ಸದಸ್ಯ:Adorea1019/ನನ್ನ ಪ್ರಯೋಗಪುಟ/2
ಆರಂಭಿಕ ಜೀವನ
[ಬದಲಾಯಿಸಿ]ಮತ್ತು ಅವರ ಪತ್ನಿ ಎಲಿಂಗ್ ವೆನ್ನ ಅವರ ಮಗಳು . ಚಾರ್ಲ್ಸ್ ಒಂದು ರೇಷ್ಮೆ ವ್ಯಾಪಾರಿ . ಚಾರ್ಲ್ಸ್ ಮತ್ತು ಎಲಿಂಗ್ ವೆನ್ನರವರು ೨೦ ಡಿಸೆಂಬರ್ ೧೭೮೫ ರಲ್ಲಿ ಯೆಲ್ಲಿಗ್ ನಲ್ಲಿ ವಿವಾಹವಾದರು . ಎಲಿಂಗ್ ವೆನ್ನ,ಹೆನ್ರಿ ವೆನ್ ಮತ್ತು ಎಲಿಂಗ್ ಬಿಷಪ್ರರವರ ಮಗಳು. ಜಾನ್ ಫ್ರೆಂಡ್, ಎಲಿಂಗ್ ವೆನ್ನವರ ಸಹೋದರ . ಷಾರ್ಲೆಟ್ ಅವರ ಒಡಹುಟ್ಟಿದವರು ಹೆನ್ರಿ ವೆನ್ ಎಲಿಯಟ್ ಮತ್ತು ಎಡ್ವರ್ಡ್ ಬಿಷಪ್ ಎಲಿಯಟ್ .
ವೆನ್ ಎಲಿಯಟ್ , ಬ್ರೈಟನ್ನ ಸೇಂಟ್ ಮೇರಿ ಹಾಲಿನಾ ಸ್ಥಾಪಕರಾಗಿದ್ದರು. ಅವರು ಧಾರ್ಮಿಕರಾಗಿದ್ದರು.ಅವರು ಪ್ರತ್ತಿ ದಿನಾ ಚರ್ಚ್ಗೆಗೆ ಹೊಗುತ್ತಿದ್ದರು.
ಪ್ರೌಢಾವಸ್ಥೆ
[ಬದಲಾಯಿಸಿ]ಷಾರ್ಲೆಟ್ ನವರು ತಮ್ಮ ಜೀವನದಾ ಮೊದಲ ೩೨ ವರ್ಷಗಳನ್ನು ಕ್ಲಪೆಮ್ ನಲ್ಲಿ ಕಲೇದರು. ಅವಳಿಗೆ ಭಾವಚಿತ್ರ ಮಾಡುವಾ ಕಲೆ ಮತ್ತು ಹಾಸ್ಯಮಯ ಪದ್ಯವನ್ನು ಬರೆಯುವ ಕಲೆ ದೆವರಿಂದ ಉಡುಗರೆಯಾಗಿ ಸಿಕ್ಕಿತು . ಅವಳ ಮೂವತ್ತರ ವಯಸಿನಲ್ಲಿ , ಒಂದು ಗಂಭೀರ ಅನಾರೋಗ್ಯವನ್ನು ಅನುಭವಿಸಿದಳು. ಇದರಿಂದ ಅವಳು ದುರ್ಬಲತ್ತೆ ಮತ್ತು ಖಿನ್ನತೆಗೆ ಒಳಗಾದಳ್ಳು . ಅವಲ ಜೀವನದ ಕೊನೆಯ ೫೦ ವರ್ಷಗಳಲ್ಲಿ ತುಂಬಾ ನೊವಂನು ಅನುಭವಿಸಿದ್ದಳು . 1823 ರಲ್ಲಿ ಅವರು ಬ್ರೈಟನ್ಗೆ ತೆರಳಿದರು. ಷಾರ್ಲೆಟ್ ನವರು ಚರ್ಚ್ ಆಫ್ ಇಂಗ್ಲೆಂಡ್ನ ನಲ್ಲಿ ಸದಸ್ಯರಾಗಿದ್ದರು. ಷಾರ್ಲೆಟ್ ತನ್ನ ಮನೆಗೆ ಸೀಮಿತವಾಗಿದ್ದಳು ಇದರಿಂದ ಅವಲು ಚರ್ಚ್ ಸೇವೆಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ.
