ರಿಚರ್ಡ್ ಎಚ್. ಥೇಲರ್
ಗೋಚರ
Richard Thaler | |
---|---|
Born | ಈಸ್ಟ್ ಆರೆಂಜ್, ನ್ಯೂ ಜರ್ಸಿ, U.S. | ೧೨ ಸೆಪ್ಟೆಂಬರ್ ೧೯೪೫
Institution | ಇನ್ಸ್ಟಿಟ್ಯೂಷನ್ ಕಾರ್ನೆಲ್ ಜಾನ್ಸನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ (1978-1995) ಬೂತ್ ಸ್ಕೂಲ್ ಆಫ್ ಬ್ಯುಸಿನೆಸ್ 1995-ಪ್ರಸ್ತುತ) |
Field | ವರ್ತನೆಯ ಹಣಕಾಸು |
Alma mater | ಕೇಸ್ ವೆಸ್ಟರ್ನ್ ರಿಸರ್ವ್ ಯೂನಿವರ್ಸಿಟಿ (ಬಿಎ) [1]
ರೋಚೆಸ್ಟರ್ ವಿಶ್ವವಿದ್ಯಾಲಯ (MA, ಪಿಎಚ್ಡಿ) ನೆವಾರ್ಕ್ ಅಕಾಡೆಮಿ [2] ಡಾಕ್ಟರಲ್[೧]University of Rochester (MA, PhD) Newark Academy[೨] |
Doctoral advisor | ಶೆರ್ವಿನ್ ರೊಸೆನ್ |
Influences | Daniel Kahneman ಹರ್ಬರ್ಟ್ ಎ ಸೈಮನ್ |
Awards | Nobel Memorial Prize in Economic Sciences (2017) |
ರಿಚರ್ಡ್ ಎಚ್. ಥೇಲರ್ (ಜನನ ಸೆಪ್ಟೆಂಬರ್ 12, 1945) ಅಮೇರಿಕನ್ ಅರ್ಥಶಾಸ್ತ್ರಜ್ಞ.ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿರುವ ಥೇಲರ್, ಅರ್ಥಶಾಸ್ತ್ರ ಮತ್ತು ಮನಃಶಾಸ್ತ್ರ ಸಂಯೋಜನೆಯೊಂದಿಗೆ ಸಂಶೋಧನೆ ನಡೆಸಿದ್ದಾರೆ.
ಸೀಮಿತ ವಿಚಾರಪರತೆ, ಸಾಮಾಜಿಕ ಆದ್ಯತೆಗಳು ಹಾಗೂ ಸ್ವಯಂ ನಿಯಂತ್ರಣದ ಕೊರತೆಯ ಪರಿಣಾಮಗಳನ್ನು ಅನ್ವೇಷಿಸುವ ಮೂಲಕ, ಮನುಷ್ಯನ ಈ ಲಕ್ಷಣಗಳು ವ್ಯವಸ್ಥಿತವಾಗಿ ವೈಯಕ್ತಿಕ ನಿರ್ಧಾರಗಳು ಹಾಗೂ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ ಸಂಶೋಧನೆಗೆ ಆರ್ಥಿಕ ವಿಜ್ಞಾನಗಳಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಪಡೆದರು.
ಉಲ್ಲೇಖಗಳು
[ಬದಲಾಯಿಸಿ]
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Curriculum Vitae
- Faculty home page at U of Chicago Archived 2012-10-14 ವೇಬ್ಯಾಕ್ ಮೆಷಿನ್ ನಲ್ಲಿ.
- Article: Deal or No Deal
- Nudge web page Archived 2017-10-12 ವೇಬ್ಯಾಕ್ ಮೆಷಿನ್ ನಲ್ಲಿ.
- Misbehaving book web page and blog
- Roberts, Russ (November 6, 2006). "Richard Thaler on Libertarian Paternalism". EconTalk. Library of Economics and Liberty.
- IMDB Profile