ಸದಸ್ಯ:Prema patil guru
ಗೋಚರ
ನಾನು ಪ್ರೇಮ.ನಾನು ಸಂತ.ಆಗ್ನೇಸ್ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ.ನನ್ನ ಹವ್ಯಾಸಗಳು ಪುಸ್ತಕ ಓದುವುದು,ಹಾಡುವುದು,ಇತ್ಯಾದಿಗಳು.ನನ್ನ ಮನೆಯಲ್ಲಿ ಮೂರು ಜನ ಇದ್ದೇವೆ.ನಾನು, ನನ್ನ ತಮ್ಮ,ಅಮ್ಮ.ನನ್ನ ಮನೆ ಮಲ್ಲಿಕಟ್ಟೆಯಲ್ಲಿ ಇರುವುದು.ನಾವು ನಾಲ್ಕು ಜನ ಮಕ್ಕಳು.ಅಕ್ಕ,ಅಣ್ಣ ,ನಾನು ,ತಮ್ಮ.ನನಗೆ ನನ್ನ ಅಕ್ಕ ಅಂದರೆ ತುಂಬಾ ಇಷ್ಟ.