ಸದಸ್ಯ:ANN BETTY739/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಗಣಿಗಾರಿಕೆ

ಅಂಬಾರ ಗುಡ್ಡ[ಬದಲಾಯಿಸಿ]

'ಅಂಬಾರ ಗುಡ್ಡವು -ನಿಟ್ಟೂರು- ಸುಮಾರು ೪೦ ಕಿ.ಮೀಗಳ ನಂತರ ಸಿಗುತ್ತದೆ. ಇದು ಚಾರಣಾಸಕ್ತರಿಗೆ ಬಹು ಪ್ರಶಸ್ತವಾದ ಜಾಗ. ಕೊಲ್ಲುರಿನಿಂದ ಭಟ್ಕಳಕ್ಕೆ ಹೋಗುವಾಗ ಎಡಬದಿಗೆ ಅಂಬಾರಗುಡ್ಡಕ್ಕೆ ಹೋಗುವ ದಾರಿ ಎಂಬ ನಾಮ ಫಲಕ ಕಾಣುತ್ತದೆ. ಇಲ್ಲಿಂದ ಅಂಬಾರ ಗುಡ್ಡಕ್ಕೆ ಹೋಗಬಹುದು. ಗುಡ್ಡದ ಮೇಲಿನಿಂದ ಮೂಕಾಂಬಿಕಾ ವನ್ಯಜೀವಿ ವಲಯ,  ಬೆಟ್ಟ ಹಾಗು ಕೋಗಾರ್ ಘಾಟಿ ದೃಶ್ಯ ಕಾಣಸಿಗುತ್ತದೆ.

       ಅಂಬಾರ ಗುಡ್ಡ ಒಂದು ದೊಡ್ಡ ಬೆಟ್ಟ . ಇದುಪಶ್ಛಿಮಘಟ್ಟಗಳ
ಅಂಬಾರ ಗುಡ್ಡ

ಲ್ಲಿ ಕಂಡು ಬರುತ್ತದೆ . ಇದು ಹೊಸನಗರ ತಾಲ್ಲೂಕಿನ ಶಿಗಮೊಗ್ಗ ಜಿಲ್ಲೆಯಲ್ಲಿದೆ. ಅಂಬಾರ ಗುಡ್ಡದಲ್ಲಿ ಸುಮಾರು ಮೂರು ಕಿ.ಮಿ ಸರಳ ಚಾರಣ ಒಳಗೊಂಡಿದೆ. ಇದು ಕಡಿಮೆ ಪ್ರಸಿದ್ದ ಸ್ಥಳವಾಗಿದೆ .ಅಂಬಾರ ಗುಡ್ಡ ಶರಾವತಿ ಕಣಿವೆಯ ಒಂದು ಭಾಗವಾಗಿದೆ. ಈ ಗುಡ್ಡ ಬಹಳ ವಿಚಿತ್ರ ಪ್ರಮುಕ್ಯತೆಯನ್ನು ಹೊಂದಿದೆ.ಸ್ಥಳದ ಜೀವವೈ ವಿಧ್ಯದ ಬಗೆ ತಿಳಿಯಲು ಕುತೂಹಲ ಇದ್ದುದರಿಂದ ಎಲ್ಲರು ಈ ಸೈಟ್ ಭೇಟಿ ಮಾಡುತ್ತಾರೆ. ಕರ್ನಾಟಕ ಸರ್ಕಾರವು ಅಂಬಾರ ಗುಡ್ಡವು ಪಶ್ಚಿಮ ಗಟ್ಟದ ಒಂದು ನೈಸರ್ಗಿಕ ಪರಂಪರೆ ಎಂದು ಘೋಷಿಸಲಾಗಿದೆ. ಈ ಗುಡ್ಡ ಮಳೆಕಾಡುಗಳ ಮಧ್ಯದಲ್ಲಿದೆ. ಈ ಗುಡ್ಡದಲ್ಲಿ ಗಣಿಗಾರಿಕಾ ಕಾರ್ಯಾಚರಣೆಯನ್ನು ಪ್ರತಿಭಟನೆ ಸೆಳೆದಿದೆ . ಮೊದಲು ಅವರು ಸಣ್ಣ ಪ್ರಮಾನದಲ್ಲಿ ಗಣಿ ಬಳಸಿದರು ಅದಾಗಿದ ಮೇಲೆ ದೊಡ್ದ ಗಣೆಗಾರಿಕೆ ಆರಂಭಿಸಿದರು. ಸಣ್ಣ ಪ್ರಮಾಣದಲ್ಲಿ ಗಣಿ ಬಳಸಿದಾಗ ರೈತರ ಕೃಷಿಯು ಅಷ್ಟೇನ್ನು ನಾಶವಾಗಿಲ್ಲ.ಆದರೆ ದೊಡ್ಡ ಪ್ರಮಾನದಲ್ಲಿ ಬಳಸಿದಾಗ ರೈತರು ತುಂಬಾ ನಷ್ಟವನ್ನು ಅನುಭವಿಸಿದರು.ಈ ಗಣಿಗಾರಿಕೆ ಕಾರಣ ಸುಮಾರು ಸಾವಿರ ಪ್ರಾಣಿಗಳು ಅವರ ಜೀವನ ಕಳೆದುಕೊಂಡಿತ್ತು.ಸ್ಥಳೀಯ ಜನರ ಪ್ರಕಾರ ೧೯೯೫ ಗಣಿಗಾರಿಕೆ ಕಂಪನಿ ಅದರ ಕಾರ್ಯಾ ಚರಣೆಗಳನ್ನು ಆರಂಭಿಸಿತು. ಸ್ಥಳೀಯ ಜನರು ಈ ಗುಡ್ಡದ ಗಣಿಗಾರಿಕೆಯನ್ನು ವಿರುದ್ದಿಸಲಾಗಿದೆ.

           ಭಾರಿ  ಹಾನಿದ್ರಿಷ್ಟಿಯಿಂದ  ಇಂತಹ  ರಾಘವೆಶ್ವರ  ಭಾರತಿ  ಕೂಡ  ಗುಡ್ಡದ ಗಣಿಗಾರಿಕೆಯನು  ವಿರುದ್ದಿಸಿದರು.  ೨೦೦೪ರಲ್ಲಿ ಕೆಲವು ಗಣಿ  ಕಂಪನಿಗಳು  ಗಣೆಗಾರಿಕೆಯನ್ನು  ಕೈಗೊಂಡರು . "ಕೊಡಚಾದ್ರಿ  ಸಂಜೀವಿನಿ"  ಎಂದು  ರೂಪಗೊಂಡು  ಸ್ಥಳೀಯ  ಜನರು  ಮತ್ತು  ಕೊಡಚಾದ್ರಿ  ಪರ್ವತ ಶ್ರೇಣಿ  ಸುಮಾರು ಗಣಿಗಾರಿಕೆ  ಚಟುವಟಿಕೆಗಳನ್ನು ಪ್ರತಿಭಟಿಸಿದರು.ಸ್ಥಳೀಯ ಜನರು  ಗಣಿಗಾರಿಕೆ ಚಟುವಟಿಕೆಯನ್ನು ೨೦೦೫ರಲ್ಲಿ  ನಿಲ್ಲಿಸಿತ್ತು.

ಉಲ್ಲೇಖನಗಳು[ಬದಲಾಯಿಸಿ]

[೧] [೨]

  1. http://beingblunt.in/ambaragudda/
  2. https://en.wikipedia.org/wiki/Ambaragudda