆ. ಪ್ರಸ್ತುತ, ನನ್ನ ಪದವಿ ವಿದ್ಯಾಭ್ಯಾಸವನ್ನು, ಕ್ರೈಸ್ಟ್ ಯೂನಿವೆರ್ಸಿಟಿಯಲ್ಲಿ ಮಾಡುಥಿದೇನೆ.ನಾನು ವಿದ್ಯಾಭ್ಯಾಸ ಮಾಡಿದ್ದ ಎಲ್ಲ ಸಂಸ್ಥೆಗಳು ನನ್ನ ವ್ಯಕ್ತಿತ್ವವನ್ನು ರೂಪಿಸಿದ್ದೆ. ನನ್ನಗೆ ಬಾಲ್ಯದಿಂದಲೇ ಸಾಹಿತ್ಯ ಹಾಗು ಮನಃಶಾಸ್ತ್ರದಲ್ಲಿ ಬಹಳ ಆಸಕ್ತಿಯಿತು, ಈಗ ಅದೇ ವಿಷಯಗಳನ್ನು ಓದುವ ಅವಕಾಶ ನನ್ನಗೆ ಸಿಕ್ಕಿದು, ನಾನು ಬಹಳ ಧನ್ಯವಾಗಿ  ಎನ್ನಿಸುತ್ತೆನೆ.

ಆಸಕ್ತಿಗಳು.[ಬದಲಾಯಿಸಿ]

ವಿಲಿಯಂ ಷೇಕ್ಸ್ಪಿಯರ್

ಸಾಹಿತ್ಯದಲ್ಲಿ ನನ್ನಗೆ ಅತೀ ಮೆಚ್ಚಿನ ಬರಹಗಾರ, ವಿಲಿಯಂ ಷೇಕ್ಸ್ಪಿಯರ್. ಅವರ ಬರವನೇಯ ಶಯ್ಲಿ ಮಾತು ವಾಕ್ಯಗಲ್ಲ ಉಪಯೋಗಿಸುವ ತಂತ್ರ ನನ್ನನು ಆಕರ್ಷಿಸಿತು. ಗಿರೀಶ ಕಾರ್ನಾಡ, ಡಿ.ಹೆಚ್. ಲಾರೆನ್ಸ್, ರಿಚರ್ಡ್ ಸ್ಟೀಲ್, ರಾಬಿನ್ದ್ರನಾಥ್ ಟಾಗೋರ್, ಪೂರ್ಣಚಂದ್ರ ತೇಜೇಸ್ವಿ, ಲಿಯೋ ಟಾಲ್ಸ್ಟಾಯ್  ಮುಂತಾದವರ  ಕೃತಿಗಳನು ಆಸೆಯಿಂದ  ಹೊದುತ್ತೆನೆ. ಹೋದುವುದು ಮಾತ್ರವಲ್ಲದೆ ಹಾಡುವುದರಲ್ಲಿಯೂ ನನ್ನಗೆ ಬಹಳ ಆಸಕ್ತಿಯಿದೆ, ಶಾಲೆಯಲ್ಲಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಿಸಿದ್ದೇನೆ. ಕನ್ನಡ, ತಮಿಳ್, ಮಲ್ಯಾಳಮ್,ಇಂಗ್ಲಿಷ್ ಮುಂತಾದ ಭಾಷಾಗಳ್ಲಲಿ ಹಾಡುಗಳ್ಳನು ಕೇಳುವುದಕೆ ಇಷ್ಟಪಡುತನ. ಹಲವಾರು ರಸಪ್ರಶ್ನೆಗಳಲ್ಲಿ ಕೂಡ ಬಹುಮಾನಗಳನ್ನು ಗೆದ್ದಿದೇನೆ. ಹಲವಾರು ನ್.ಜಿ.ಓಗಳು ಕೆಲಸ ಮಾಡುವುದನ್ನು ನೋಡಲು ನನಗೆ ಅವಕಾಶಗಳು ಸಿಕ್ಕಿವೆ. ನನ್ನ ತಂದೆಯ ಜೊತೆಗೆ  ಆನ್ನೇಕ ಹಳ್ಳಿಗಳಲ್ಲಿ ಹೋಗಿ ಜನರನ್ನು ಭೇಟಿಮಾಡುವುದು, ಕಷ್ಟದಲ್ಲಿ ಇರುವ ಜನರಿಗೆ ದಾನ-ಧರ್ಮ ಮಾಡುವ ಅವಕಾಶ ನನ್ನಗೆ ಸಿಕಿವೆ; ಆದುದರಿಂದಾಗಿ, ಜನರಿಗೆ ಸಹಾಯ ಮಾಡಲು ನನ್ನಿಂದ ಆಗುವಷ್ಟು ಪ್ರಯತ್ನಿಸುತ್ತೆನೆ.ರಜ್ಜೆ ಸಮಯಗಳಲಿ, ನನ್ನ ಕುಟುಂಬದೊಂದಿಗೆ ಪ್ರವಾಸಗಳಿಗೆ ಹೋಗುವುದನ್ನು ಬಯಸುತೇನೆ. ಬೆಟ್ಟ-ಕಾಡು ಪ್ರದೇಶಗಳಲ್ಲಿ ಪ್ರವಾಸ ಮಾಡುವುದು ನನ್ನಗೆ ಬಹಳ ಇಷ್ಟ.

ಸ್ಫೂರ್ತಿ.[ಬದಲಾಯಿಸಿ]

ನನ್ನ ಅತಿ ಪ್ರಿಯ ಪ್ರವಾಸಸ್ಥಳ  ತಮಿಳು ನಾಡಿನ, ಊಟಿ. ಅಲ್ಲಿನ ಪರಿಸರ ಹಾಗು ವಾತಾವರಣಗಳು ನನ್ನನು ಬಹಳ ಆಕರ್ಷಿಸಿತು. 'ಜೀವನದಲ್ಲಿ ಬದಲಾವಣೆಗಳಿರಬೇಕು' ಎಂಬುದನ್ನು ನಾನು ದೃಢವಾಗಿ ನಂಬುತೇನೆ. ಕ್ರಿಕೆಟ್ ಆಟಗಾರ, ಯುವರಾಜ್ ಸಿಂಗ್ ನನ್ನ ಪ್ರೇರಣೆಯಾಗಿದ್ದಾರೆ. ಗುರಿಯನ್ನು ತಲುಪುವುದರ ಮದ್ಯದಲ್ಲಿ ಯಾವುದೇ ಅಡಿ ಬಂದರು ಸೋತು ಹೋಗದೆ ಮುನ್ನಡೆಯಬೇಕು, ಎಂಬುದನ್ನು ಅವರಿಂದ ತಿಳಿದುಕೊಂಡೆ. ಅಬ್ದುಲ್ ಕಲಾಂರು ನನ್ನ ಮತ್ತೊಂದು ಮಾರ್ಗದರ್ಶಿ, ಯಾವುದೇ ಹಿನ್ನಲೆಯಳಿದರು, ಅನುಕೂಲಗಲಿಲಾಡಿದರು, 'ಮನಸಿದ್ದರೆ ಮಾರ್ಗ' ಎಂಬುವುದಕೆ ಅವರು ದೊಡ ಉದಾಹರಣೆ. ಮುಂದಿನ ದಿನಗಳ್ಲಲಿ ಮನೋವಿಜ್ಞಾನಿಯಾಗಬೇಕೆಂಬುವುದು ನನ್ನ ಆಸೆ.