ಸದಸ್ಯ:Ananya S.M.
ಗೋಚರ
ನಾನು ಅನನ್ಯ ಎಸ್.ಎಮ್. ನನ್ನ ಹುಟ್ಟೂರು ಶಿವಮೊಗ್ಗ. ಪದವಿ ಪೂವ೯ ಶಿಕ್ಷಣವನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆಯಲ್ಲಿ ಮಾಡಿದ್ದೇನೆ.ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ತಾಯಿಯ ಹೆಸರು ಸುಧ.ಟಿ.ಜಿ ,ತಂದೆ ಮಂಜುನಾಥ.ಎಸ್.ಬಿ,ಅಣ್ಣ ಆದಿತ್ಯ.ಎಸ್.ಎಮ್. ನನಗೆ ಸಾಹಿತ್ಯ,ಮನಃಶಾಸ್ತ್ರ,ನಾಟಕಗಳಲ್ಲಿ ಹೆಚ್ಚಿನ ಆಸಕ್ತಿ.