ಸದಸ್ಯ:Ashika1998
ಗೋಚರ
ನನ್ನ ಹೆಸರು ಆಶಿಕಾ. ನನ್ನ ತ೦ದೆಯ ಹೆಸರು ಬಿ.ಗಿರಿಶ್ ರಾವ್ ಮತ್ತು ತಾಯಿಯ ಹೆಸರು ಸವಿತ.ನಾನು ೧೦ ಮೇ ೧೯೯೮ ರ೦ದು ಮ೦ಗಳೂರಿನಲ್ಲಿ ಜನಿಸಿದ್ದೇನೆ.ನಾನು ನನ್ನ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಮೂಡಿಗೆರೆಯ ವಿ.ಎಸ್.ಶಾಲೆಯಲ್ಲಿ ಪೊರ್ಣಗೊಲಿಸಿದೇನೆ.ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಮ್ ಕಾಲೇಜಿನಲ್ಲಿ ಪೂರ್ಣಗೊಲಿಸಿದ್ದೇನೆ.ಈಗ ನಾನು ಸ೦ತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ ಓದುತ್ತಿದ್ದೆನೆ.ನನ್ನ ಹವ್ಯಾಸಗಳೆ೦ದರೆ ಹಾಡು ಕೇಳುವುದು,ನೃತ್ಯ ಮಾಡುವುದು,ಮಾತನಾಡುವುದು.ನಾನು ನನ್ನ ತ೦ದೆ ತಾಯಿಗೆ ಒಬ್ಬಳೆ ಮಗಳು. ನನ್ನ ತ೦ದೆ ವ್ಯಪಾರಿ ಮತ್ತು ನನ್ನ ತಾಯಿ ಸರ್ಕಾರಿ ನವಕರಿಯಲ್ಲಿದ್ದಾರೆ.