ವಿಷಯಕ್ಕೆ ಹೋಗು

ಅರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರೆ ಶಬ್ದ ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಭೂಶಾಸ್ತ್ರದ ಪ್ರಕಾರ, ನೈಸರ್ಗಿಕವಾಗಿ ದೊರಕುವ ಖನಿಜ ಪದಾರ್ಥಗಳ ಸಮಷ್ಟಿಯಾದ ಬಂಡೆ
  • ತಮ್ಮ ವಾಸಕ್ಕೆ, ಮೊಟ್ಟೆಗಳನ್ನಿಡುವುದಕ್ಕೆ, ಮರಿಗಳ ಪಾಲನೆಗೆ ಹಕ್ಕಿ, ಇರುವೆ, ಕಣಜ, ಜೇನುನೊಣ ಮುಂತಾದ ಅನೇಕ ಬಗೆಯ ಪ್ರಾಣಿಗಳು ಕಟ್ಟುವ ಸುರಕ್ಷಿತ ನೆಲೆಯಾದ ಗೂಡು
  • ಸಮತಲವಾಗಿ ಸೆಳೆಯಬಲ್ಲ ರೀತಿಯಲ್ಲಿ ಪೀಠೋಪಕರಣದ ಒಂದು ಭಾಗದಲ್ಲಿ ಸರಿಹೊಂದುವ ಪೆಟ್ಟಿಗೆ ಆಕಾರದ ಒಂದು ಧಾರಕವಾದ ಸೆಳೆಖಾನೆ





"https://kn.wikipedia.org/w/index.php?title=ಅರೆ&oldid=802134" ಇಂದ ಪಡೆಯಲ್ಪಟ್ಟಿದೆ