ವಿಷಯಕ್ಕೆ ಹೋಗು

ಆಂಡ್ರಾಯ್ಡ್ ಓ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರಾಯ್ಡ್ ಓ
Part of the ಆಂಡ್ರಾಯ್ಡ್ family
Developer
ಗೂಗಲ್
Websitewww.android.com
Preceded byAndroid 7.x "Nougat"

ಆಂಡ್ರಾಯ್ಡ್ ಓ ಇನ್ನು ಪ್ರಗತಿಯಲ್ಲಿರುವ ಹಾಗು ಬಿಡುಗಡೆ ಆಗಬೇಕಿರುವ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆ. ಇದರ ಮೊದಲ ಡೆವಲಪರ್ಮುನ್ನೋಟವನ್ನು ಮಾರ್ಚ್ ೨೧, ೨೦೧೭ರಂದು ಬಿಡುಗಡೆಗೊಂಡಿದೆ.[]

ಇತಿಹಾಸ

[ಬದಲಾಯಿಸಿ]

ಮಾರ್ಚ್ ೨೧, ೨೦೧೭ರಂದು ಗೂಗಲ್ ಆಂಡ್ರಾಯ್ಡ್ ಮೊಬೈಲ್ ಕಾರ್ಯನಿರ್ವಹಣಾ ವ್ಯವಸ್ಥೆಯ ಮುಂದಿನ ಆವೃತ್ತಿಯಾದ  ಆಂಡ್ರಾಯ್ಡ್ ಓ ಅನ್ನು ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ಆವೃತ್ತಿಯು ನೆಕ್ಸಸ್ 5X, ನೆಕ್ಸಸ್ 6P, ನೆಕ್ಸಸ್ ಪ್ಲೇಯರ್, ಪಿಕ್ಸೆಲ್ ಸಿ, ಪಿಕ್ಸೆಲ್, ಪಿಕ್ಸೆಲ್ XL ಸಾಧನಗಳಿಗೆ ಲಭ್ಯವಿದೆ. ಸಾಮಾನ್ಯವಾಗಿ ಗೂಗಲ್ ತನ್ನ ಆಂಡ್ರಾಯ್ಡ್ ಡೆವೆಲಪರ್ ಮುನ್ನೋಟಗಳನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡುತ್ತದೆ. ಈ ಡೆವಲಪರ್ ಮುನ್ನೋಟಗಳು ಬರುವ ಮೇ, ಜೂನ್, ಮತ್ತು ಜುಲೈ ತಿಂಗಳುಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಅಂತಿಮ ಹಾಗು ಅಧಿಕೃತ ಆವೃತ್ತಿಯು ೨೦೧೭ರ ಮೂರನೇ  ತ್ರೈಮಾಸಿಕದಲ್ಲಿ ಬಿಡುಗಡೆಗೊಳ್ಳಲಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಬಳಕೆದಾರರ ಅನುಭವ

[ಬದಲಾಯಿಸಿ]

ಅಧಿಸೂಚನೆಗಳನ್ನು ಸ್ನೂಜ಼್ ಮಾಡಬಹುದು ಹಾಗು ಚಾನೆಲ್ಸ್ ಎಂದು ಕರೆಯಲ್ಪಡುವ ವಿಷಯಾಧಾರಿತ ಗುಂಪುಗಳನ್ನಾಗಿ ಕ್ರೋಢೀಕರಿಸಬಹುದಾಗಿದೆ. ಆಂಡ್ರಾಯ್ಡ್ ಓ ಪಿಕ್ಚರ್-ಇನ್-ಪಿಕ್ಚರ್ (ಉದಾಹರಣೆಗೆ, ವಿಡಿಯೋ ಕರೆಯಲ್ಲಿದ್ದುಕೊಂಡೇ ಇತರೆ ಚಟುವಟಿಕೆಗಳನ್ನು ಮಾಡುವಂತಹ) ವಿಧಾನಗಳಿಗೆ ಸಮಗ್ರ ಬೆಂಬಲ ಪಡೆಯಲಿದೆ.

