ಸದಸ್ಯರ ಚರ್ಚೆಪುಟ:Noufal17
ಗೋಚರ
ವ್ಯವಹಾರದ ಷರತ್ತುಗಳ ಕುರಿತು ಹೇಳುತೇನೆ.. ವ್ಯವಹಾರಧ ಮುಖ್ಯ ಉದ್ದೇಶಗಳು ಏನಂದರೆ 1) ಲಾಭ
2) ಬೆಳವಣಿಗೆ
3) ಉತ್ತಮ ಸಂಬಂಧ 4)ಗಿರಾಕಿಗಳ ಸಮಾಧಾನ 1) ಲಾಭ : ಎಲ್ಲ ವ್ಯವಹಾರಗಳು ಲಾಭಕ್ಕಾಗಿಯೇ ನಡೆಯುತಧೆ ..
ಲಾಭ ಪಡೆಯುವುಧೆ ವ್ಯವಹರಧ ಮುಖ್ಯ ಉದ್ದೇಶವಾಗಿದೆ.. ಲಾಭವೇ ಎಲ್ಲದಕ್ಕಿಂತ ಹೆಚ್ಚಾಗಿ ವ್ಯವಹಾರದಲ್ಲಿ ನೋಡುತೆವೆ..
2) ಬೆಳವಣಿಗೆ : ವ್ಯವಹಾರದ ಇನ್ನೊಂಧು ಮುಖ್ಯ ಉದ್ದೇಶ ಲಾಭದೊಂದಿಗೆ ವ್ಯವಹಾರವು
ಕೂಡ ಬೆಳಸುವುದು ವ್ಯವಹಾರ ಬೆಳೆದರೆ ಲಾಭ ಹೆಚ್ಚಾಗುತ್ತದೆ..
3)ಉತ್ತಮ ಸಂಬಂಧ: ನಾವು ನಮ್ಮ ಗಿರಾಕಿ ಹಾಗೂ ಕೇಲಸದವರೋಂಧ್ೀಗೇ ಉತ್ತಮ
ಸಂಬಂದ್ಫಾ ಬೆಳೆಸಬೇಕು ಆದರೆ ಮಾತ್ರ ನಮ್ಮ ಕಂಪನಿ ಮುಂದಕ್ಕೆ ಬೆಳೆಯಲು ಸದ್ಯವಾಗುತ್ಟಾಧೆ
4)ಗಿರಾಕಿಗಳ ಸಮಾಧಾನ: ಗಿರಾಕಿಗಳಿಗೆ ನಮ್ಮ ವಸ್ತು ಸಮಾಧಾನ ಆಧಾರೇ ಮಾತ್ರ ನಮ್ಮ
ವಸ್ತು ಮತ್ತೊಮ್ಮೆ ತೆಗೆಯಲು ಬರುತಾರೆ ಅವರು ಬಂದರೆ ಮಾತ್ರ ನಮ್ಮ ವ್ಯವಹಾರ ಬೆಳೆಯಲು ಸದ್ಯವಾಗುತ್ಟಾಧೆ
Start a discussion with Noufal17
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Noufal17. What you say here will be public for others to see.