ಸದಸ್ಯ:Nagaraj baradi
ಗೋಚರ
ಶೀ ಶೀ ಶೀ ಗುರು ದೇವ ದತ್ತ ದಿಗಂಬರ ಮಾಣಿಕೇಶ್ವರು ಕಲಬುರ್ಗಿ ಜಿಲ್ಲೆಯ ಕಮಲಾಪೂರ ಸಮೀಪದ ಕಲಮೂಡ ಗ್ರಾಮದ ಆರಾಧ್ಯ ದೈವ. ದಿಗಂಬರ ಮಾಣಿಕ ಪ್ರಭುಗಳು ಬೀದರ್ ಜಿಲ್ಲೆಯ ಯರನಳ್ಳಿಯಲ್ಲಿ ಜನಿಸಿದರು. ಶಿವನ ಸ್ವರೂಪಿ ಮಾಣಿಕ ಪ್ರಭುಗಳು ಯರನಳ್ಳಿಯ ಗೌಡರ ಮನೆಯಲ್ಲಿ ಜನಿಸಿದರು. ವೀರಸಂಗಪ್ಪ,ವೀರಸಂಗಮ್ಮ ನವರ ಮಗುವಾಗಿ ಬಂದರು. ಮಾಣಿಕೇಶ್ವರು ಲೋಕ ಕಲ್ಯಾಣಕಾಗಿ ಮೈಲಾರ,ಸೂಂತ,ಚೇಗಟಾ,ಕಿಣ್ಣಿ, ಗ್ರಾಮಗಳ ಸಂಚಾರ ಮಾಡಿ ಕಲಮೂಡ ಗ್ರಾಮದಲ್ಲಿ 1970 ರಲ್ಲಿ ನೆಲೆಸಿರುವ.