ಸದಸ್ಯ:Karthik nagesh

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಕಾರ್ತಿಕ್ ನಾಯಕ್ . ನಾನು ಕ್ರೆಸ್ಟ್ ಯೂನೀವಸೀಟಿಯಲ್ಲಿ ಬಿ.ಕಾಮ್ ೨ನೇ ಸೆಮಿಸ್ಟಾರ್ ಮಾಡುತ್ತಿದ್ದೆನೆ ನಾನು ಹುಟ್ಟಿದು ಬೆಳದದ್ದು ಎಲ್ಲ ಬೆಂಗಳೂರಿನಲ್ಲಿ . ಪ್ರತಿಯೊಂದು ಮಗುವು ತನ್ನ ಜೀವನದಲ್ಲಿ ಸಾರ್ಥಕಗೊಳ್ಳಬೇಕೆಂದರೆ ವಿದ್ಯೆ ಎಂಬುದು ಬಹಳ ಮುಖ್ಯವಾದ ಭಾಗವಾಗಿದೆ . ಆ ವಿದ್ಯೆಯನ್ನು ನಾನು ಮೊದಲು ಪ್ರಾರಂಭ ಮಾಡಿದ್ದು "ಮಾಯ ಆಂಗ್ಲ ಶಾಲೆಯಲ್ಲಿ ನಾನು ನರ್ಸರಿಯಿಂದ ಹತ್ತನೆ ತರಗತಿಯ ತನಕ ಈ ಶಾಲೆಯಲ್ಲಿ ಓದಿದ್ದೆ . ಶಾಲೆಯಲ್ಲಿ ನಾನು ನನ್ನ ಸ್ನೇಹಿತರ ಜೊತೆ ಸಂತೋಶವಾಗಿದ್ದೆ . ನಾನು ಶಾಲೆಯ ಪ್ರೆಸಿಡೆಂಟ ಆಗಿದ್ದೆ ಮತ್ತು ನನ್ನ ಸ್ನೇಹಿತರು ಹೌಸ್ ಲೀಡರ್ ಆಗಿದ್ದರು . ನಾನು ಮತ್ತು ನನ್ನ ಸ್ನೆಹಿತರು ಯಾವಾಗಲು ಒಟ್ಟಿಗೆಯೆ ಇರುತ್ತಿದವು . ನನ್ನ ಕ್ಲಾಸಿನಲ್ಲಿ ನಾನು ಯಾವಾಗಲು ೭ನೇ ಸ್ಥಾನವನ್ನು ಪಡೆಯುತ್ತಿದ್ದೆ . ನಾನು ನನ್ನ ಹತ್ತನೆ ತರಗತಿಯಲ್ಲಿ ೫೫.೫೫% ಗಳಿಸಿದ್ದೆ . ನಾನು ನನ್ನ ಪಿ.ಯು.ಸಿ ಯನ್ನು ಆಳ್ವಾಸ್ ಕಾಲೇಜಿನಲ್ಲಿ ಓದಿದ್ದೆ . ನನ್ನ ಶಾಲೆಯ ಸ್ನೆಹಿತರು ಮೂವರು ಶ್ರವಣ್,ಆಲೆನ್ ಮತ್ತು ಅಖೀಲ್ ನನ್ನ ಜೊತೆ ಓದಿದ್ದರು ಅವರನ್ನು ಮರೆಯಕ್ಕೆ ಆಗುವುದಿಲ್ಲ . ನಾವು ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು . ನಾನು ಪಿ.ಯು.ಸಿ ಯಲ್ಲಿ ೮೦.೫೫%ಗಳಿಸಿದ್ದೆನು . ನನಗೆ ಚಿತ್ರ ಬರವಣಿಗೆಯಲ್ಲಿ ಮತ್ತು ಆಟಗಳಲ್ಲಿ ತುಂಬ ಆಸಕ್ತಿ ಇದೆ . ನಾನು ೮ನೇ ತರಗತಿಯಲ್ಲಿ ಓದುತ್ತಿರುವಾಗ ನಮ್ಮ ಶಾಲೆಯಲ್ಲಿ ಕಬ್ಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದೆ . ನಾನು ನನ್ನ ಬಾಲ್ಯದ ಬಗ್ಗೆ ನೆನಪಿಸಿಕೊಂಡಾಗ ನನಗೆ ತುಂಬಾ ಸಂತೋಷವಾಗುತ್ತದೆ .