ಆಕೆಯ ಅನಾರೋಗ್ಯದ ಸಂದರ್ಭದಲ್ಲಿ, ಪ್ರಸಿದ್ಧ ಬೋಧಕ, ಸ್ವಿಜರ್ಲ್ಯಾಂಡ್ನಿನಾ ಸೀಜರ್ ಮಲನ್, ಅವಳನ್ನು ಭೇಟಿಯಾಗಲು ಬಂದರು . "ಅವಳು ದೇವರೊಂದಿಗೆ ಶಾಂತಿಯನ್ನು ಹೊಂದಿದ್ದಾಳೆಯೊ" ಎಂದು ಅವನು ಕೇಳಿದನ್ನು . ಅನುಪಯುಕ್ತ ಭಾವನೆಯಿಂದಾಗಿ ಅವಳು ಅನೇಕ ಒಳಗಿನ ಹೋರಾಟಗಳನ್ನು ಎದುರಿಸುತ್ತಿದ್ದರು ಆದರಿಂದ ಅವಳು ಈ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದರು . ಆ ದಿನ ಅವಳು ಯಾವುದರ ಬಗ್ಗೆಯು ಮಾತನಾಡಲು ನಿರಾಕರಿಸಿದರು, ಆದರೆ ಕೆಲ ದಿನಗಳ ನಂತರ ಡಾ. ಮಿಲನ್ ಅವರಂನು ಕರೆ ಮಡಿ ಕ್ಷಮೆಯಾಚಿಸಿದಳು . ಕ್ರಿಶ್ಚಿಯನ್ ಆಗುವ ಮೊದಲು ತನ್ನ ಜೀವನವನ್ನು ಸ್ವಚ್ಛಗೊಳಿಸಲು ಅವಳು ಬಯಸಿದ್ದಳು . ಮೆಲನ್, "ನೀವು ಇದ್ದಂತೆ ಭನ್ನಿ" ಎಂದು ಉತ್ತರಿಸಿದನ್ನು. ಅವಳು ಆ ದಿನ ಕ್ರಿಸ್ತನಿಗೆ ತನ್ನ ಜೀವನವನ್ನು ನಿಡಿದಲಳ್ಳು. ಕೆಲವು ವರ್ಷಗಳ ನಂತರ, 45 ನೇ ವಯಸ್ಸಿನಲ್ಲಿ ಷಾರ್ಲೆಟ್ ,ಆ ಐದು ಪದಗಳನ್ನು ನೆನಪಿಸಿಕೊಂಡು, 1834 ರಲ್ಲಿ "ಜಸ್ಟ್ ಆಸ್ ಐ ಆಮ್" ನ ಏಳು ಶ್ಲೋಕಗಳನ್ನು ಬರೆಯಲು ಪ್ರಾರಂಭಿಸಿದರು . ಕ್ರಿಶ್ಚಿಯನ್ ಮನೆಯಲ್ಲಿ ಬೆಳೆದರೂ, ಅವಳು ತನ್ನ ಘರ್ಷಣೆ ಮತ್ತು ಅನುಮಾನಗಳನ್ನು ಪ್ರತಿಬಿಂಬಿಸುತ್ತಾಳೆ ಮತ್ತು ಕ್ರಿಸ್ತನೊಂದಿಗಿನ ತನ್ನ ಸಂಬಂಧದ ಬಗ್ಗೆ ಅವಲಿಗೆ ಖಚಿತವಾಗಿಲ್ಲ . ಆದುದರಿಂದ ಯೇಸು "ತಾನು ಇದ್ದಂತೆಯೇ ಅವಳನ್ನು ಪ್ರೀತಿಸುತ್ತಾನೆ" ಎಂಬ ಆಶ್ವಾಸನೆಯ ಮಾತುಗಳನ್ನು ಅವಳು ನಂಬ್ಬುತ್ತಾಳೆ . ವಿಲಿಯಂ ಬಿ. ಬ್ರಾಡ್ಬರಿ ಅವರು ಷಾರ್ಲೆಟ್ ನವರು ಸಾಹಿತ್ಯಕ್ಕಾಗಿ ಸಂಗೀತವನ್ನು ರಚಿಸಿದರು ಮತ್ತು 1849 ರಲ್ಲಿ ಈ ಹಾಡನ್ನು ಪ್ರಕಟಿಸಿದರು . ಈ ಶ್ಲೋಕವನ್ನು ಪ್ರಪಂಚದಾದ್ಯಂತ ಅನೇಕ ಭಾಷೆಗಳಿಗೆ ಅನುವಾದಿಸಲಾಗಿದೆ . ಈ ಶ್ಲೋಕದ ನುಡಿಸುವ ಸಮಯದಲ್ಲಿ ಹತ್ತಾರು ಜನರು ತಮ್ಮ ಜೀವನವನ್ನು ಕ್ರಿಸ್ತನಿಗೆ ಒಪ್ಪಿಸಿದ್ದಾರೆ.
ಮಿಸ್ ಎಲಿಯಟ್ ಸುಮಾರು 150 ಸ್ತೋತ್ರಗೀತೆಗಳು ಮತ್ತು ಅನೇಕ ಕವಿತೆಗಳನ್ನು ಬರೆದಿದ್ದಾರೆ, ಅವುಗಳಲ್ಲಿ ಕೆಲವು ಎಲಿಯಟ್ ಯವರಾ ಹೇಸರು ಇಲ್ಲದೆ ಪ್ರಕಟವಾಗಿದೆ. "ಜಸ್ಟ್ ಆಸ್ ಐ ಆಮ್" ಎಂಬ ಅವರಾ ಸ್ತೋತ್ರಗೀತೆ ಅತ್ಯಂತ ಪ್ರಸಿದ್ಧವಾಗಿದೆ . ಡಾ. ಬಿಲ್ಲಿ ಗ್ರಹಾಮ್ ಅವರು , "ಗ್ರಹಾಂ ತಂಡವು ತಮ್ಮ ಪ್ರತ್ತಿ ಶ್ಲಾಘನಗಳಲ್ಲಿ ಈ ಸ್ತೋತ್ರಗೀತೆಗಳನ್ನು ಬಳಸಿಕೊಂಡಿದ್ದಾರೆ" ಎಂದು ಬರೆದರು.
ಷಾರ್ಲೆಟ್ ಎಲಿಯಟ್ 1871 ರಲ್ಲಿ ಬ್ರೈಟನ್ ನಲ್ಲಿ ನಿಧನರಾದರು. ಅವಳ ಸಹೋದರರೊಂದಿಗೆ ಸೇಂಟ್ ಆಂಡ್ರ್ಯೂಸ್ ಚರ್ಚ್ ಹತ್ತಿರ ಸಮಾಧಿ ಮಾಡಲಾಗಿದೆ.