ವಿಷಯಕ್ಕೆ ಹೋಗು

ಸದಸ್ಯ:AnanyaSharma22/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭರತ ಮುನಿ ಭಾರತದ ಖ್ಯಾತ ನಾಟ್ಯ ಶಾಸ್ತ್ರಜ್ಞ.ಇವರು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು.ಇವರು ಬರೆದ ನಾಟ್ಯಶಾಸ್ತ್ರ

ಚಿತ್ರ:EDITpg-06-04-2015(2).jpg
ಭರತಮುನಿ

ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ.ಈ ಗ್ರಂಥದಲ್ಲಿ ೩೫ ಅಧ್ಯಾಯಗಳಿದ್ದು,ಇದನ್ನು ಒಬ್ಬನಿಗಿಂತ ಹೆಚ್ಚು ವಿದ್ವಾಂಸರು ಬರೆದ ಬಗ್ಗೆ ಅನುಮಾನಗಳಿವೆ.ಇದರ ಕಾಲ ಕ್ರಿಸ್ತ ಪೂರ್ವ ೩ನೆಯ ಶತಮಾನದಿಂದ ೧ನೆಯ ಶತಮಾನವೆಂದು ಅಂದಾಜಿಸಲಾಗಿದೆ.[]

ನಮ್ಮ ಭಾರತದೇಶವು ಙ್ನನಿ ವಿಙ್ನಾನಿಗಳ ಜನ್ಮಭೂಮಿಯಾಗಿದೆ. ಅಂತಹ ಶ್ರೆಸ್ತಕಲಕಾರರಲ್ಲಿ ಓಬ್ಬರು ಭರತಮುನಿ. ಅವರು ೫೦೦ನೆ ಶತಮನ ಹಿಂದೆ ಇದ್ದವ್ಯಕ್ತಿ ಎಂದು ಎಲ್ಲರು ಹೇಳುವವರು. ಆದರೆ ಭಾರತದ ಪಂಡಿತರು ಅವರಬಗ್ಗೆ ಹೇಳಿಕೊಂಡಿದ್ದು ತುಂಬಾ ಕಡಿಮೆ. ಆದ್ದರಿಂದ ಭರತಮುನಿಯ ದೇಶಕಾಲದ ವಿಚಾರದಲ್ಲಿ ತುಂಬಾ ಗೊಂದಲಗಳಿವೆ. ಮೂಲಭೂತವಾಗಿ ಭರತನ ಗ್ರಂಥದ ವಿಷಯ ನಾಟ್ಯಶಾಸ್ತ್ರ ಆದರು ಕೂಡ ಕೊನೆಯ ಆರು ಅಧ್ಯಾಯಗಳಲ್ಲಿ ಸಂಗೀತದ ವಿಷಯಗಳು ತುಂಬಿಕೊಂಡಿವೆ. ಪುರಾತನ ಭಾರತಿಯ ನೃತ್ಯ ಮತ್ತು ಸಂಗೀತಗಳ ಮೂಲವೇ ನಾಟ್ಯಶಾತ್ರ. [] thumb|ಭರತಮುನಿ ಮುಖ್ಯವಾಗಿ ನಾಟಕಗಳ (ದಶರೂಪಕಗಳ) ಪರಿಚಯವನ್ನು ನೀಡುತ್ತಾರೆ. ಇದು ಭಾರತೀಯ ನಾಟ್ಯ ಮತ್ತು ಕಾವ್ಯ ಶಾಸ್ತ್ರದ ಆದಿಗ್ರಂಥ ಎಂದು ಹೇಳಬಹುದು. ಇದರಲ್ಲಿ ಮೊದಲಿಗೆ ರಸಸಿದ್ಧಾಂತದಬಗ್ಗೆ ಚರ್ಚೆನಡೆಯುತದೆ.ಮುಖ್ಯವಾಗಿ ಭರತನ ನಾಟ್ಯಶಸ್ತ್ರದಲ್ಲಿ ಕಾಣಬಹುದಾದ ಪ್ರಮುಖ ವಿಷಯಗಳು ಸಂಗೀತ, ಛಂದಶ್ಯಶಸ್ತ್ರ,ಅಲಂಕಾರ ರಸ ಸಿದ್ದಾಂಥ ಇತ್ಯಾದಿ. ಅಭಿನಯದ ಬಗ್ಗೆ ಭರತಮುನಿಯ ಅಭೀಪ್ಯಾಯ ವೇನೆಂದರೆ ಜನರ ಸಹಜವಾದ ಭಾವನೆಯನ್ನು ತೋರಿಸಿಕೊಡುವುದೇ ಅಭಿನಯವಾಗಿದೆ.

  1. https://www.enotes.com/topics/bharata-muni
  2. https://en.wikipedia.org/wiki/Bharata_Muni