ವಿಷಯಕ್ಕೆ ಹೋಗು

ಸದಸ್ಯ:Sanjith Phoenix

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಜಿತ್.ಪಿ
Sanjith Phoenix
just a normal click!!!
https://commons.wikimedia.org/wiki/File:Unrated18223.jpg
Sanjith Phoenix
ವಿದ್ಯಾಭ್ಯಾಸಕ್ರೈಸ್ಟ್ ಯುನಿವರ್ಸಿಟಿ
Sanjith Phoenix
ರಾಷ್ಟ್ರೀಯತೆಭಾರತೀಯ
Sanjith Phoenix
ಜನನ13/11/1997
Sanjith Phoenix
ಜನನ
ಬೆಂಗಳೂರು
Sanjith Phoenix
ಇತರೆ ಹೆಸರುಸಂಜು

ಪರಿಚಯ

[ಬದಲಾಯಿಸಿ]

ನನ್ನ ಹೆಸರು ಸಂಜಿತ್. ನಮ್ಮ ಮನೆಯಲ್ಲಿ ನಾವು ನಾಲ್ಕು ಮಂದಿ ಇದ್ದಿರಿ ನಾನು, ನನ್ನ ಅಪ್ಪ, ನನ್ನ ಅಮ್ಮ ಮತ್ತು ನನ್ನ ಅಣ್ಣ. ನನ್ನ ಅಪ್ಪ ಈಗ ಸಂತ ಜಾನ್ಸ ಆಸ್ಪತ್ರೆಯಲ್ಲಿ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ನನ್ನ ತಾಯಿ ಮನೆಯ ಕೆಲಸದಲ್ಲಿ ತೊಡಗಿರುತ್ತಾರೆ. ನನ್ನ ಅಣ್ಣ ಈಗ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. ನಾನು ಹುಟ್ಟಿದಾಗಿನಿಂದಲೂ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದೇನೆ.

ವಿಧ್ಯಾಭ್ಯಾಸ

[ಬದಲಾಯಿಸಿ]

ನನ್ನ ಹತ್ತನೇ ತರಗತಿಯನ್ನು ಸೆಂಟ್ ಅನ್ನ್ಸ್ ಇಂಗ್ಲಿಷ್ ಮಿಡಿಯಮ್ ಶಾಲೆಯಲ್ಲಿ ಮುಗಿಸಿದೆ. ನನ್ನ ಹನ್ನೆರಡನೇಯ ತರಗತಿಯನ್ನು ಸಂತ ಜೋಸೆಫ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ. ಈಗ ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಬಿಬಿಎ ಓದುತ್ತಿದ್ದೇನೆ.

ಹವ್ಯಾಸ

[ಬದಲಾಯಿಸಿ]

ನಾನು ನನ್ನ ಖಾಲಿ ಸಮಯದಲ್ಲಿ ದೂರದರ್ಶನ ಇಲ್ಲವೆಂದರೆ ಮಲಗಿರುತ್ತೇನೆ ಅಥವಾ ಕ್ರಿಕೆಟ್ ಆಡುತ್ತೇನೆ. ಇದನ್ನು ಬಿಟ್ಟರೆ ಪುಸ್ತಕಗಳನ್ನು ಓದುವುದು, ಟೈಪಿಂಗ್ ಮಾಡುವುದು, ಹಾಡು ಕೇಳುವುದು ಮುಂತಾದ ಹವ್ಯಾಸಗಳು ಇದೆ.

ನೆಚ್ಚಿನ ಬರಹಗಾರರು

[ಬದಲಾಯಿಸಿ]

ಕುವೆಂಪು, ದಾ.ರ.ಬೇಂದ್ರೆ.

ನೆಚ್ಚಿನ ಪುಸ್ತಕಗಳು

[ಬದಲಾಯಿಸಿ]

ಮಲೆಗಳಲ್ಲಿ ಮದುಮಗಳು,ವಿಶ್ವಧಾರಣಸೂತ್ರ, ನವೋದಯ, ಬೈರಪ್ಪನವರ ಕಾದಂಬರಿ

ನೆಚ್ಚಿನ ತಾರೆಯರು

[ಬದಲಾಯಿಸಿ]

ರಜಿನಿಕಾಂತ್, ಕಮಲ್ ಹಾಸನ್

ಐಎಎಸ್ ಅಧಿಕಾರಿ

ನೆಚ್ಚಿನ ಉಪಹಾರ

[ಬದಲಾಯಿಸಿ]

ಚಿಕ್ಕನ್ ನೊಡಲ್ಸ್, ಚಿಕ್ಕನ್ ಬಿರಿಯಾನಿ ಮುಂತಾದವು.