ಕಳ್ಳ ಸಾಗಣೆ
ಕಳ್ಳ ಸಾಗಣೆಯು ವಸ್ತುಗಳು, ಜನರು ಹಾಗೂ ವಿಷಯಗಳ ಅಕ್ರಮ ಸಾಗಾಣಿಕೆ. ಇದು ಅನ್ವಯಿಸುವ ಕಾನೂನುಗಳು ಅಥವಾ ಇತರ ನಿಯಮಗಳ್ಳನ್ನು ಉಲ್ಲಂಘಿಸುತ್ತಿದೆ. ಕಳ್ಳಸಾಗಣೆಗೆ ವಿವಿಧ ಪ್ರೇರಣೆಗಳು ಇವೆ. ಇದರಲ್ಲಿ ಸೀರಿರುವುದು ಅಕ್ರಮ ಸಾಗಾಣಿಕೆಯಲ್ಲಿ ಭಾಗವಹಿಸಿಕೆ, ಉದಾಹರಣೆ, ವಸ್ತುಗಲ್ಲನ್ನು ಕಳ್ಳತನ ಮಾಡುವುದು, ಅಕ್ರಮ ವಲಸೆ, ಹಾಗು ಟ್ಯಾಕ್ಸ್ ತೆರಿಗೆ.ಕಳ್ಳಸಾಗಣೆಗೆ ಬಹುಶಃ ಕರ್ತವ್ಯಗಳನ್ನು ಯಾವ ರೂಪದಲ್ಲಿ ವಿಧಿಸಲಾಯಿತು , ಅಥವಾ, ಮೊದಲ ಕಾಲಕ್ಕೆ ಸಂಚಾರ ರೂಪವನ್ನು ನಿಷೇಧಿಸಲು ಮಾಡಿದ ಪ್ರಯತ್ನ, ಮತ್ತು ವಿವಾದಾತ್ಮಕ ಇತಿಹಾಸ ಯವ್ವುದಕ್ಕೆ ಇದೆ ಎಂದು ತಿಳಿಸಲಾಗಿದೆ.ಎಂಗ್ಲನ್ದ್ ನಲ್ಲಿ ಕಳ್ಳ ಸಾಗಣೆಯು ಮೊದಲು ೧೩ ನೇ ಶತಮಾನದಲ್ಲಿ ಒಂದು ಮಾನ್ಯತೆ ಸಮಸ್ಯೆಯಾಯಿತು. ಮುಖ್ಯವಾಗಿ ಉಣ್ಣೆ ಮತ್ತು ತೊಗಲು ಮಧ್ಯಕಾಲಿನಾದಲ್ಲಿ ಹೆಚ್ಚಾಗಿ ಕಳ್ಳಸಾಗಣೆ ಆಗುತಿತ್ತು. ಕೆಲವೊಮ್ಮೆ, ವ್ಯಾಪಾರಿಗಳು ಕೂಡ ಇತರ ವಸ್ತುಗಳ ಕಳ್ಳ ಸಾಗಾಣಿಕೆಯನ್ನು ಮಾಡುತಿದ್ದರು. ೧೭ ನೇ ಶತಮಾನದಲ್ಲಿ, ಇಂಗ್ಲೆಂಡ್ನಲ್ಲಿ, ಉಣ್ಣೆಯ ಹೆಚ್ಚಿನ ವಾಣಿಜ್ಯದ ತೆರಿಗೆಯ ಒತ್ತಡದಿಂದ , ಖಂಡದ ಕಳ್ಳತನವನ್ನು ಮಾಡಿ ಮಾದ್ಸಾಗಿಸಲಾಗುತ್ತಿತ್ತು.[೧][೨] [೩]
ಕಳ್ಳಸಾಗಣೆ ವಿಧಗಳು
[ಬದಲಾಯಿಸಿ]ಸಾಮಾನುಗಳು - ಕೆಲವು ಸಾಮನುಗಳನ್ನು ಕಳ್ಳಸಾಗಣೆ ಮಾಡಲಾಗುತಿತ್ತು. ಉದಾಹರಣೆ, ವಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಮದ್ಯ ಮತ್ತು ತಂಬಾಕು ಕಳ್ಳಸಾಗಣೆ, ಸಿಗರೇಟ್ಗಳು, ಮುಂತಾದವು. ಜನರ ಕಳ್ಳಸಾಗಣೆ - ಜನರನ್ನು ಒಂದು ಡೇಶದಿಂದ ಇನ್ನೊಂದು ದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದರು. ಅಕ್ರಮ ವಲಸೆಯನ್ನು ತಡಿಯಲು ಇದನ್ನು ಮಾಡುತ್ತಿದ್ದರು. ಮಾನವ ಸಾಗಾಣಿಕೆ - ಮಾನವರಲ್ಲಿ ವ್ಯಾಪಾರವನ್ನು, ಕೆಲವೊಮ್ಮೆ ಮಾನವ ಸಾಗಾಣಿಕೆ ಎಂದೂ ಸಹ ಕರೆಯಲಾಗುತ್ತದೆ. ಇವರನ್ನು ಲೈಂಗಿಕ ಸೇವೆಗಳಿಗಾಗಿ ಸಾಗಾಣಿಕೆ ಮಾಡಲಾಗುತಿತ್ತು. ವನ್ಯಜೀವಿ ಸಾಗಾಣಿಕೆ - ವನ್ಯಜೀವಿ ಕಳ್ಳಸಾಗಣೆ ವಿದೇಶೀ ಜಾತಿಗಳ ಬೇಡಿಕೆಯ ಮೇಲೆ ಮಾಡಲಾಗುವ ಸಾಗಾಣಿಕೆ, ಮತ್ತು, ಈ ವ್ಯಾಪಾರದಲ್ಲಿ ಸ್ವರೂಪವಾದ ಪ್ರಕೃತಿ ಬರಬಹುದು. ಕಳ್ಳಸಾಗಣೆ ಒಂದು ಅಪರಾಧ. ಕಳ್ಳಸಾಗಣೆ ಕಾನೂನುಬಾಹಿರ. ಕಳ್ಳಸಾಗಣೆ ಮಾಡುವವರಿಗೆ ಶಿಕ್ಷೆ ಕೊಡಬಹುದು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Smuggling in 18th and 19th century Britain
- Smuggled Goods and Products information
- King's Cutters and Smugglers 1700-1855, by E. Keble Chatterton, from Project Gutenberg
- "Organized Crime." Oxford Bibliographies Online: Criminology. Archived 2010-04-25 ವೇಬ್ಯಾಕ್ ಮೆಷಿನ್ ನಲ್ಲಿ.