ಸದಸ್ಯ:Pallavi K T
ಗೋಚರ
ನಾನು ಪಲ್ಲವಿ ಕೆ. ಟಿ. ಮಲೆನಾಡಿನ ಹುಡುಗಿ. ನನ್ನ ಊರು ಸಕಲೆಶಪುರದ ಶುಕ್ರವಾರಸಂತೆ. ನನ್ನ ತಂದೆ ತ್ಯಾಗರಾಜ್ ಕೆ. ಎಸ್. ತಾಯಿ ಜಯಶ್ರೀ ಹಾಗೂ ಅಕ್ಕ ಧನಲಕ್ಷ್ಮಿ ಕೆ. ಟಿ. ನಾನು ಸಂತ ಆಗ್ನೇಸ್ ಕಾಲೇಜಿನಲ್ಲಿ ಓದುತ್ತಿದ್ದೂ, ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ನನಗೆ ಕನ್ನಡವೆಂದರೆ ಬಹಳ ಒಲವು. ನನ್ನ ಹವ್ಯಾಸಗಳು ಸಂಗೀತ ಆಲಿಸುವುದು, ಕಥೆ ಓದುವುದು.