ವಿಷಯಕ್ಕೆ ಹೋಗು

ಸದಸ್ಯ:Shainajkattimani/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ನೆಡೆಸಿ ಕೋಡಲಾಗುತ್ತಿರುವ ನುಡಿಸಿರಿ ಹಾಗು ವಿರಾಸತ ಒಂದು ವಿಶೇಷ ಕಾಯ೯ಕ್ರಮಗಳು ನುಡಿಸಿರಿಯು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ ಬ್ಯಾರಿ,ಕೊಕಂಣಿ,ತುಳು ಭಾಷೆಗಳ ಸಿರಿಯನ್ನು ಸಾರುವ ಹಬ್ಬ.ಹಲವು ಭಾಷೆಗಳ ಸೊಬಗನ್ನು ಅನಾವರಣವು ಆಳ್ವಾಸ ಎಂಬ ಶಿಕ್ಷಣ ಸಂಸ್ಥೆಯ ವಷ೯ದ ಕಾಯಕದಲ್ಲಿ ಒಂದು ಸತತ ನಾಲ್ಕು ದಿನಗಳ ಕಾಲ ನೆಡೆಯುವ ಈ ಕಾಯ‌೯ಕ್ರಮವು ಸುಮಾರು ೨೦.೦೦೦ಸಾವಿರಕ್ಕಿಂತ ಹೆಚ್ಚಿನ ಜನರನ್ನು ಭಾಗಿಗೊಳಿಸಿಕೊಳುತ್ತದೆ. ಹಾಗೆಯೇ ವಿರಾಸತ ಕಲೆ ಸಂಸ್ಕ್ರತಿಯ ಅನಾವರಣಗೊಳಿಸುವ ವೇದಿಕೆ ಅಂತೆಯೇ ಸ್ವಾತಂತ್ರದಿನ ಮತ್ತೊಂದು ಆಕ೯ಷಣೆಯಾಗಿದೆ ಹೀಗೆ ಆಳ್ವಾಸ್ ಒಂದು ಪ್ರಸಿದ್ದ ಮತ್ತು ವಿಭಿನ್ನವಾಗಿದೆ.ಹೀಗೆ ಆಳ್ವಾಸನ ಇನೋದು ವಿಶೇಷ ನಮ್ಮ ಕೇಫೆಟೇರಿಯಾ ಆಳ್ವರ ಆಧುನಿಕ ಅನುಭವ ಮಂಟಪ ಇಲ್ಲಿ ಡಾ ಮೋಹನ ಆಳ್ವರು ಗ್ರೀನ್ ಟೀ ಪ್ರೀಯ ಅಲ್ಲಮರು