ವೇದಿಕೆ

[ಬದಲಾಯಿಸಿ]

ಆಂಡ್ರಾಯ್ಡ್ ಓ ನಿಸ್ತಂತು ಸೇವೆಗಳಿಗಾಗಿ "ನೆಟ್‍ವರ್ಕ್ ಅವೇರ್ ನೆಟ್‍ವರ್ಕಿಂಗ್" ವೈಶಿಷ್ಟ್ಯ ಪಡೆಯಲಿದೆ. ತನ್ನ ಅಪ್ಲಿಕೇಶನ್‍ಗಳಿಗೆ ಉತ್ಕೃಷ್ಟ ಬಣ್ಣಗಳು, ಆಟೋಫಿಲ್ಲರ್ಸ್ ಗಾಗಿ ಹೊಸ ಎಪಿಐ, ಮಲ್ಟಿಪ್ರೋಸೆಸ್ ಹಾಗು ವೆಬ್‍ವ್ಯೂವ್‍ಸ್‍ಗಾಗಿ ಗೂಗಲ್ ಸುರಕ್ಷಿತ ಬ್ರೌಸಿಂಗ್ ಬೆಂಬಲ, VoIP ಅಪ್ಲಿಕೇಶನ್‍ಗಳ ಸಿಸ್ಟಮ್-ಮಟ್ಟದ ಏಕೀಕರಣಕ್ಕಾಗಿ ಎಪಿಐಗಳು ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಪಡೆಯಲಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಬಳಕೆದಾರರ ಅನುಭವ

[ಬದಲಾಯಿಸಿ]
  • ಅಧಿಸೂಚನೆಗಳನ್ನು ಸ್ನೂಜ್ ಮಾಡಬಹುದು ಮತ್ತು "ಚಾನೆಲ್ಗಳು" ಎಂದು ಕರೆಯಲಾಗುವ ವಿಷಯ-ಆಧಾರಿತ ಗುಂಪುಗಳಾಗಿ ಬ್ಯಾಟ್ ಮಾಡಬಹುದಾಗಿದೆ.
  • ಆಂಡ್ರಾಯ್ಡ್ ಓರಿಯೊ ಚಿತ್ರ-ಚಿತ್ರ-ಚಿತ್ರದ ವಿಧಾನಗಳಿಗೆ ಸಮಗ್ರ ಬೆಂಬಲವನ್ನು ಹೊಂದಿದೆ (YouTube ರೆಡ್ ಚಂದಾದಾರರಿಗೆ YouTube ಅಪ್ಲಿಕೇಶನ್ನಲ್ಲಿ ಬೆಂಬಲ, ಮತ್ತು Chrome ನಲ್ಲಿ, ಇತರರಲ್ಲಿ).
  • ಕಸ್ಟಮ್ ರಿಂಗ್ಟೋನ್, ಅಲಾರ್ಮ್ ಅಥವಾ ಅಧಿಸೂಚನೆಯ ಧ್ವನಿಯನ್ನು ಸೇರಿಸುವುದು ಸರಳೀಕೃತವಾಗಿದೆ
  • "ಸೆಟ್ಟಿಂಗ್ಗಳು" ಅಪ್ಲಿಕೇಶನ್ ಹೊಸ ವಿನ್ಯಾಸವನ್ನು ಹೊಂದಿದೆ, ಬಿಳಿ ಥೀಮ್ ಮತ್ತು ವಿವಿಧ ಸೆಟ್ಟಿಂಗ್ಗಳ ಆಳವಾದ ವರ್ಗೀಕರಣ
  • ಆಂಡ್ರಾಯ್ಡ್ ಟಿವಿ ಹೊಸ ಲಾಂಚರ್ ಹೊಂದಿದೆ.
  • ಶಕ್ತಿಯುತ ವೇಗವಾಗಿ ಪ್ರಾರಂಭವಾಗುವ ಸಮಯವನ್ನು Google ಸಮರ್ಥಿಸುತ್ತದೆ,
  • ಅಪರೂಪವಾಗಿ ಬಳಸಿದ ಅಪ್ಲಿಕೇಶನ್ಗಳಿಗೆ ಹಿನ್ನೆಲೆ ಚಟುವಟಿಕೆಯನ್ನು ಕಡಿಮೆಗೊಳಿಸುವುದರ ಮೂಲಕ ಬ್ಯಾಟರಿ ಸುಧಾರಿಸಿದೆ.

ಉಲ್ಲೇಖಗಳು

[ಬದಲಾಯಿಸಿ]