ಸದಸ್ಯ:Noel Prajwal Monteiro
ಉದ್ಯಮಿಯಲ್ಲಿರಬೇಕಾದ ಗುಣಗಳು ಉದ್ಯಮಿಗೆ ಅನೇಕ ಗುಣಗಳಿರುವುದು ಆವಶ್ಯಕ : ಮೊದಲನೆಯದಾಗಿ ಇವನಲ್ಲಿ ನಾಯಕತ್ವದ ಗುಣ ಇರಬೇಕು ಕಾರ್ಯನಿರ್ವಹಣೆಯ ಸಮಯದಲ್ಲಿ ಈತನ ಸಂಪರ್ಕ ಪಡೆಯುವ ಸಿಬ್ಬಂದಿವರ್ಗದ ಅನುಕಂಪವನ್ನೂ ವಿಶ್ವಾಸವನ್ನೂ ಗಳಿಸಿಕೊಳ್ಳಬೇಕು ಅದರಂತೆ ಎಲ್ಲರೊಂದಿಗೂ ವ್ಯವಹರಿಸುವುದು ಒಂದು ಮುಖ್ಯ ಗುಣ.ಎರಡನೆಯದಾಗಿ ಈತ ತನ್ನ ಕಾರ್ಯಭಾರದ ಸಂಪೂರ್ಣಜ್ಞಾನದ ಜೊತೆಗೆ ಜಗತ್ತಿನ ಮಾರುಕಟ್ಟೆಯ ಜ್ಞಾನವನ್ನೂ ಪಡೆದಿರಬೇಕು ಕಾರ್ಯ ಪ್ರಾರಂಭಿಸಲು ಅಗತ್ಯವಾದ ಯಂತ್ರೋಪಕರಣಗಳನ್ನೂ ಕಚ್ಚಾಸಾಮಗ್ರಿಯನ್ನೂ ಖರೀದಿಸುವಾಗ ಅವುಗಳ ಗುಣದೋಷಗಳನ್ನು ಕಂಡುಹಿಡಿಯುದೆ ಅಲ್ಲದೆ ಉತ್ಪಾದಿಸಿದ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಹೇಗೆ ಯಾವ ಸಮಯದಲ್ಲಿ ಕಲುಹಿಸಬೆಕು ಅರಿವೂ ಹಗು ಎದುರಿಸುವ ಧೈರ್ಯ ಈತನ ಮತ್ತೊಂದು ಅವಶ್ಯ ಗುಣ ಉದ್ ಕೈಕೊಂಡ ಕಾರ್ಯದಲ್ಲಿ ಯಶಸ್ಸು ದೊರಕುವುದು ಯಾವಾಗಲೂ ನಿಶ್ಚಿತವಲ್ಲ.ತುಂಬಲಾಗದ ಹಾನಿಯೂ ಆಗಬಹುದು.ಉದ್ಯಮಿ ಸದಾ ಜಾಗ್ರತೆವಹಿಸುವುದಲ್ಲದೆ ದಿಟ್ಟತನದ ನಿರ್ಣಯ ತೆಗೆದುಕೊಳ್ಳಬೇಕು.ಕಾರ್ಯನಿರ್ವಹಣೆಯ ಸಮಯದಲ್ಲಿ ಲಾಭದಾಯಕ ಅವಕಾಶ ದೊರೆತಾಗ ಅನುಮಾನಿಸದೆ ಜಾಗ್ರತೆಯಿಂದ ಜಾಣ ಹಾಗೂ ದಿಟ್ಟ ನಿರ್ಣಯ ತೆಗೆದುಕೊಂಡು ವ್ಯವಹಾರ ಪರಿವರ್ತಿಸಿಕೊಳ್ಳಬೇಕು.ಬುದ್ಧಿಯನ್ನೂ ಪಡೆದಿರುವುದು ನಾಯಕನಾದವನು ಅದರ ಚಾಲಕ ಸಿಬ್ಬಂದಿಯನ್ನು ನಿರ್ವಹಿಸಿ, ನಿರ್ದೇಶಿಸಿ, ಚಾಲಕರನ್ನು ಸರಿಯಾಗಿ ಮುನ್ನಡೆಸಿ ಸಮುದ್ರದ ಏರುಪೇರುಗಳ ಬಗ್ಗೆ ಮುನ್ನೆಚ್ಚರಿಕೆ ಕೊಡಬೇಕಾಗುತ್ತದೆ.