ಸದಸ್ಯ:Rohith123/sandbox
Appearance
ಯುಎಸ್ಬಿ ಫ್ಲಾಶ್ ಡ್ರೈವ್ ಅಥವ ಪೆನ್ ಡ್ರೈವ್ ಮಾಹಿತಿ ಸಂಗ್ರಃಣೆ ಮಾಡಲು ಉಪಯೋಗಿಸುವ ಸಾಧನವಾಗಿದೆ. ಇವುಗಳನ್ನು ನಾವು ಯಾವಅಗ ಬೇಕಾದರು ಹೇಗೆಬೇಖಾದರು ಉಪಯೋಗಿಸಬಹುದು. ಅಂದರೆ ಇದರಲ್ಲಿ ನಾವು ಮಾಹಿತಿ ಸಂಗ್ರಹಣೆ ಮಾಡಿದರೆ,ಅದನ್ನು ತೆಗೆದ ನಂತರೆ ಇನ್ನೊಂದು ಮಾಹಿತಿಯನ್ನು ಸಂಗ್ರಹ ಮಾಡಲು ಉಪಯೋಗಿಸಬಹುದು. ಇವುಗಳು 30 ಗ್ರಾಮಿಗಿಂತಲು ಕಡಿಮೆ ತೂಕ ಹೊಂದಿರುತ್ತದೆ. ಜನವರಿ ೨೦೧೩ರವರೆಗೆ ೫೧೨ ಗೀಗಾಬೈಟ್