ವಿಷಯಕ್ಕೆ ಹೋಗು

ಸದಸ್ಯ:Vandana V Rajappa

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಂದನ ಆರ್. ನಾನು ಕ್ರೈಸ್ಟ್ ಯುನಿವರ್ಸಿಟಿನಲ್ಲಿ ಬಿ.ಕಾಮ್ ಓದುತ್ತಿದ್ದೇನೆ. ನನ್ನ ತಂದೆ ಹೆಸರು ರಾಜಪ್ಪ ಮತ್ತು ತಾಯಿ ರೇಣುಕ. ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಬಿ.ಟಿ.ಎಲ್‌ ವಿದ್ಯಾವಾಹಿನಿ ಶಾಲೆಯಲ್ಲಿ ಮುಗಿಸಿದ್ದೆನು. ಪ್ರಥಮ ಮತ್ತು ದ್ವಿತಿಯ ತರಗತಿಯನ್ನು ಸ್ವಾಮಿ ವಿವೇಕಾನಂದ ಕಾಲೇಜಿನಲ್ಲಿ ಮುಗಿಸಿದ್ದೆನು. ನನ್ನ ಆಸಕ್ತಿಗಳೆನೆಂದರೆ ಹಾಡು ಕೇಳುವುದು ಮತ್ತು ಹಾಡನ್ನು ಹಾಡುವುದು, ಬೇರೆಯವರಿಗೆ ಸಹಾಯ ಮಾಡುವುದು, ಸಹಪಾಠಿಗಳೊಂದಿಗೆ ಸಮಯವನ್ನು ಕಳೆಯುವುದು, ಸಾಕು ಪ್ರಾಣಿಗಳನ್ನು ಸಾಕುವುದು. ಮುಖ್ಯವಾಗಿ ನಾಯಿ ಏಕೆಂದರೆ ಅದು ನಿಯತ್ತಿನ ಪ್ರಾಣಿ ಸಹಾಯ ಮಾಡಿದವರಿಗೆ ಎಂದೂ ದ್ರೋಹ ಬಯುಸುವುದಿಲ್ಲ. ಮತ್ತು ಪತ್ರಿಕೆಯನ್ನು ಓದುವ ಅಭ್ಯಾಸ, ಅನೇಕ ಗಣ್ಯ ವ್ಯಕ್ತಿಗಳ ಜೇವನಚರಿತ್ರೆಯನ್ನು ತಿಳಿಯುವ ಆಸೆ, ಹೆಚ್ಚು ಕಥೆ ಪುಸ್ತಕಗಳನ್ನು ಓದುವ ಅಭ್ಯಾಸ, ಇತಿಹಾಸವನ್ನು ತಿಳಿಯುವ ಆಸೆ ಆದ್ದರಿಂದ ಇತಿಹಾಸ ಪ್ರಾಧ್ಯಾಪಕಿಯಾಗಿ ಮಕ್ಕಳಿಗೆ ಇತಿಹಾಸದ ಬಗ್ಗೆ ಆಸಕ್ತಿತರುವ ಆಸೆ. ವಿಕಿಪಿಡಿಯಾದ ಬಗ್ಗೆ ನನ್ನಗೆ ಏನು ತಿಳಿದಿರಲ್ಲಿಲ್ಲ. ಕ್ರೈಸ್ಟ್ ಯುನಿವರ್ಸಿಟಿಯು ವಿಕಿಪಿಡಿಯ ಎಂದರೆ ಏನು ಮತ್ತು ಅದನ್ನು ಕನ್ನಡದಲ್ಲಿ ಟೈಪ್‌ ಮಾಡುವುದು ಹೇಗೆ ಎಂದು ತಿಳಿಸಿತು. ವಿಕಿಪಿಡಿಯಾದಲ್ಲಿ ಸದಸ್ಯಳಾಗಿದ್ದೇನೆ ಇದು ನನ್ನಗೆ ಬಹಳ ಸಂತೋಷವನ್ನು ತರುತ್ತಿದೆ. ಮತ್ತು ಖಾತೆಯನ್ನು ಸೃಷ್ಠಿಸುವುದು ಹೇಗೆ ಎಂದು ಕಲಿತೆ. ನಮ್ಮಗೆ ವಿಕಿಪಿಡಿಯ ಕನ್ನಡ ಸಿ,ಐ,ಎ,ಯಾಗಿ ಪರಿಚಯವಾದದ್ದು. ಪ್ರಾರಂಭದಲ್ಲಿ ಬಹಳ ಕಷ್ಟವಾಗಿತ್ತು ಆದರೆ ಹೀಗ ಕಷ್ಟ ಎಂದು ಅನಿಸುವುದಿಲ್ಲ. ಮತ್ತು ನಾವು ಲೇಖನಗಳನ್ನು ನಾವೇ ಬರೆಯಬಹುದು. ನಮ್ಮಗೆ ಈ ವಿಕಿಪಿಡಿಯಾದಿಂದ ಬಹಳ ಉಪಯೋಗವಾಗುತ್ತಿದೆ, ಇಂಗೀಷ್‌ನಲ್ಲಿ ಮಾತ್ರ ನಮ್ಮಗೆ ಮಾಹಿತಿ ಸಿಗುತ್ತಿತ್ತು ಕನ್ನಡದಲ್ಲಿ ಸಿಗುತ್ತಿರಲ್ಲಿಲ್ಲ. ಈಗ ನಾವೇ ಕನ್ನಡದಲ್ಲಿ ಲೇಖನವನ್ನು ಸೃಷ್ಠಸುವುದನ್ನು ಕಲಿಯುತ್ತಿದ್ದೇವೆ ಇದರಿಂದ ಅನೇಕ ಮಕ್ಕಳಿಗೆ ಉಪಯೋಗವಾಗುತ್ತದೆ.