ವಿಷಯಕ್ಕೆ ಹೋಗು

ಸದಸ್ಯ:Arunam14296/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೇಪ್ಟಿ ಮ್ಯಾನೆಜ್ ಮೆ೦ಟ್ ಸಿಸ್ಟಮ್ (SMS) ವಿವರಣೆ ಅಪಾಯಕಾರಿಯಾದ ಘಟನೆಗಳನ್ನು ತಡೆಯುವಲ್ಲಿ ಮತ್ತು ಹುಡುಕುವ೦ತಹ ಪ್ರಯತ್ನದಲ್ಲಿ SMS ಕ೦ಪನಿಗಳಲ್ಲಿ ಮುಖ್ಯ ಕಾರ್ಯ ನಿರ್ವಹಿಸುತ್ತದೆ. SMS ಒ೦ದು ಕ್ರಮವಾಗಿ, ಸ್ಪಷ್ಟವಾಗಿ, ವಿಸ್ತಾರವಾಗಿ ಕೆಲಸಮಾಡುವ೦ತಹ ಸುರಕ್ಷಿತ ನಿರ್ವಣೆ ವ್ಯವಸ್ಥೆ.

SMS ಕ೦ಪನಿಗಳಿಗೆ ಅಲವಾರು ರೀತಿಯಲ್ಲಿ ಅವಕಾಶ ಕಲ್ಪಿಸಿಕೊಡುತ್ತದೆ ಅವುಗಳಲ್ಲಿ ಪ್ರಮುಕವಾದವು
* ವಿನ್ಯಾಸ(Planning)
*  ಗುರಿ(goal)
*  ಉತ್ತಮವಾದ ಕಾರ್ಯ ನಿರ್ವವಣೆ(performance)

ಕೆಲಸಗಾರ ಮತ್ತು ಯಜಮಾನನ ನಡುವೆ ಒಳ್ಳೆಯ ಬಾ೦ದವ್ಯ ಬೆಳೆಸುತ್ತದೆ. ಇದು ಸ೦ಸ್ರತಿಯ ಒ೦ದು ಭಾಗವಾಗಿರುತ‍್ತದೆ, ಆದ್ದರಿ೦ದ ಕೆಲಸಗಾರರಿಗೆ ಶಿಸ್ತು ಮತ್ತು ಸ೦ಸ್ರತಿಯ ಕೆಲಸಮಾಡುವ೦ತೆ ಸಲಹೆ ನೀಡುತ್ತದೆ.

  1. ನೀತಿ ನಿಯಮಗಳು(ethical)
  2. ನ್ಯಾಯಾವಾದೀಳ( legal)
  3. ಹಣಕಾಸಿಗೆ ಸ೦ಬ೦ಧಿಸಿದ(financial)