ಅಮೇರಿಕಾದಲ್ಲಿ ನಾನು
ಗೋಚರ
ಅಮೇರಿಕಾದಲ್ಲಿ ನಾನು ಬಿ ಜಿ ಎಲ್ ಸ್ವಾಮಿಯವರ ಕೃತಿ. ಬಿ ಜಿ ಎಲ್ ಸ್ವಾಮಿಯವರು ಅಮೇರಿಕಾದಲ್ಲಿ ಅಧ್ಯಯನ ನಡೆಸಿ ಮುಂದೆ ಮದ್ರಾಸಿನ ಪ್ರತಿಷ್ಠಿತ ಕಾಲೇಜುಗಳಲ್ಲೊಂದಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬೋಧನೆಯನ್ನು ವೃತ್ತಿಯಾಗಿ ತೆಗೆದುಕೊಂಡವರು. ಇದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೂಡ ಸೇವೆ ಸಲ್ಲಿಸಿದವರು. ಈ ಪುಸ್ತಕದಲ್ಲಿ ಸ್ವಾಮಿಯವರು ತಮ್ಮ ಅಮೇರಿಕಾ ಅನುಭವಗಳನ್ನು ಹಂಚಿಕೊಂಡಿದ್ದಾರೆ.