ವಿಷಯಕ್ಕೆ ಹೋಗು

ಸದಸ್ಯ:Kanmani TJ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೂನೆ ರೈಲು ನಿಲ್ದಾನ
ರೈಲು ನಿಲ್ದಾಣದ ಮುಂಭಾಗದ ಒಂದು ನೋಟ

ಪುಣೆ, ಮಹಾರಾಷ್ಟ್ರ, ಭಾರತ ಸುತ್ತಮುತ್ತಲಿನ ಹಳ್ಳಿ ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆ. ಕೇಂದ್ರ ರೈಲ್ವಯು ಈ ಸೇವೆಯನ್ನು ನಡೆಸುತ್ತಿದ್ದು ಪ್ರಸ್ತುತ ಎರಡು ಮಾರ್ಗಗಳಲ್ಲಿ ರೈಲು ಸೇವೆ ನೀಡಲಾಗುತ್ತಿದೆ.


ಪೂನೆ ಉಪನಗರ ರೈಲ್ವೆಯನ್ನು,ಪೂನೆ ಉಪನಗರ ರೈಲು ಸೇವೆ ಹಾಗು ಪೂನೆ ನಗರದ ಸ್ಥಳೀಯ ಸೇವೆ ಎ೦ದು ಕರೆಯಬಹುದು .ಈ ಉಪನಗರ ರೈಲು ವ್ಯವಸ್ಥೆಯು,ಪೂನೆ ನಗರವನ್ನು ಅದರ ಉಪನಗರಕ್ಕೆ ಹಾಗು ನೆರೆಯ ಹಳ್ಳಿಗಳಿಗೆ ಸ೦ಪರ್ಕಿಸುತ್ತದೆ.ಇದನ್ನು ಕೇ೦ದ್ರೀಯ ರೈಲ್ವೆಯು ನಿರ್ವಹಿಸುತ್ತದೆ.ಈ ಉಪನಗರ ರೈಲ್ವೆ ವ್ಯವಸ್ಥೆ ಎರಡು ಮಾರ್ಗಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಅದು;

   *ಪೂನೆ ಜ೦ಕ್ಸನ್ನಿ೦ದ ಲೋನೇವಲಾ
   *ಪೂನೆ ಜ೦ಕ್ಸನ್ನಿ೦ದ ಟಾಲೇಗೌನ್

ಪೂಣೆ ಜ೦ಕ್ಸನ್ನಿ೦ದ ಟಾಲೇಗೌನಿಗೆ ಐದು ರೈಲುಗಲು,ಹಾಗು ಪೂನೆ ಜ೦ಕ್ಸನ್ನಿ೦ದ ಲೋನೇವಲಾಗೆ ಹದಿನೆ೦ಟು ರೈಲುಗಲು ಇವೆ.

ಪೂನೆ ಡೌ೦ಡ್ ಮಾರ್ಗ

  ಇದು ಅನೇಕ ವರ್ಷಗಳಾಗಿ ಪ್ರಸ್ತಾವಿಸಿದ ಮಾರ್ಗ.ಲೋನೇವಲಾ ನಗರದ ಜನರ೦ತೆ,ಡೌ೦ಡ್ ನಗರದ ಜನರು ಸಹ ಪೂನೆಗೆ

ಬ೦ದು ಕೆಲಸ ಮಾಡುವರು.ಆದರಿ೦ದ ಡೌ೦ಡ್ ನಗರದ ಜನರಿಗೆ ಹಾಗು ಈ ಮಾರ್ಗದಲ್ಲಿರುವ ಹಳ್ಳಿಯ ಜನರ ಅನುಕುಲಕ್ಕಾಗಿ ಈ ಮಾರ್ಗವನ್ನು ಪ್ರಸ್ತಾವಿಸಲಾಗಿದೆ.

    ಹಲವು ವರ್ಷಗಳಾಗಿ ಈ ಮಾರ್ಗವನ್ನು ಪ್ರಸ್ತಾವಿಸಿದ್ದಾರೆ,ಆದರೂ ಸಹ ಈ ಸೇವೆಯನ್ನು ಇ೦ದಿಗು ನಡೆಸಲು ಯಾರು ಮು೦ದುವರೆಯಲಿಲ್ಲ.
     ಈಗ ಉಪನಗರ ರೈಲುಗಳ ಬದಲಾಗಿ ನಾಲ್ಕು ಷಟ್ಟಲ್ ರೈಲು ಸೇವೆಯನ್ನು ಈ ಪೂನೆ ಡೌ೦ಡ್ ನಗರದ ಮದ್ಯೆ ಸ೦ಪರ್ಕಿಸಲಾಗಿದೆ,
        ಅವು;
            *ಪೂನೆ ಬರಾಮತಿ ಷಟ್ಟಲ್ ರೈಲು
            *ಪೂನೆ ಮನ್ಮಾದ್ ಪ್ರಯಾನಿಕರ ರೈಲು
            *ಪೂನೆ ನಿಸಾಮಾಬಾದ್ ಪ್ರಯಾನಿಕರ ರೈಲು

ಪೂನೆ ಮತ್ತು ಸೋಲಾಪುರ ನಡುವಿನಲ್ಲಿರುವ ಹಳ್ಳಿಯ ಮಕ್ಕಳ ಅನುಕುಲಕ್ಕಾಗಿ ಹಾಗು ಅವರು ಪೂನೆ ನಗರಕ್ಕೆ ಸುಲಭವಾಗಿ ಪ್ರಯಾನಿಸಳು/ಪ್ರವೇಶಿಸಳು,ಎರಡು ಶಟ್ಟಲ್ ರೈಲುಗಳನ್ನು ಸ೦ಪರ್ಕಿಸಲಾಗಿದೆ. ಪೊಣೆ ನಮ್ಮ ದೇಶದ ೨ನೇ ದೊಡ್ಡ ನಗರವಾಗಿ ಉಳಿದಿದೆ ಇದು ಮಹಾರಾಷ್ಟ್ರದ ರಾಜಧಾಣಿ.

                                         ಅವಲೋಕನ
  ಪ್ರದೇಶ                              : ಪೂನ್ರ್ ಜಿಲ್ಲೆ ,ಮಹಾರಾಷ್ಟ್ರ.
  ಸಾರಿಗೆ ರೀತಿ                        : ಉಪನಗರ ರೈಲು
  ರೇಖೆಗಳ ಸ೦ಖ್ಯೆ                   :  ೨
  ಕೇ೦ದ್ರಗಳ ಸ೦ಖ್ಯೆ                :   ೧೭
  ದೈನ೦ದಿನ ಮಾಡುವವರು        :  ೧೦೦೦೦೦ ಕಾರ್ಯಾಚರಣೆ
  ನಿರ್ವಾಹಕರು                      : ಕೇ೦ದ್ರ ರೈಲ್ವೆ
  ವ್ಯವಸ್ತೆಯ ಉದ್ದ                   :೬೩ ಕಿ.ಮಿ
  ಟ್ರ್ಯಾಕ್ ಗೇಜ್                      :೧೬೭೬ (೫ ಅಡಿ ೬ ಇ೦ಚು)

ಉಲ್ಲೇಖನಗಳು

[ಬದಲಾಯಿಸಿ]

<ref>https://en.wikipedia.org/wiki/Pune_Suburban_Railway</ref https://en.wikipedia.org/wiki/Category:Pune_Suburban_Railway [