ನಾನು ಈಗ ಇಷ್ಟು ದೊಡ್ಡ ಕಾಲೇಜಿನಲ್ಲಿ ಓದುವುದಕ್ಕೆ ಕಾರಣ ನನ್ನ ತಂದೆ-ತಾಯಿಯಾದ (ನಾಗೇಂದ್ರ-ಮಂಜುಳ) .ನನ್ನ ತಂದೆ ಪಿ.ಯು.ಸಿ ಮುಗಿಸಿದ್ದಾರೆ ,ನನ್ನ ತಾಯಿ ೯ನೇ ತರಗತಿ ಮುಗಿಸಿದ್ದಾರೆ. ಅವರ ಕನಸು ಮಾಸ್ಟರ್ ಡಿಗ್ರಿ ಮುಗಿಸಿ ಒಂದು ಒಳ್ಳೆಯ ಕೆಲಸಕ್ಕೆ ಸೇರಿ ದುಡಿಯಬೇಕೆಂಬುದು ಅವರ ಆಸೆ . ಆದ್ದರಿಂದ ನಾನು ನನ್ನ ತಂದೆ -ತಾಯಿಯ ಕನಸನ್ನು ನನಸಾಗಿಸಲು ನಾನು ಆದಷ್ಟು ಪ್ರಯತ್ನೀಸುತ್ತೇನೆ .ನಾನು ನನ್ನ ಡಿಗ್ರಿ ಮುಗಿದ ನಂತರ ಎಂ.ಬಿ.ಎ ಗ್ರಾಜುಎಟ್ ಯಾಗಿ ಒಂದು ದೊಡ್ಡ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ನನ್ನ ತಂದೆ-ತಾಯಿಯ ಕನಸನ್ನು ನನಸುಮಾಡಿ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು . ಅವರು ನನಗಾಗಿ ಅನುಭವಿಸಿದ ಕಷ್ಟ ವನ್ನು ಮರೆತು ನನ್ನೊಂದಿಗೆ ಅವರನ್ನು ಸುಖವಾಗಿ ನೋಡಿಕೊಳ್ಳೂತ್ತೇನೆ . ನಾನು ಅವರಿಗೆ ಯಾವುದೇ ಕಷ್ಟವನ್ನು ಮತ್ತೆ ಕೊಡಬಾರದು ಎಂದು ನನ್ನ ಆಸೆ .

ನಾನು ಒಂದು ಘಟನೆಯನ್ನು ಹೇಳಲು ಇಚ್ಛೆಸುತ್ತೆನೆ ನಮ್ಮ ಕಾಲೇಜಿನ ನಿಲಯದಲ್ಲಿ ನಾನು ಮತ್ತು ನನ್ನ ಗೆಳೆಯ ಶ್ರವನ್ ನಿಲಯ ದಿಂದ ಒಂದು ರಾತ್ರಿ ಹೊರಗಡೆಯೆ ಇದ್ದು ರಾತ್ರಿಯಲ್ಲ ತುಂಬ ಖುಷಿಯಾಗಿ ರೋಡಿನಲ್ಲಿಯೆ ಇದ್ದು ಅಲ್ಲಿನ ವಾತವರನ ವನ್ನು ವಿಕ್ಷಿಸುತ್ತ ಅಲ್ಲಿನ ಜನರ ರಾತ್ರಿಯ ಬದುಕು ತುಂಬ ವಿಚಿತ್ರವಾಗಿತ್ತು ಎಕೆಂದರೆ ಗಂಡಸರೆಲ್ಲ ಕುಡಿದು ರಸ್ತೆಯಲ್ಲಿ ತುರಾಡುತ್ತ ಮೈಮರೆತು ಬಿದ್ದಿದ್ದರು.ಅದನ್ನು ಕಂಡು ನಾನು ಮತ್ತು ನನ್ನ ಗೆಳೆಯ ಮುಂದೆ ಯಾವತ್ತಾದರು ಕುಡಿಯಲೇಬಾರದೆಂದು ನಿಶ್ಚಯಮಾಡಿದೆವು. ಮತ್ತು ಆ ಸಮಯದಲ್ಲಿ ರಸ್ತೆಯ ಪಾದಚಾರಿಮಾರ್ಗದಲ್ಲಿ ಮಲಗ್ಗಿದ್ದ ಸ್ವಲ್ಪ ಜನರನ್ನು ಕಂಡು ನಮಗೆ ನಮ್ಮ ದೇಶದ ದುರಸ್ತಿಯನ್ನು ಕಂಡು ತುಂಬ ಆಸುಯೇ ಎನಿಸತೋಡಗಿತು ನಾವು ಆವಾಗಲೆ ನಿಸ್ಚಯಿಸಿದೆವು . ಮುಂದೆ ಏನಾದರು ಮಾಡಿ ನಮ್ಮ ದೇಶವನ್ನು ಉದ್ದಾರ ಮಾಡಬೇಕೆಂದು ಅನ್ನಿಸಿತು.ಮದ್ಯರಾತ್ರಿಯಲ್ಲ ರಸ್ತೆಯಲ್ಲೆ ಕಳೆದು ನಾವು ತುಂಬ ತಿಳಿದೆವು .ಈಗೆ ನಾವು ನಮ್ಮ ಜೀವನದಲ್ಲಿ ತುಂಬ ಉಚ್ಚಸ್ತಾನದಲ್ಲಿ ಇರಲು ಪ್ರಯತ್ನ ಪಡಬೇಕೆಂದು ನಿರ್ದಾರ ಮಾಡಿದೆವು.ನಮ್ಮ ಕೈಯಲ್ಲಿ ಆದಸ್ಟು ಸಹಯಮಾಡಬೇಕೆಂದು ನಿರ್ಧರಿಸಿದೆವು ಆವತ್ತಿನಿಂದ ನನ್ನ ಕೈಯಲ್ಲಿ ಆದಸ್ಟುಸಹಯಮಾಡಬೇಕೆಂದು ನಿರ್ದರಿಸಿ ಸಹಾಯ ಮಡುತ್ತಿದ್ದೆನೆ

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: