ಗಾಯತ್ರಿ ರಾಮಣ್ಣ
ಗೋಚರ
ಗಾಯತ್ರಿ ರಾಮಣ್ಣ(ಎಂ.ವಿ.ಗಾಯತ್ರಿ) | |
---|---|
ಜನನ | ೨೭-೦೭-೧೯೫೩ |
ವೃತ್ತಿ | ಶಿಕ್ಷಕಿ, ಸುಗಮ ಸಂಗೀತ ಗಾಯಕಿ, ಕವಯತ್ರಿ |
ವಿದ್ಯಾಭ್ಯಾಸ | ಟಿ.ಸಿ.ಹೆಚ್., ಬಿ.ಎಡ್. ಮತ್ತು ಎಂ.ಎ |
ಬಾಳ ಸಂಗಾತಿ | ಶ್ರೀ ರಾಮಣ್ಣ ಎಚ್. ಕೋಡಿಹೊಸಳ್ಳಿ |
ಸಂಘ ಸಂಸ್ಥೆಗಳಲ್ಲಿ ಚಟುವಟಿಕೆ
[ಬದಲಾಯಿಸಿ]- ೧೯೯೨-೯೫ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಿ ಸದಸ್ಯೆ
- ೨೦೦೨-೦೭ ರಲ್ಲಿ ಅದೆ ಸಂಸ್ಥೆಯ ಮಹಿಳಾ ಪ್ರತಿನಿದಿ
- ೨೦೦೧-೦೪ ವತೂ೯ರು ವಿಧಾನ ಸಭಾ ಘಟಕದ ಅಧ್ಯಕ್ಷೆ.
- ೨೦೦೧-೨೦೦೪ ಈ ಎರಡು ಅವದಿಯಲ್ಲಿ ಕನಾ೯ಟಕ ಲೇಖಕಿಯರ ಸಂಘದ ಕಾಯ೯ಕಾರಿ ಸಮಿತಿ ಸದಸ್ಯೆ.
- ೨೯೯೬ ರಿಂದ ಇದುವರೆಗೆ ಕನ್ನಡ ಸಂಘಷ೯ ಸಮಿತಿಯ ಮಹಿಳಾ ಸಂಚಾಲಕಿ.
ಸಂಗೀತ
[ಬದಲಾಯಿಸಿ]ಕನಾ೯ಟಕ ಶಾಸ್ತ್ರೀಯ ಸಂಗೀತ(ಹಾಡುಗಾರಿಕೆ)ಕಿರಿಯ ದಜೆ೯ ಪರೀಕ್ಷೆಯಲ್ಲಿ ತೇಗ೯ಡೆ
ಸಾಹಿತ್ಯ
[ಬದಲಾಯಿಸಿ]- ಕಳೆದ ಹತ್ತಾರು ವಷ೯ಗಳಿಂದ ಕವನ ರಚನೆಯಲ್ಲಿ ಕೃಷಿ "ಬುದ್ದನಿಗಿ ಒಂದಿಷು ಕರುಣೇ ತೋರಿ"(ಪ್ರಕತಿತ ಕವನ ಸಂಕಲನ)
- ಕನ್ನಡ ಸಂಘಷ೯ ಸಮಿತಿ ಪ್ರಕತಿಸಿರುವ"ಕನ್ನಡ ಮನ" ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್ ಹೊರತಂದಿರುವ "ಕನ್ನಡ ನಾಡು ನುಡಿ" ಮೊದಲಾದ ಕವನ ಸಂಕಲಗಳಲ್ಲಿ ಹಾಗು ನಾಡಿನ ವಿವಿಧ ದೈನಿಕ ಹಾಗು ನಿಯತಕಾಲಿಕೆಗಳಲ್ಲಿ ಸ್ವರಚಿತ ಕವನಗಳು ಪ್ರಕಟವಾಗಿದೆ.
ಪ್ರಶಸ್ತ್ತಿ-ಪುರಸ್ಕಾರ
[ಬದಲಾಯಿಸಿ]- ೧೯೯೬ರಲ್ಲಿ ಬೆಂಗಳೂರು ದಕ್ಸಿಣ ೩ನೇ ವಲಯ ಮಟ್ಟದ "ಉತ್ತಮ ಶಿಕ್ಷಕಿ ಪ್ರಶಸ್ತಿ"
- ೧೯೯೮ರಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ "ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ"
- ವಿವಿಧ ಸಂಘ ಸಂಸ್ಥೆಗಳಿಂದ, ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಂಗೀತ, ಶಿಕ್ಷಣ ಹಾಗು ಸಾಹಿತ್ಯ ಕ್ಶೇತ್ರಗಳಲ್ಲಿನ ಸೇವಗಾಗಿ ಸನ್ಮಾನ.
ಹೋರಾಟ
[ಬದಲಾಯಿಸಿ]ಕನ್ನಡ ಸಂಘಷ೯ ಸಮಿತಿ ಮತ್ತಿತರ ಕನ್ನಡಪರ ಸಂಘಟನೆಗಳು ನಾಡು-ನುಡಿ,ನೆಲೆ-ಜನಗಳ ಸಂಬಂಧ ನಡೆಸಿದ ಧರಣಿಗಳು,ಪ್ರತಿಭ್ಹಟನಾ ಸಭ್ಹೆ,ಮೆರವಣಿಗೆಗಳಲ್ಲಿ ಪಾಲು ೨೦೦೨ರ ನವೆಂಬರ್ ೧ರಂದು ನಡೆಸಿದ ಕಾವೇರಿ ಹೋರಾಟದಲ್ಲಿ ಬಂಧನ.[೧] ಉಲ್ಲೇಖ
- ↑ ಹೂಸಗನ್ನಡ ೭೫ ಲೇಖಕಿಯರು [ಬದುಕು,ಬರಹ&ಸಧಾನೆ ಕೆ.ಎಂ.ವಿಜಯಲಕ್ಸ್ಮಿ,ಸುಮುಕ ಪ್ರಕಾಶನ,ಬೆಂಗಳೂರು ೨೦೦೮